ಚಿನ್ನದ ಬೆಲೆ 10 ಗ್ರಾಂಗೆ ₹1,500, ಬೆಳ್ಳಿ ಕೆ.ಜಿಗೆ ₹4,200 ಇಳಿಕೆ
Gold and Silver Rates: ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿದೆ. 10 ಗ್ರಾಂ ಶುದ್ಧ ಚಿನ್ನದ ದರ ₹1,500 ಇಳಿಕೆಯಾಗಿದ್ದು, ಕೆ.ಜಿ ಬೆಳ್ಳಿ ₹4,200 ಇಳಿಕೆಯಾಗಿದೆಯೆಂದು ಸರಾಫ್ ಅಸೋಸಿಯೇಷನ್ ತಿಳಿಸಿದೆ.Last Updated 14 ನವೆಂಬರ್ 2025, 14:28 IST