ಶನಿವಾರ, 7 ಫೆಬ್ರುವರಿ 2026
×
ADVERTISEMENT
ADVERTISEMENT

ಟ್ಯಾಟೂ ಫ್ಯಾಷನ್; ಆರೋಗ್ಯಕ್ಕೆ ಕುತ್ತು ತರಬಹುದು ಎಚ್ಚರ!

Published : 7 ಫೆಬ್ರುವರಿ 2026, 12:44 IST
Last Updated : 7 ಫೆಬ್ರುವರಿ 2026, 12:44 IST
ಫಾಲೋ ಮಾಡಿ
Comments
ಟ್ಯಾಟೂ ಹಾಕಲೆಂದು ಚರ್ಮದ ಮೇಲೆ ಸೂಜಿ ಚುಚ್ಚಿದಾಗ ಟ್ಯಾಟೂ ಅಂದವಾಗಿ ಕಾಣಲೆಂದು ಬಳಸುವ ರಾಸಾಯನಿಕ ಬಣ್ಣವು ದೇಹವನ್ನು ಸೇರುತ್ತದೆ. ಆ ಕ್ಷಣಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಕ್ರಮೇಣ ಆರೋಗ್ಯದ ಮೇಲೆ ಹಲವು ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಅದರ ಬಗ್ಗೆ ಆಯುರ್ವೇದ ವೈದ್ಯ, ಉಪನ್ಯಾಸಕ ಹಾಗೂ ಸಂಶೋಧನಾ ಸಲಹೆಗಾರ ಡಾ. ರವೀಶ ಎನ್. ನೀಡಿದ ಮಾಹಿತಿ ಇಲ್ಲಿದೆ.
ಟ್ಯೂಟೂಗಳ ನೋವು/ ಗಾಯ ನಿವಾರಿಸಲು ಇಲ್ಲಿವೆ ಪರಿಹಾರ ಮಾರ್ಗಗಳು
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT