ಮೈಸೂರುಸಿಲ್ಕ್ ಸೀರೆಯ ಅಂದಕ್ಕೆ ಮನಸೋಲದ ಹೆಂಗಳೆಯರಿಲ್ಲ. ಈ ಸೀರೆಯ ವಿಶಿಷ್ಟವಾದ ಹೊಳಪು, ಮೃದು ಸ್ಪರ್ಶದ ಮೋಡಿಯು ಅದರ ದುಬಾರಿ ಬೆಲೆಯನ್ನೂ ಮೀರಿ ನಿಲ್ಲುತ್ತದೆ. ಉಟ್ಟ ನೀರೆಯ ಮೈಮಾಟದ ಸೊಬಗು ಹೆಚ್ಚಿಸುವ ಈ ಸೀರೆಯು ಉತ್ಕೃಷ್ಟ ಗುಣಮಟ್ಟದ ಕಾರಣದಿಂದ ಕರ್ನಾಟಕದ ಅಸ್ಮಿತೆಯಾಗಿಯೂ ಗುರುತಿಸಿಕೊಂಡಿದೆ.
ಮೈಸ್ಕೂರು ಸಿಲ್ಕ್ ಸೀರೆಯಲ್ಲಿ ಕಳೆಕಳೆಯಾಗಿರುವ ಹೆಂಗಳೆಯರು
ಮೈಸ್ಕೂರು ಸಿಲ್ಕ್ ಸೀರೆ ತಯಾರಿಕೆ ಹಂತ
ಮೈಸ್ಕೂರ್ ಸಿಲ್ಕ್ ಸೀರೆಯಲ್ಲಿ ನಟಿ ಸಾನ್ಯಾ ಅಯ್ಯರ್