ಸೋಮವಾರ, 15 ಡಿಸೆಂಬರ್ 2025
×
ADVERTISEMENT
ADVERTISEMENT

ವಿಶಿಷ್ಟ ಉಡುಗೆ ತೊಟ್ಟು ಗಮನ ಸೆಳೆದ 'ಕಬ್ಜ' ಚಿತ್ರದ ಬೆಡಗಿ ಶ್ರೇಯಾ ಸರನ್

Published : 15 ಡಿಸೆಂಬರ್ 2025, 15:30 IST
Last Updated : 15 ಡಿಸೆಂಬರ್ 2025, 15:30 IST
ಫಾಲೋ ಮಾಡಿ
Comments
ನಟಿ ಶ್ರೇಯಾ ಸರನ್ ಅವರು ಕಪ್ಪು  ಉಡುಗೆ ತೊಟ್ಟು ಕಂಗೊಳಿಸಿದ್ದಾರೆ.

ನಟಿ ಶ್ರೇಯಾ ಸರನ್ ಅವರು ಕಪ್ಪು  ಉಡುಗೆ ತೊಟ್ಟು ಕಂಗೊಳಿಸಿದ್ದಾರೆ. 

ADVERTISEMENT
ಶ್ರೇಯಾ ಅವರು ಮಾದಕ ಚಿತ್ರಗಳ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ

ವಿಶಿಷ್ಟ  ಉಡುಗೆ ತೊಟ್ಟು ಕ್ಲಿಕ್ಕಿಸಿಕೊಂಡ ಚಿತ್ರಗಳನ್ನು ನಟಿ ಶ್ರೇಯಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ನಟ ಉಪೇಂದ್ರ ಹಾಗೂ ಸುದೀಪ್‌ ಅಭಿನಯದ 'ಕಬ್ಜ' ಚಿತ್ರದಲ್ಲಿ ಶ್ರೇಯಾ ನಟಿಸಿದ್ದಾರೆ.

ಎಸ್‌.ಎಸ್‌ ರಾಜಮೌಳಿ ನಿರ್ದೇಶನದ ಜ್ಯೂನಿಯರ್‌ ಎನ್. ಟಿ.ಆರ್ ಮತ್ತು ರಾಮ್ ಚರಣ್ ನಟನೆಯ ಆರ್‌ಆರ್‌ರ್‌ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT