ಕಾಂಗ್ರೆಸ್ ಆಂತರಿಕ ಕಲಹ ತಣ್ಣಗಾಗಿಸಲು ಶಾಂತಿ ಮಂಡಳಿ ಸ್ಥಾಪಿಸಿ: ಬಿಜೆಪಿ ವ್ಯಂಗ್ಯ
BJP vs Congress: ನವದೆಹಲಿ: ‘ಕಾಂಗ್ರೆಸ್ ಪಕ್ಷವು ತನ್ನ ಆಂತರಿಕ ಕಲಹವನ್ನು ತಣ್ಣಗಾಗಿಸಲು ‘ಶಾಂತಿ ಮಂಡಳಿ’ಯನ್ನು ಸ್ಥಾಪಿಸಬೇಕು. ಕರ್ನಾಟಕ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲಿನ ಕಲಹದ ಬಳಿಕ, ಈಗ ಜಾರ್ಖಂಡ್ನಲ್ಲಿ ಕಲಹ ಆರಂಭಾಗಿದೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.Last Updated 24 ಜನವರಿ 2026, 16:23 IST