ಮಂಗಳವಾರ, 18 ನವೆಂಬರ್ 2025
×
ADVERTISEMENT

Ayurvedic

ADVERTISEMENT

ಮುಖದ ಕಳೆಗುಂದಿಸುವ ಬಂಗು ನಿವಾರಣೆಗೆ ಇಲ್ಲಿವೆ ಸರಳ ಮನೆಮದ್ದುಗಳು

ಮುಖದ ಅಂದವನ್ನು ಹಾಳು ಮಾಡುವ ಅನೇಕ ಸಮಸ್ಯೆಗಳಲ್ಲಿ ಬಂಗು ಅಥವಾ ಮೆಲಾಸ್ಮ ಕೂಡ ಒಂದು. ಕೆನ್ನೆ, ಮೂಗು, ಗಲ್ಲದ ಮೇಲೆ ಕಂದು ಬಣ್ಣದ ಮಚ್ಚೆಗಳ ರೀತಿ ಆಗುತ್ತವೆ. ಈ ಸಮಸ್ಯೆಗೆ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
Last Updated 14 ನವೆಂಬರ್ 2025, 13:28 IST
ಮುಖದ ಕಳೆಗುಂದಿಸುವ ಬಂಗು ನಿವಾರಣೆಗೆ ಇಲ್ಲಿವೆ ಸರಳ ಮನೆಮದ್ದುಗಳು

ಪ್ಲೇಟ್ಲೆಟ್‌ ಹೆಚ್ಚಳಕ್ಕೆ ಪಪ್ಪಾಯ ರಾಮಬಾಣ: ಇಲ್ಲಿದೆ ಮಾಹಿತಿ

Papaya Fruit: ವಿಟಮಿನ್ ಎ ಮತ್ತು ಸಿ ಹೇರಳವಾಗಿರುವ ಪಪ್ಪಾಯ ಹಣ್ಣು ಪ್ಲೇಟ್ಲೆಟ್ ಹೆಚ್ಚಿಸಲು, ರೋಗನಿರೋಧಕ ಶಕ್ತಿ ವೃದ್ಧಿಗೆ, ಚರ್ಮ ಹಾಗೂ ಜೀರ್ಣಕ್ರಿಯೆಗೆ ಸಹಾಯಕ. ಡೆಂಗ್ಯೂ, ಮಲೇರಿಯಾ ನಿಯಂತ್ರಣಕ್ಕೂ ಇದು ಉಪಕಾರಿ.
Last Updated 10 ನವೆಂಬರ್ 2025, 12:12 IST
ಪ್ಲೇಟ್ಲೆಟ್‌ ಹೆಚ್ಚಳಕ್ಕೆ ಪಪ್ಪಾಯ ರಾಮಬಾಣ: ಇಲ್ಲಿದೆ ಮಾಹಿತಿ

ಮನೆಯಲ್ಲಿ ಇರಬೇಕಾದ ಔಷಧಿ ಸಸ್ಯ–ತುಳಸಿ: ಹಲವು ಕಾಯಿಲೆಗಳ ನಿವಾರಣೆಗೆ ಇದು ಸಹಕಾರಿ

Ayurvedic Remedy: ತುಳಸಿ ಗಿಡದ ಬೇರು ಹಾಗೂ ಎಲೆಗಳಲ್ಲಿ ಅಡಕವಾದ ಔಷಧೀಯ ಗುಣಗಳು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಶೀತ–ಜ್ವರ ನಿಯಂತ್ರಣ ಮತ್ತು ಚರ್ಮದ ಆರೋಗ್ಯ ಸುಧಾರಣೆಗೆ ಸಹಕಾರಿ ಎಂದು ತಜ್ಞರು ತಿಳಿಸಿದ್ದಾರೆ.
Last Updated 31 ಅಕ್ಟೋಬರ್ 2025, 7:44 IST
ಮನೆಯಲ್ಲಿ ಇರಬೇಕಾದ ಔಷಧಿ ಸಸ್ಯ–ತುಳಸಿ: ಹಲವು ಕಾಯಿಲೆಗಳ ನಿವಾರಣೆಗೆ ಇದು ಸಹಕಾರಿ

