ಶನಿವಾರ, 7 ಫೆಬ್ರುವರಿ 2026
×
ADVERTISEMENT

Tatoo

ADVERTISEMENT

ಟ್ಯಾಟೂ ಫ್ಯಾಷನ್; ಆರೋಗ್ಯಕ್ಕೆ ಕುತ್ತು ತರಬಹುದು ಎಚ್ಚರ!

Ayurvedic Health Tips: ಟ್ಯಾಟೂ ಹಾಕಲೆಂದು ಚರ್ಮದ ಮೇಲೆ ಸೂಜಿ ಚುಚ್ಚಿದಾಗ ಟ್ಯಾಟೂ ಅಂದವಾಗಿ ಕಾಣಲೆಂದು ಬಳಸುವ ರಾಸಾಯನಿಕ ಬಣ್ಣವು ದೇಹವನ್ನು ಸೇರುತ್ತದೆ. ಆ ಕ್ಷಣಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಕ್ರಮೇಣ ಆರೋಗ್ಯದ ಮೇಲೆ ಹಲವು ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ.
Last Updated 7 ಫೆಬ್ರುವರಿ 2026, 12:44 IST
ಟ್ಯಾಟೂ ಫ್ಯಾಷನ್; ಆರೋಗ್ಯಕ್ಕೆ ಕುತ್ತು ತರಬಹುದು ಎಚ್ಚರ!

ದೇಹದ ಮೇಲೆ 667 ಬಾರಿ ಮಗಳ ಹೆಸರನ್ನು ಟ್ಯಾಟೂ ಹಾಕಿಸಿಕೊಂಡು ದಾಖಲೆ ಬರೆದ ವ್ಯಕ್ತಿ

ದೇಹದ ಮೇಲೆ ಮಗಳ ಹೆಸರನ್ನು 667 ಬಾರಿ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಯುಕೆ ಮೂಲದ 49 ವರ್ಷದ ವ್ಯಕ್ತಿಯೊಬ್ಬರು ಗಿನ್ನೀಸ್‌ ವರ್ಲ್ಡ್‌ ರೆಕಾರ್ಡ್‌ ಪಟ್ಟಿ ಸೇರಿದ್ದಾರೆ.
Last Updated 12 ಸೆಪ್ಟೆಂಬರ್ 2023, 16:00 IST
ದೇಹದ ಮೇಲೆ 667 ಬಾರಿ ಮಗಳ ಹೆಸರನ್ನು ಟ್ಯಾಟೂ ಹಾಕಿಸಿಕೊಂಡು ದಾಖಲೆ ಬರೆದ ವ್ಯಕ್ತಿ

ನಮ್ರತಾ ಹೊಸ ಟ್ಯಾಟೂ ಸುದ್ದಿಯಾಗಿದೆ ಯಾಕೆ ಗೊತ್ತಾ?

ಟಾಲಿವುಡ್‌ ಪ್ರಿನ್ಸ್ ಮಹೇಶ್‌ ಬಾಬು ತಾರಾಪತ್ನಿ ನಮ್ರತಾ ಶಿರೋಡ್ಕರ್ ಹಾಕಿಸಿಕೊಂಡಿರುವ ‘ಟ್ಯಾಟೂ’ ಸದ್ದು ಮಾಡುತ್ತಿದೆ. ಹಾಗಾದರೆ ಎಲ್ಲರ ಗಮನ ಸೆಳೆದಿರುವ ಟ್ಯಾಟೂದಲ್ಲಿ ಅಂಥ ವಿಶೇಷ ಏನಿದೆ?
Last Updated 3 ಜುಲೈ 2020, 7:14 IST
ನಮ್ರತಾ ಹೊಸ ಟ್ಯಾಟೂ ಸುದ್ದಿಯಾಗಿದೆ ಯಾಕೆ ಗೊತ್ತಾ?

ಟ್ಯಾಟೂ ಕೇಂದ್ರದಲ್ಲಿ ರೋಗ ಹರಡುವ ಆತಂಕ

ಉದ್ಯಮವನ್ನು ಕಾನೂನುಬದ್ಧಗೊಳಿಸಲು ವೈದ್ಯಾಧಿಕಾರಿ ಸೂಚನೆ
Last Updated 15 ಜೂನ್ 2019, 14:36 IST
ಟ್ಯಾಟೂ ಕೇಂದ್ರದಲ್ಲಿ ರೋಗ ಹರಡುವ ಆತಂಕ
ADVERTISEMENT
ADVERTISEMENT
ADVERTISEMENT
ADVERTISEMENT