ಫ್ಯಾಷನ್ ಕ್ರೌನ್ ವೀಕ್–2024: ಕವಿತಾಗೆ ಮಿಸೆಸ್ ಇಂಟರ್ನ್ಯಾಷನಲ್ ಗರಿಮೆ
ಎಚ್ಎಎಲ್ ನಿವಾಸಿ ಕವಿತಾ ಅವರು ಈಜಿಪ್ಟ್ನಲ್ಲಿ ಇತ್ತೀಚೆಗೆ ನಡೆದ ಫ್ಯಾಷನ್ ಕ್ರೌನ್ ವೀಕ್–2024 ಸ್ಪರ್ಧೆಯಲ್ಲಿ ಮಿಸೆಸ್ ಇಂಟರ್ನ್ಯಾಷನಲ್ ಗರಿಮೆಗೆ ಪಾತ್ರರಾಗಿದ್ದಾರೆ.Last Updated 31 ಜನವರಿ 2025, 16:15 IST