ಭಾನುವಾರ, 1 ಮಾರ್ಚ್ 2026
×
ADVERTISEMENT

Modern Lifestyle

ADVERTISEMENT

‌Fashion Styling | ಜಾಕೆಟ್‌ಗಳ ಆಯ್ಕೆಗೆ ಗೊಂದಲವೇ? ಇಲ್ಲಿದೆ ಸಿಂಪಲ್ ಟಿಪ್ಸ್

ಡೆನಿಮ್, ಲೆದರ್‌ನಿಂದ ಲಾಂಗ್ ಜಾಕೆಟ್‌ವರೆಗೆ ಮಹಿಳೆಯರಿಗಾಗಿ ಲೇಟೆಸ್ಟ್ ಜಾಕೆಟ್ ಸ್ಟೈಲಿಂಗ್ ಟಿಪ್ಸ್ ಇಲ್ಲಿದೆ. ಯಾವ ಡ್ರೆಸ್‌ಗೆ ಯಾವ ಜಾಕೆಟ್ ಸೂಕ್ತ ಎಂಬ ಸಂಪೂರ್ಣ ಮಾಹಿತಿ.
Last Updated 13 ಫೆಬ್ರುವರಿ 2026, 5:26 IST
‌Fashion Styling | ಜಾಕೆಟ್‌ಗಳ ಆಯ್ಕೆಗೆ ಗೊಂದಲವೇ? ಇಲ್ಲಿದೆ ಸಿಂಪಲ್ ಟಿಪ್ಸ್

ಟ್ಯಾಟೂ ಫ್ಯಾಷನ್; ಆರೋಗ್ಯಕ್ಕೆ ಕುತ್ತು ತರಬಹುದು ಎಚ್ಚರ!

Ayurvedic Health Tips: ಟ್ಯಾಟೂ ಹಾಕಲೆಂದು ಚರ್ಮದ ಮೇಲೆ ಸೂಜಿ ಚುಚ್ಚಿದಾಗ ಟ್ಯಾಟೂ ಅಂದವಾಗಿ ಕಾಣಲೆಂದು ಬಳಸುವ ರಾಸಾಯನಿಕ ಬಣ್ಣವು ದೇಹವನ್ನು ಸೇರುತ್ತದೆ. ಆ ಕ್ಷಣಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಕ್ರಮೇಣ ಆರೋಗ್ಯದ ಮೇಲೆ ಹಲವು ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ.
Last Updated 7 ಫೆಬ್ರುವರಿ 2026, 12:44 IST
ಟ್ಯಾಟೂ ಫ್ಯಾಷನ್; ಆರೋಗ್ಯಕ್ಕೆ ಕುತ್ತು ತರಬಹುದು ಎಚ್ಚರ!

ನಟಿ ಕಂಗನಾ ರೀತಿ ಸ್ಟೈಲಿಶ್‌ ಆಗಿ ಸೀರೆ ಉಡಬೇಕೆ?: ಯುವತಿಯರಿಗೆ ಇಲ್ಲಿದೆ ಟಿಪ್ಸ್

Kangana Saree Fashion: ಬಾಲಿವುಡ್‌ ಸೂಪರ್‌ಸ್ಟಾರ್‌ ಕಂಗನಾ ರನೌತ್‌ ಪರದೆಯ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಅಷ್ಟೇ ರಿಚ್‌, ಎಲಿಗೆಂಟ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾ ಹೊರತುಪಡಿಸಿ ದೈನಂದಿನ ಜೀವನದಲ್ಲಿ ಅವರು ತೊಡುವ ಉಡುಪುಗಳು ಸಖತ್‌ ಸದ್ದು ಮಾಡುತ್ತವೆ.
Last Updated 6 ಫೆಬ್ರುವರಿ 2026, 13:08 IST
ನಟಿ ಕಂಗನಾ ರೀತಿ ಸ್ಟೈಲಿಶ್‌ ಆಗಿ ಸೀರೆ ಉಡಬೇಕೆ?: ಯುವತಿಯರಿಗೆ ಇಲ್ಲಿದೆ ಟಿಪ್ಸ್