ಆ್ಯಸಿಡಿಟಿ ತೊಂದರೆ ನಿವಾರಣೆಗೆ ತಜ್ಞರು ಶಿಫಾರಸು ಮಾಡಿದ ಮನೆಮದ್ದುಗಳಿವು

Ayurveda Treatment: ಆ್ಯಸಿಡಿಟಿ ಅಥವಾ ಆಮ್ಲ ಪಿತ್ತದಿಂದ ಬಳಲುವವರಿಗೆ ಆಯುರ್ವೇದ ತಜ್ಞ ಡಾ ಶರದ್ ಕುಲಕರ್ಣಿ ಅವರು ನೀಡಿರುವ ಸಲಹೆಗಳ ಪ್ರಕಾರ ಮನೆಯಲ್ಲೇ ಸುಲಭವಾಗಿ ಅನುಸರಿಸಬಹುದಾದ ನೈಸರ್ಗಿಕ ಪರಿಹಾರಗಳ ವಿವರಣೆ ಇಲ್ಲಿದೆ.
Last Updated 13 ಅಕ್ಟೋಬರ್ 2025, 7:06 IST
ಆ್ಯಸಿಡಿಟಿ ತೊಂದರೆ ನಿವಾರಣೆಗೆ ತಜ್ಞರು ಶಿಫಾರಸು ಮಾಡಿದ ಮನೆಮದ್ದುಗಳಿವು

ತಲೆ ಹೊಟ್ಟಿನ ಸಮಸ್ಯೆಗೆ ಇಲ್ಲಿವೆ ಸರಳ ಮನೆ ಮದ್ದುಗಳು

Ayurvedic Hair Care: ಅಂಟುವಾಳ, ಸೀಗೆಕಾಯಿ, ಬೇವಿನ ಎಲೆ, ಮದರಂಗಿ ಸೊಪ್ಪು, ನಿಂಬೆ ರಸ, ಮತ್ತು ಮೆಂತ್ಯೆ ಪೇಸ್ಟ್‌ ಮುಂತಾದ ನೈಸರ್ಗಿಕ ಪದಾರ್ಥಗಳಿಂದ ತಲೆ ಹೊಟ್ಟನ್ನು ನಿವಾರಿಸಬಹುದೆಂದು ಡಾ ಶರದ್ ಕುಲಕರ್ಣಿ ತಿಳಿಸುತ್ತಾರೆ.
Last Updated 9 ಅಕ್ಟೋಬರ್ 2025, 12:39 IST
ತಲೆ ಹೊಟ್ಟಿನ ಸಮಸ್ಯೆಗೆ ಇಲ್ಲಿವೆ ಸರಳ ಮನೆ ಮದ್ದುಗಳು

ನಿಪ್ಪಾಣಿ | ಆಯುರ್ವೇದ ಮಹಾವಿದ್ಯಾಲಯ ಆರಂಭಿಸಲು ಚಿಂತನೆ: ಕೋಠಿವಾಲೆ

Medical Education: 1960ರಿಂದ ವಿದ್ಯಾದಾನ ಮಾಡುತ್ತ ಬಂದ ನಿಪ್ಪಾಣಿಯ ವಿದ್ಯಾ ಸಂವರ್ಧಕ ಮಂಡಳ ಆಯುರ್ವೇದ ಮಹಾವಿದ್ಯಾಲಯ ಆರಂಭಿಸುವ ಯೋಜನೆಗೆ ಚಿಂತನೆ ನಡೆಸಿದೆ ಎಂದು ಚಂದ್ರಕಾಂತ ಕೋಠಿವಾಲೆ ತಿಳಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 2:36 IST
ನಿಪ್ಪಾಣಿ | ಆಯುರ್ವೇದ ಮಹಾವಿದ್ಯಾಲಯ ಆರಂಭಿಸಲು ಚಿಂತನೆ: ಕೋಠಿವಾಲೆ

