ವಿಶಿಷ್ಟ ಉಡುಗೆ ತೊಟ್ಟು ಗಮನ ಸೆಳೆದ 'ಕಬ್ಜ' ಚಿತ್ರದ ಬೆಡಗಿ ಶ್ರೇಯಾ ಸರನ್
Kabzaa actress Shreya Saran: ವಿಶಿಷ್ಟ ಉಡುಗೆ ತೊಟ್ಟು ನಟಿ ಶ್ರೇಯಾ ಸರನ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋಗಳು ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.Last Updated 15 ಡಿಸೆಂಬರ್ 2025, 15:30 IST