ಅಂಡರ್-19 ಏಷ್ಯಾ ಕಪ್: ಸಿಎಸ್ಕೆ ಆರಂಭಿಕನಿಗೆ ನಾಯಕತ್ವ, ವೈಭವ್ಗೆ ಸ್ಥಾನ
India U19 Cricket: ನವದೆಹಲಿ: ಮುಂಬರುವ 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗಾಗಿ 15 ಸದಸ್ಯರ ಭಾರತ ತಂಡವನ್ನು ಘೋಷಿಸಲಾಗಿದೆ. ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟರ್ ಆಯುಷ್ ಮ್ಹಾತ್ರೆ ಮುನ್ನಡೆಸಲಿದ್ದು ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ.Last Updated 28 ನವೆಂಬರ್ 2025, 10:46 IST