ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ಎಂಬಿಬಿಎಸ್ ಸೀಟು ಕಡಿತ

ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಶಿಫಾರಸು
Last Updated 12 ಜೂನ್ 2018, 9:45 IST
ಅಕ್ಷರ ಗಾತ್ರ

ನವದೆಹಲಿ:ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಶಿಫಾರಸಿನಂತೆ 2018–19ನೇ ಸಾಲಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳದಂತೆ 82 ವೈದ್ಯಕೀಯ ಕಾಲೇಜುಗಳಿಗೆ ಕೇಂದ್ರದ ಆರೋಗ್ಯ ಸಚಿವಾಲಯ ನಿರ್ಬಂಧ ವಿಧಿಸಿದೆ.

ವೈದ್ಯಕೀಯ ಮಂಡಳಿಯು ವಿವಿಧ ವೈದ್ಯಕೀಯ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಕೆಲವು ಕಾಲೇಜುಗಳಲ್ಲಿ ಲೋಪಗಳು ಕಂಡುಬಂದಿವೆ. ಮೂಲ
ಸೌಕರ್ಯ, ಸಿಬ್ಬಂದಿ ಹಾಗೂ ಸಂಪನ್ಮೂಲ ಕೊರತೆ ಮೊದಲಾದವುಗಳನ್ನು ಪರಿಗಣಿಸಿ ಎಂಸಿಐ ಈ ಶಿಫಾರಸು ಮಾಡಿತ್ತು.

70 ಖಾಸಗಿ ಹಾಗೂ 12 ಸರ್ಕಾರಿ ಕಾಲೇಜುಗಳ ಮೇಲೆ ನಿರ್ಬಂಧ ಹೇರಲಾಗಿದೆ. ಹೀಗಾಗಿ 10 ಸಾವಿರಕ್ಕೂ ಅಧಿಕ ಎಂಬಿಬಿಎಸ್ ಸೀಟುಗಳು ಕಡಿಮೆಯಾಗಲಿವೆ.

ಈ ಮಧ್ಯೆ, 31 ಸರ್ಕಾರಿ ಹಾಗೂ 37 ಖಾಸಗಿ ಕಾಲೇಜು ಪ್ರಾರಂಭಿಸಲು ಬಂದಿದ್ದ ಪ್ರಸ್ತಾವಗಳನ್ನು ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

पहले जब किसी परिवार में एक व्यक्ति को किडनी की समस्या हो जाती थी, तो पूरा परिवार आर्थिक और मानसिक रूप से रोगी बन जाता था। प्रधानमंत्री डायलिसिस योजना में ग़रीबी रेखा के नीचे के लोगो को मुफ़्त डायलिसिस की सुविधा मिली।
स्वास्थ्य की बात PM के साथ,आइए कल @narendramodi जी के साथ करे! pic.twitter.com/tEPVxc9DzT

— Jagat Prakash Nadda (@JPNadda) June 6, 2018

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT