ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Grammy Awards 2021: ಗ್ರ್ಯಾಮಿ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ
ಕೋವಿಡ್ನಿಂದಾಗಿ ವಿಳಂಬಗೊಂಡಿರುವ 2021ನೇ ಸಾಲಿನ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಕೊನೆಗೂ ಪ್ರದಾನ ಮಾಡಲಾಗಿದೆ. ಸಂಗೀತ ಕ್ಷೇತ್ರದ ಸಾಧನೆಯನ್ನು ಗುರುತಿಸಿ ರೆಕಾರ್ಡಿಂಗ್ ಅಕಾಡೆಮಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. 63ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಸಮಾರಂಭವು ಲಾಸ್ ಏಂಜಲೀಸ್ನ ಕನ್ವೆನ್ಷನ್ ಸೆಂಟರ್ನಲ್ಲಿ ನೆರವೇರಿತು. (ಚಿತ್ರ ಕೃಪೆ: Getty)
grammy award | Music | AWARDS |2021ರ ಗ್ರ್ಯಾಮಿ ಪ್ರಶಸ್ತಿ ವಿಜೇತರು
ವರ್ಷದ ಹಾಡು: ಐ ಕಾಂಟ್ ಬ್ರೀತ್... ಡರ್ನ್ಸ್ಟ್ ಎಮಿಲೆ II, ಎಚ್.ಇ.ಆರ್. ಮತ್ತು ಟಿಯಾರಾ ಥಾಮಸ್.
ಅತ್ಯುತ್ತಮ ಹೊಸ ಕಲಾವಿದ: ಮೇಗನ್ ಥೀ ಸ್ಟಾಲಿನ್
ವರ್ಷದ ಆಲ್ಬಂ: ಫಾಲ್ಕ್ಲಾರ್, ಟೇಲರ್ ಸ್ವಿಫ್ಟ್
ಬೆಸ್ಟ್ ಪಾಪ್ ಸೊಲೊ ಪರ್ಫಾರ್ಮೆನ್ಸ್: ವಾಟರ್ಮೆಲನ್ ಶುಗರ್, ಹ್ಯಾರಿ ಸ್ಟೈಲ್ಸ್
ಬೆಸ್ಟ್ ಆರ್ & ಬಿ ಪರ್ಫಾರ್ಮೆನ್ಸ್: ಬ್ಲ್ಯಾಕ್ ಪೆರೇಡ್, ಬಿಯಾನ್ಸ್
ಬೆಸ್ಟ್ ರಾಕ್ ಆಲ್ಬಂ: ದಿ ನ್ಯೂ ಅಬ್ನಾರ್ಮಲ್, ದಿ ಸ್ಟ್ರೋಕ್ಸ್
ಬೆಸ್ಟ್ ರಾಕ್ ಸಾಂಗ್: ಸ್ಟೇ ಹೈ, ಬ್ರಿಟನ್ ಹೋವರ್ಡ್
ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ: ಟ್ವೈಸ್ ಆಸ್ ಟಾಲ್, ಬರ್ನಾ ಬಾಯ್
ಬೆಸ್ಟ್ ಮ್ಯೂಸಿಕ್ ವಿಡಿಯೋ: ಬ್ರೌನನ್ ಸ್ಕಿನ್ ಗರ್ಲ್, ಬಿಯಾನ್ಸ್, ಬ್ಲೂ ಐವಿ, ವಿಝ್ಕಿಡ್
ಬೆಸ್ಟ್ ಪಾಪ್ ಡ್ಯೂ/ಗ್ರೂಪ್ ಪರ್ಫಾರ್ಮೆನ್ಸ್: ರೈನ್ ಆನ್ ಮಿ, ಲೇಡಿ ಗಾಗಾ ಜೊತೆ ಅರಿಯಾನಾ ಗ್ರ್ಯಾಂಡೆ
ಬೆಸ್ಟ್ ಆರ್ & ಬಿ ಆಲ್ಬಂ: ಬಿಗ್ಗರ್ ಲವ್, ಜಾನ್ ಲೆಜೆಂಡ್
ಬೆಸ್ಟ್ ಪಾಪ್ ವೋಕಲ್ ಆಲ್ಬಂ: ಫ್ಯೂಚರ್ ನಾಸ್ಟಾಲ್ಜಿಯಾ, ಡ್ಯುಯ ಲಿಪಾ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಫೊಟೊ ಗ್ಯಾಲರಿ: ಹಾಟ್ ಚಿತ್ರಗಳಿಂದ ಗಮನ ಸೆಳೆದ ದಿಶಾ ಪಟಾನಿ
ಇನ್ಸ್ಟಾಗ್ರಾಮಲ್ಲಿ ಸಕ್ರಿಯರಾಗಿರುವ ಬಾಲಿವುಡ್ನ ಚೆಂದದ ಬೆಡಗಿ ದಿಶಾ ಪಟಾನಿ ಆಗಾಗ್ಗೆ ಹಾಟ್ ಲುಕ್ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಯುವ ಹೃದಯಗಳಿಗೆ ಕಿಚ್ಚು ಹಚ್ಚುತ್ತಿರುತ್ತಾರೆ. ಈ ಬಾರಿ ಮದುವೆ ಸಮಾರಂಭಕ್ಕೆ ಆಕರ್ಷಕ ಸ್ಕರ್ಟ್ ಧರಿಸಿ ಸಿದ್ಧರಾಗಿರುವ ಅವರು ಫೊಟೊಗಳನ್ನು ಶೇರ್ ಮಾಡಿದ್ದಾರೆ.
Disha Patani |ಚಿತ್ರ ಕೃಪೆ: ದಿಶಾ ಪಟಾನಿ ಇನ್ಸ್ಟಾಗ್ರಾಮ್ ಖಾತೆ
ಸಮಾರಂಭವೊಂದಕ್ಕೆ ರೆಡಿಯಾಗಿರುವ ದಿಶಾ ಪಟಾನಿ
ಆಕರ್ಷಕ ಸ್ಕರ್ಟ್ ಧರಿಸಿರುವ ದಿಶಾ ಪಟಾನಿ
ಹಾಟ್ ಚಿತ್ರಗಳಿಂದ ಗಮನ ಸೆಳೆದ ದಿಶಾ ಪಟಾನಿ
ಕಡಲ ಕಿನಾರೆಯಲ್ಲಿ ದಿಶಾ ಪಟಾನಿ ಹಾಟ್ ಲುಕ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಫಿಲಂಫೇರ್ ಪ್ರಶಸ್ತಿ 2020: ತಾರೆಯರ ಅಪರೂಪದ ಚಿತ್ರಾವಳಿ...
ಅಸ್ಸಾಂನ ಗುವಾಹಟಿಯಲ್ಲಿ 65ನೇ ಅಮೆಜಾನ್ ಫಿಲಂಫೇರ್ ಪ್ರಶಸ್ತಿ 2020 ಪ್ರದಾನ ಸಮಾರಂಭ ಇತ್ತೀಚೆಗೆ ನೆರವೇರಿತು. ಪ್ರಶಸ್ತಿ ಪಡೆದ ನಟ ನಟಿಯರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಸಮಾರಂಭದಲ್ಲಿ ಸಿನಿ ತಾರೆಯರು ನೃತ್ಯ ಮಾಡಿದರು. ನಟ ನಟಿಯರು ಪ್ರಶಸ್ತಿ ಸ್ವೀಕಾರ ಮಾಡುತ್ತಿರುವ ಅಪರೂಪದ ಚಿತ್ರಾವಳಿ ಇದು.
Filmfare award | Guwahati | Bollywood |ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಬೆಲ್ ಬಾಟಂ ಚಿತ್ರದ ಫಸ್ಟ್ ಲುಕ್ ವೈರಲ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಲಿರುವ ‘ಬೆಲ್ ಬಾಟಂ’ ಸಿನಿಮಾದ ಫಸ್ಟ್ ಲುಕ್ ಟ್ವಿಟರ್ನಲ್ಲಿ ವೈರಲ್ ಆಗಿದ್ದು, ಕೋಟ್ಯಾಂತರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
Akshay kumar | Bell Bottom | Bollywood |