ಜಿಮ್‌ ಮಾಡದೇ, ಪ್ರೋಟೀನ್ ಶೇಕ್ ಕುಡಿಯದೇ ಹೀಗೆ ತೆಳ್ಳಗಾಗಬಹುದು..ಇಲ್ಲಿದೆ ಟಿಪ್ಸ್

Healthy Weight Loss: ಹೆಚ್ಚುವರಿ ತೂಕವನ್ನು ನಾವು ಇಳಿಸಿಕೊಳ್ಳಲೇಬೇಕು, ಅದರಲ್ಲಿ ಯಾವುದೇ ಅನುಮಾನವೇ ಇಲ್ಲ. ಆದರೆ ನಾವು ಯಾಕೆ ತೆಳ್ಳಗಾಗಬೇಕು? ಒಬ್ಬೊಬ್ಬರದು ಒಂದೊಂದು ಕಾರಣ. ನೋಡಲು ಚೆಂದ ಕಾಣಬೇಕು, ದೈನಂದಿನ ಕೆಲಸ ಕಾರ್ಯಗಳು ಸರಾಗವಾಗಿ ಮಾಡಿಕೊಳ್ಳಲು ಆಗಬೇಕು
Last Updated 4 ಫೆಬ್ರುವರಿ 2026, 0:30 IST
ಜಿಮ್‌ ಮಾಡದೇ, ಪ್ರೋಟೀನ್ ಶೇಕ್ ಕುಡಿಯದೇ ಹೀಗೆ ತೆಳ್ಳಗಾಗಬಹುದು..ಇಲ್ಲಿದೆ ಟಿಪ್ಸ್

ಸೀರೆ ಎಷ್ಟು ಚೆಂದ... ಹೇಗೆಲ್ಲ ಉಡಬಹುದು ಗೊತ್ತಾ? ಇಲ್ಲಿದೆ ಟಿಪ್ಸ್‌

ಸೀರೆ ಎಂದರೆ ನಾರಿಯರಿಗೆ ಪ್ರಾಣ. ಎಷ್ಟೇ ಮಾರ್ಡನ್‌ ಆದ್ರೂ ಶುಭ ಸಂದರ್ಭಗಳಲ್ಲಿ ಧರಿಸುವುದು ಸೀರೆಯನ್ನೇ. ಸೀರೆ ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆಯೋ ಅಥವಾ ಹೆಣ್ಣಿನಿಂದ ಸೀರೆಯ ಅಂದ ಹೆಚ್ಚುತ್ತದೆಯೋ ಗೊತ್ತಿಲ್ಲ. ಸೀರೆ ಒಂದು ರೀತಿಯ ಎಮೋಷನ್‌.
Last Updated 31 ಜನವರಿ 2026, 4:42 IST
ಸೀರೆ ಎಷ್ಟು ಚೆಂದ... ಹೇಗೆಲ್ಲ ಉಡಬಹುದು ಗೊತ್ತಾ? ಇಲ್ಲಿದೆ ಟಿಪ್ಸ್‌

ಊಟ, ತಿಂಡಿ ಸ್ಕಿಪ್‌ ಮಾಡೋದ್ರಿಂದ ಮತ್ತೂ ದಪ್ಪ ಆಗ್ತೀರಾ; ಹುಷಾರು! ಇಲ್ಲಿದೆ ಕಾರಣ

Dieting Mistakes: ಆಧುನಿಕ ಜೀವನ ಶೈಲಿಯ ಅತಿ ದೊಡ್ಡ ಸಮಸ್ಯೆ ಎಂದರೆ ಬೊಜ್ಜು. ಭಾರತದಲ್ಲಿ ನಾಲ್ಕು ಮಂದಿಯಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಇನ್ನು ಮೂರು ದಶಕಗಳಲ್ಲಿ ಅರ್ಧ ಭಾರತ ದಡೂತಿಗಳ ದೇಶವಾಗಲಿದೆ ಎನ್ನುತ್ತದೆ ವರದಿ.
Last Updated 28 ಜನವರಿ 2026, 10:32 IST
ಊಟ, ತಿಂಡಿ ಸ್ಕಿಪ್‌ ಮಾಡೋದ್ರಿಂದ ಮತ್ತೂ ದಪ್ಪ ಆಗ್ತೀರಾ; ಹುಷಾರು! ಇಲ್ಲಿದೆ ಕಾರಣ

ಪಿವಿ ವೈಬ್ಸ್‌: ಆರಾಮಿರಬೇಕಾ? ಇಂಥವರಿಂದ ದೂರ ಇದ್ದುಬಿಡಿ!