ಬೆಂಗಳೂರು | ಸರ್ಕಾರಿ ಆಯುರ್ವೇದ ಆಸ್ಪತ್ರೆ: ಮುರಿದ ಬೆಂಚು, ಸೋರುವ ಚಾವಣಿ

*ಶಿಥಿಲಗೊಂಡ ಸರ್ಕಾರಿ ಆಯುರ್ವೇದ ಆಸ್ಪತ್ರೆ ಕಟ್ಟಡ *ಮೂಲಸೌಕರ್ಯ ಕೊರತೆ ನಡುವೆ ಚಿಕಿತ್ಸೆ
Last Updated 16 ಮೇ 2025, 0:30 IST
ಬೆಂಗಳೂರು | ಸರ್ಕಾರಿ ಆಯುರ್ವೇದ ಆಸ್ಪತ್ರೆ: ಮುರಿದ ಬೆಂಚು, ಸೋರುವ ಚಾವಣಿ
ADVERTISEMENT

‘ಬೆಳಪು ಸರ್ಕಾರಿ ಆಯುರ್ವೇದಿಕ್ ಚಿಕಿತ್ಸಾಲಯಕ್ಕೆ ₹30 ಲಕ್ಷ ಮಂಜೂರು’

ಬೆಳಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಣಿಯೂರಿನಲ್ಲಿರುವ ಸರ್ಕಾರಿ ಆಯುರ್ವೇದಿಕ್ ಚಿಕಿತ್ಸಾಲಯ ನವೀಕರಣಕ್ಕೆ ಜಿಲ್ಲಾ ವಲಯದ ಅನುದಾನದಡಿ ಹೊಸ ಕಟ್ಟಡ ರಚನೆಗೆ ₹30 ಲಕ್ಷ ಅನುದಾನ ಮಂಜೂರಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
Last Updated 30 ಅಕ್ಟೋಬರ್ 2024, 16:00 IST
‘ಬೆಳಪು ಸರ್ಕಾರಿ ಆಯುರ್ವೇದಿಕ್ ಚಿಕಿತ್ಸಾಲಯಕ್ಕೆ ₹30 ಲಕ್ಷ ಮಂಜೂರು’

ಆಳ–ಅಗಲ | ಪತಂಜಲಿ ಕಂಪನಿಯಲ್ಲಿ ಬಿರುಗಾಳಿ

ಕಾಷಾಯ ಬಟ್ಟೆ ಬಿಟ್ಟು ಬೇರೇನೂ ಧರಿಸದ ರಾಮದೇವ್, ಭಾರತದ ಸಂಸ್ಕೃತಿ, ಯೋಗಾಭ್ಯಾಸ, ದೇಶೀಯ ಔಷಧ ಪದ್ಧತಿಗಳ ಪ್ರಬಲ ಪ್ರತಿಪಾದಕರು. ಅವುಗಳ ಬಗ್ಗೆ ಪ್ರಚಾರ ಮಾಡುತ್ತಲೇ ಸಾವಿರಾರು ಕೋಟಿ ರೂಪಾಯಿಯ ವರಮಾನ ತರುವ ಪತಂಜಲಿ ಕಂಪನಿಯನ್ನು ಕಟ್ಟಿ ಬೆಳೆಸಿದರು.
Last Updated 11 ಜುಲೈ 2024, 1:12 IST
ಆಳ–ಅಗಲ | ಪತಂಜಲಿ ಕಂಪನಿಯಲ್ಲಿ ಬಿರುಗಾಳಿ

28 ದೇಶಗಳಲ್ಲಿ ಆಯುರ್ವೇದ: ಡಾ.ಎಂ. ಮೋಹನ ಆಳ್ವ

ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ: ಡಾ.ಎಂ. ಮೋಹನ ಆಳ್ವ
Last Updated 23 ನವೆಂಬರ್ 2022, 13:55 IST
28 ದೇಶಗಳಲ್ಲಿ ಆಯುರ್ವೇದ:  ಡಾ.ಎಂ. ಮೋಹನ ಆಳ್ವ
ADVERTISEMENT
ADVERTISEMENT
ADVERTISEMENT