ಐ ಫೋನ್4 ಹೊಂದಿರುವ ವಿದ್ಯಾರ್ಥಿಗಳಿಗೆ `ದ ಮೊಬೈಲ್ ಸ್ಟೋರ್' ಸಿಹಿಸುದ್ದಿ ನೀಡುತ್ತಿದೆ. `ವಿದ್ಯಾರ್ಥಿಗಳಿಗಾಗಿ ಮರು ಖರೀದಿ ಕೊಡುಗೆ'ಯನ್ನು ಪ್ರಕಟಿಸಿರುವ ಈ ರಿಟೇಲರ್ ಮಳಿಗೆಯಲ್ಲಿ ವಿದ್ಯಾರ್ಥಿಗಳು ಯಾವುದೇ ಸ್ಮಾರ್ಟ್ ಫೋನ್ ಕೊಟ್ಟು ಹೊಸದನ್ನು ಖರೀದಿಸಿದರೆ ರೂ 7,777 ಗಳಿಸಬಹುದು.

ಈ ಕೊಡುಗೆಯನ್ನು ಪಡೆಯಲು ತಾವು ಓದುತ್ತಿರುವ ಶಿಕ್ಷಣ ಸಂಸ್ಥೆಯ ಐಡಿ ಕಾರ್ಡ್ ತರುವುದು ಹಾಗೂ ಹೊಸ ಮೊಬೈಲ್ ಖರೀದಿಗೆ ಕ್ರೆಡಿಟ್ ಕಾರ್ಡ್ ಬಳಕೆಯೂ ಕಡ್ಡಾಯ ಎಂದು ಮಳಿಗೆ ತಿಳಿಸಿದೆ. ಹೆಚ್ಚಿನ ಮಾಹಿತಿ www.themobilestore.in ನಲ್ಲಿ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.