Social Etiquette: ನಮ್ಮದಲ್ಲ ವಿಚಾರಗಳ ಬಗ್ಗೆ ಮಾತನಾಡದೇ ಇರುವುದು ಯಾವತ್ತಿಗೂ ಯೋಗ್ಯ. ಬಹಳಷ್ಟು ಸಲ ಜಗಳಗಳು ಶುರುವುದೇ ಇದರಿಂದ. ನಮಗೆ ಸಂಬಂಧಿಸಿಲ್ಲದ ವಿಚಾರಗಳು ಮತ್ತು ನಮಗೆ ಅರಿವಿಲ್ಲದ ಸಂಗತಿಗಳು. ಈ ಎರಡ ಬಗ್ಗೆಯೂ ಮಾತನಾಡದೇ ಇರುವುದು ಅಪಾಯಕಾರಿಯೇ.
Last Updated 27 ಜನವರಿ 2026, 0:30 IST
ಪಿವಿ ವೈಬ್ಸ್‌: ಆರಾಮಿರಬೇಕಾ? ಇಂಥವರಿಂದ ದೂರ ಇದ್ದುಬಿಡಿ!
ADVERTISEMENT

ಯಾರು ಗ್ರೇಟ್‌? ಗಂಡನೋ.. ಹೆಂಡತಿಯೋ..: ನರಸಿಂಹಮೂರ್ತಿ, ಸುಮಾ ರಮೇಶ್ ಏನಂತಾರೆ?

ಬನ್ನಿ ಮೆಲ್ಲೋಣ ನಗೆಗಡುಬು
Last Updated 22 ಆಗಸ್ಟ್ 2025, 23:30 IST
ಯಾರು ಗ್ರೇಟ್‌? ಗಂಡನೋ.. ಹೆಂಡತಿಯೋ..: ನರಸಿಂಹಮೂರ್ತಿ, ಸುಮಾ ರಮೇಶ್ ಏನಂತಾರೆ?

ಡುಂಡಿರಾಜ್, ಸಹಜಾ ಡುಂಡಿರಾಜ್ ಪ್ರಕಾರ ಹೆಚ್ಚು ಬುದ್ಧಿವಂತರು ಗಂಡಸರೊ? ಹೆಂಗಸರೊ?

ಬನ್ನಿ ಮೆಲ್ಲೋಣ ನಗೆಗಡುಬು
Last Updated 22 ಆಗಸ್ಟ್ 2025, 23:30 IST
ಡುಂಡಿರಾಜ್, ಸಹಜಾ ಡುಂಡಿರಾಜ್ ಪ್ರಕಾರ ಹೆಚ್ಚು ಬುದ್ಧಿವಂತರು ಗಂಡಸರೊ? ಹೆಂಗಸರೊ?

ಫ್ಯಾಷನ್‌ಪ್ರಿಯರು ಗಂಡಸರೋ.. ಹೆಂಗಸರೋ..: ಗಣೇಶ ಕಾರಂತ, ಪ್ರೀತಿ ಸಂಗಮ್ ಹೇಳೋದೇನು?

ಬನ್ನಿ ಮೆಲ್ಲೋಣ ನಗೆಗಡುಬು
Last Updated 22 ಆಗಸ್ಟ್ 2025, 19:30 IST
ಫ್ಯಾಷನ್‌ಪ್ರಿಯರು ಗಂಡಸರೋ.. ಹೆಂಗಸರೋ..: ಗಣೇಶ ಕಾರಂತ, ಪ್ರೀತಿ ಸಂಗಮ್ ಹೇಳೋದೇನು?
ADVERTISEMENT
ADVERTISEMENT
ADVERTISEMENT