ಜಿಗಜಿಣಗಿಗೆ ವಿಶ್ರಾಂತಿ ನೀಡಿ: ಸಚಿವ ಎಂ.ಬಿ.ಪಾಟೀಲ

ಶನಿವಾರ, ಏಪ್ರಿಲ್ 20, 2019
27 °C

ಜಿಗಜಿಣಗಿಗೆ ವಿಶ್ರಾಂತಿ ನೀಡಿ: ಸಚಿವ ಎಂ.ಬಿ.ಪಾಟೀಲ

Published:
Updated:
Prajavani

ದೇವರಹಿಪ್ಪರಗಿ: ‘ಜಿಲ್ಲೆಯ ಪ್ರತಿಯೊಬ್ಬರು ತೆನೆ ಹೊತ್ತ ಮಹಿಳೆ ಚಿಹ್ನೆಗೆ ಮತ ನೀಡುವುದರ ಮೂಲಕ ರಮೇಶ ಜಿಗಜಿಣಗಿಗೆ ವಿಶ್ರಾಂತಿ ನೀಡಬೇಕು’ ಎಂದು ಗೃಹಸಚಿವ ಎಂ.ಬಿ.ಪಾಟೀಲ ಮನವಿ ಮಾಡಿದರು.

ಪಟ್ಟಣದಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ಜಿಗಜಿಣಗಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಭ್ಯರ್ಥಿ ಸುನೀತಾ ಚವ್ಹಾಣ ಮಾತನಾಡಿ ಈ ಬಾರಿ ನನಗೆ ಬೆಂಬಲ ನೀಡಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಸಚಿವ ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಪಶು ಸಂಗೋಪನಾ ಸಚಿವ ವೆಂಕಟರಾವ ನಾಡಗೌಡ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸಂಸದೀಯ ಕಾರ್ಯದರ್ಶಿ ಎನ್.ಎಚ್‌.ಕೋನರೆಡ್ಡಿ ಮಾತನಾಡಿದರು.

ನಿಂಗನಗೌಡ ಪಾಟೀಲ, ಮಲ್ಲಿಕಾರ್ಜುನ ಯಂಡಿಗೇರಿ, ರಾಜುಗೌಡ ಪಾಟೀಲ (ಕು.ಸಾಲವಾಡಗಿ), ರೇಷ್ಮಾ ಪಡೇಕನೂರ, ರಿಯಾಜ್ ಯಲಗಾರ, ಬಿ.ಎಸ್.ಪಾಟೀಲ ಯಾಳಗಿ, ಸುಭಾಷ ಛಾಯಾಗೋಳ, ಆರ್.ಕೆ.ಪಾಟೀಲ, ಬಶೀರ್ ಬೇಪಾರಿ, ಸಂಗಮೇಶ ಛಾಯಾಗೋಳ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !