ಬೆಂಗಳೂರು | ಹೊಸ ವರ್ಷಾಚರಣೆಗೆ ಮಾರ್ಗಸೂಚಿ: ಮೇಲ್ಸೇತುವೆ ಬಂದ್, ಸಂಚಾರ ಮಾರ್ಪಾಡು
Bengaluru New Year Guidelines: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಮೇಲ್ಸೇತುವೆಗಳು ಬಂದ್ ಆಗಲಿವೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ.Last Updated 29 ಡಿಸೆಂಬರ್ 2025, 23:30 IST