ಬುಧವಾರ, 5 ನವೆಂಬರ್ 2025
×
ADVERTISEMENT

Kabja

ADVERTISEMENT

ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಂಡ ಗಾಯಕಿ ಐಶ್ವರ್ಯ ರಂಗರಾಜನ್

Aishwarya Rangarajan Wedding: ಕನ್ನಡದ ಜನಪ್ರಿಯ ಗಾಯಕಿ ಐಶ್ವರ್ಯ ರಂಗರಾಜನ್ ಅವರು ತಮ್ಮ ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸರಿಗಮಪ ಮೂಲಕ ಖ್ಯಾತಿ ಪಡೆದ ಈ ಗಾಯಕಿ ಹಲವಾರು ಚಿತ್ರಗಳಲ್ಲಿ ಹಾಡಿದ್ದಾರೆ.
Last Updated 5 ನವೆಂಬರ್ 2025, 5:49 IST
ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಂಡ ಗಾಯಕಿ ಐಶ್ವರ್ಯ ರಂಗರಾಜನ್
err

ಉಪೇಂದ್ರ, ಕಿಚ್ಚ ಸುದೀಪ್ ಅಭಿನಯದ ಕಬ್ಜ ಟೀಸರ್ ಲಾಂಚ್ ಮುಂದಕ್ಕೆ...

ರಿಯಲ್‌ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಕಬ್ಜ ಸಿನಿಮಾದ ಟೀಸರ್ ಅನ್ನು ದೀಪಾವಳಿ ಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಆರ್. ಚಂದ್ರು ತಿಳಿಸಿದ್ದರು. ಆದರೆ ಈಗ ಟೀಸರ್ ಬಿಡುಗಡೆ ಮುಂದಕ್ಕೆ ಹೋಗಿದೆ.
Last Updated 12 ನವೆಂಬರ್ 2021, 14:09 IST
ಉಪೇಂದ್ರ, ಕಿಚ್ಚ ಸುದೀಪ್ ಅಭಿನಯದ ಕಬ್ಜ ಟೀಸರ್ ಲಾಂಚ್ ಮುಂದಕ್ಕೆ...

ಕಬ್ಜ ಚಿತ್ರದಲ್ಲಿ ಕಿಚ್ಚ ನಟನೆ

ಸೂಪರ್‌ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿತಂಡ ಜನವರಿ 14ರ ಸಂಕ್ರಾಂತಿಯಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಸಿದ್ಧತೆ ನಡೆಸುತ್ತಿದೆ.
Last Updated 14 ಜನವರಿ 2021, 15:36 IST
ಕಬ್ಜ ಚಿತ್ರದಲ್ಲಿ ಕಿಚ್ಚ ನಟನೆ

ಉಪೇಂದ್ರ ನಟನೆಯ ಕಬ್ಜ ಸಿನಿಮಾಗೆ ಸೇರಲಿದ್ದಾರಾ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್‌?

ಸೂಪರ್‌ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿತಂಡ ಜನವರಿ 14ರ ಸಂಕ್ರಾಂತಿಯಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಸಿದ್ಧತೆ ನಡೆಸುತ್ತಿದೆ.
Last Updated 12 ಜನವರಿ 2021, 6:13 IST
ಉಪೇಂದ್ರ ನಟನೆಯ ಕಬ್ಜ ಸಿನಿಮಾಗೆ ಸೇರಲಿದ್ದಾರಾ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್‌?

ಉಪ್ಪಿಯ ಜನ್ಮದಿನಕ್ಕೆ ಭರ್ಜರಿ ಗಿಫ್ಟ್‌ ನೀಡಿದ ಕಬ್ಜ ಚಿತ್ರತಂಡ

ನಾಳೆ (ಸೆ. 18ರಂದು) ‘ರಿಯಲ್‌ ಸ್ಟಾರ್‌’ ಉಪೇಂದ್ರ ಅವರ ಜನ್ಮದಿನ. ಉಪ್ಪಿ ನಟಿಸುತ್ತಿರುವ ‘ಕಬ್ಜ’ ಚಿತ್ರತಂಡ ಹೊಸ ಪೋಸ್ಟರ್‌ ಬಿಡುಗಡೆಯ ಮೂಲಕ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆ. ಅಂದಹಾಗೆ ಈ ಪೋಸ್ಟರ್‌ ಬಿಡುಗಡೆ ಮಾಡಿರುವುದು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ.
Last Updated 17 ಸೆಪ್ಟೆಂಬರ್ 2020, 12:55 IST
ಉಪ್ಪಿಯ ಜನ್ಮದಿನಕ್ಕೆ ಭರ್ಜರಿ ಗಿಫ್ಟ್‌ ನೀಡಿದ ಕಬ್ಜ ಚಿತ್ರತಂಡ

ಮೋಸ್ಟ್ ಎಕ್ಸೈಟೆಡ್‌ ಸಿನಿಮಾ ಪಟ್ಟಿ: ಕಬ್ಜಕ್ಕೆ ಮೂರನೇ ಸ್ಥಾನ

ದೇಶದ ಜನಪ್ರಿಯ ಪತ್ರಿಕೆ ಹಾಗೂ ವೆಬ್‌ಸೈಟ್‌ಗಳು ನಡೆಸಿರುವ ‘ಟಾಪ್ 10 ಭಾರತದ ಮೋಸ್ಟ್ ಎಕ್ಸೈಟೆಡ್‌ ಸಿನಿಮಾಗಳು’ ಎಂಬ ಸಮೀಕ್ಷೆಯಲ್ಲಿ ‘ಕೆಜಿಎಫ್’‌ ಸಿನಿಮಾ ಎರಡನೇ ಸ್ಥಾನ ಪಡೆದಿದ್ದರೆ, ‘ಕಬ್ಜ’ ಮೂರನೇ ಸ್ಥಾನದಲ್ಲಿದೆ.
Last Updated 16 ಜೂನ್ 2020, 11:09 IST
ಮೋಸ್ಟ್ ಎಕ್ಸೈಟೆಡ್‌ ಸಿನಿಮಾ ಪಟ್ಟಿ: ಕಬ್ಜಕ್ಕೆ ಮೂರನೇ ಸ್ಥಾನ

‘ಕಬ್ಜ’ ಚಿತ್ರದಲ್ಲಿ ಉಪೇಂದ್ರ

ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ ಏಳು ಭಾಷೆಗಳಲ್ಲಿ ಮೂಡಿಬರಲಿದೆ.
Last Updated 27 ನವೆಂಬರ್ 2019, 10:13 IST
fallback
ADVERTISEMENT

ಭೂಗತ ದೊರೆಯಾಗಿ ಉಪ್ಪಿ

‘ಕಬ್ಜ’ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೊದಲ್ಲಿ ನಡೆಯಿತು. ನಟ ಶಿವಣ್ಣ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಜಗಪತಿ ಬಾಬು, ನಾನಾ ಪಾಟೇಕರ್ ಇದರಲ್ಲಿ ನಟಿಸುವ ಸಾಧ್ಯತೆ ಇದೆ.
Last Updated 21 ನವೆಂಬರ್ 2019, 19:30 IST
ಭೂಗತ ದೊರೆಯಾಗಿ ಉಪ್ಪಿ
ADVERTISEMENT
ADVERTISEMENT
ADVERTISEMENT