ವಿಜಯಪುರ ಮೀಸಲು ಕ್ಷೇತ್ರ: ಅರ್ಧ ಶತ ಕೋಟಿ ಒಡೆಯ ರಮೇಶ ಜಿಗಜಿಣಗಿ

ಶನಿವಾರ, ಏಪ್ರಿಲ್ 20, 2019
29 °C

ವಿಜಯಪುರ ಮೀಸಲು ಕ್ಷೇತ್ರ: ಅರ್ಧ ಶತ ಕೋಟಿ ಒಡೆಯ ರಮೇಶ ಜಿಗಜಿಣಗಿ

Published:
Updated:

ವಿಜಯಪುರ: ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಸಿದ್ದು, ಒಟ್ಟು ₹ 50.41 ಕೋಟಿ ಮೊತ್ತದ ಆಸ್ತಿ ಘೋಷಿಸಿಕೊಂಡಿದ್ದಾರೆ. 

2014ರ ಲೋಕಸಭಾ ಚುನಾವಣೆ ಸಂದರ್ಭ ಆಸ್ತಿ ಘೋಷಣೆಗೆ ಹೋಲಿಸಿದರೆ, ಜಿಗಜಿಣಗಿ ಆಸ್ತಿಯಲ್ಲಿ ಆರು ಪಟ್ಟು ಹೆಚ್ಚಳಗೊಂಡಿದೆ. ಆಗ ಒಟ್ಟು ಆಸ್ತಿ ಮೌಲ್ಯ ₹ 8,30,29,670 ರಷ್ಟಿತ್ತು.

ಸ್ಥಿರಾಸ್ತಿಯಲ್ಲಿ ಹೆಚ್ಚಿನ ಹೆಚ್ಚಳ ಗೋಚರಿಸಿಲ್ಲ. ಚರಾಸ್ತಿಯಲ್ಲಿ ಭೂಮಿ ಕಳೆದುಕೊಂಡಿದ್ದರೂ; ಮೌಲ್ಯ ಹಲವು ಪಟ್ಟು ಹೆಚ್ಚಿದೆ. ತಮ್ಮ ಒಡೆತನದ ಆಸ್ತಿಯ ಮಾಹಿತಿಯನ್ನಷ್ಟೇ ನೀಡಿದ್ದಾರೆ. ಮಕ್ಕಳ ಆಸ್ತಿಯ ಮಾಹಿತಿ ನಮೂದಿಸಿಲ್ಲ.

ಚರಾಸ್ತಿ: ₹ 3.76 ಕೋಟಿ

ಸ್ಥಿರಾಸ್ತಿ: ₹ 46.65 ಕೋಟಿ

₹ 11.76,000 ವಿವಿಧ ಬ್ಯಾಂಕ್‌ ಖಾತೆಗಳಲ್ಲಿ

₹ 2,95 ಕೋಟಿ ಹಂಪಿ ಹೆರಿಟೇಜ್ ವೈನ್‌ ಯಾರ್ಡ್‌ನಲ್ಲಿ ಹೂಡಿಕೆ

₹ 51.07,872 ಸಂಡ್ರಿ ಪರ್ಸನ್‌ ಡೆಟರ್ಸ್‌ಗೆ ನೀಡಿರುವುದು

₹ 13 ಲಕ್ಷ ಮೊತ್ತದ ಹುಂಡೈ ಕ್ರೇಟಾ ಕಾರು ಹೊಂದಿದ್ದಾರೆ

7 ತೊಲೆ ಬಂಗಾರದ ಆಭರಣ, 2 ಕೆ.ಜಿ. ಚಿನ್ನಾಭರಣ

₹ 5.07 ಕೋಟಿ ಮೊತ್ತದ ಮನೆ

54 ಎಕರೆ ಭೂಮಿ ಒಡೆಯ

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !