ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Lifestyle

ADVERTISEMENT

ಸಂಗತ | ಪ್ರವಾಸ: ಪ್ರಯಾಸವಲ್ಲ, ಪ್ರಶಾಂತ!

World Tourism Day 2023
Last Updated 27 ಸೆಪ್ಟೆಂಬರ್ 2023, 0:30 IST
ಸಂಗತ | ಪ್ರವಾಸ: ಪ್ರಯಾಸವಲ್ಲ, ಪ್ರಶಾಂತ!

ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಅತಿದೊಡ್ಡ ಭಯವೆಂದರೆ ಹೃದಯಾಘಾತ. ಇಳಿವಯಸ್ಸಿನಲ್ಲಿ ಕಾಣಿಸುತ್ತಿದ್ದ ಹೃದಯಾಘಾತ ಈಗ ಯುವಜನತೆಯಲ್ಲಿ ಸಾಮಾನ್ಯ ಕಾಯಿಲೆ ಎಂಬಂತಾಗಿದೆ.
Last Updated 8 ಆಗಸ್ಟ್ 2023, 6:43 IST
ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಆರೋಗ್ಯ | ಮಧ್ಯ ವಯಸ್ಸಿನ ಮುಗ್ಗಟ್ಟು

ಬಾಲ್ಯ, ಯೌವ್ವನ, ನಡು ವಯಸ್ಸು ಹಾಗೂ ವೃದ್ಧಾಪ್ಯ ಇವು ಮಾನವನ ಬದುಕಿನ ನಾಲ್ಕು ಘಟ್ಟಗಳು. ಪ್ರತೀ ಹಂತದಲ್ಲೂ ಮನುಷ್ಯನ ವರ್ತನೆ ಬೇರೆ ಬೇರೆಯಾಗಿರುತ್ತದೆ. ಹರೆಯ ಹಾಗೂ ಮುಪ್ಪಿನ ನಡುವೆ ಬರುವುದೇ ಮಧ್ಯ ವಯಸ್ಸು.
Last Updated 17 ಜುಲೈ 2023, 23:30 IST
ಆರೋಗ್ಯ | ಮಧ್ಯ ವಯಸ್ಸಿನ ಮುಗ್ಗಟ್ಟು

ವಿಶ್ಲೇಷಣೆ: ಪ್ರಶ್ನಿಸಲು ಕಲಿಸದ್ದು ಶಿಕ್ಷಣವೇ?

ಪ್ರಶ್ನಿಸುವ ಗುಣವೊಂದೇ ನಮ್ಮ ಮುಂದೆ ಹಲವಾರು ಸಾಧ್ಯತೆಗಳನ್ನು ತೆರೆದಿಡುತ್ತದೆ
Last Updated 5 ಜುಲೈ 2023, 23:30 IST
ವಿಶ್ಲೇಷಣೆ: ಪ್ರಶ್ನಿಸಲು ಕಲಿಸದ್ದು ಶಿಕ್ಷಣವೇ?

ಜೀವನ: ಸುಖ ದುಃಖಗಳ ಯಾನ

ಸುಖವು ಒಟ್ಟೊಟ್ಟಿಗೇ ಒದಗಿ ಬಂದಂತೆ, ದುಃಖವೂ ಒಟ್ಟೊಟ್ಟಿಗೇ ದಾಳಿಮಾಡಲಾರಂಭಿಸುತ್ತದೆ. ‘ಸುಖದಂತೆ ದುಃಖವೂ ಅಶಾಶ್ವತ’ ಎಂಬ ಸತ್ಯವನ್ನು ಅನುಭವದಲ್ಲಿ ಕಂಡುಕೊಂಡಿರುತ್ತೇವೆ. ಆದರೆ ದುಃಖದ ತೀವ್ರತೆಯಲ್ಲಿ ಮರೆತುಬಿಡುತ್ತೇವೆ ಅಷ್ಟೇ.
Last Updated 3 ಜುಲೈ 2023, 21:30 IST
ಜೀವನ: ಸುಖ ದುಃಖಗಳ ಯಾನ

Lifestyle: ಬೇಸಿಗೆಗೆ ಬಾಡದಿರಲಿ ಉತ್ಸಾಹ- ಏನು ಮಾಡಬೇಕು?

‘ನ ಮ್ಮೂರಲ್ಲಿ ಎರಡೇ ಕಾಲ; ಬಿಸಿಲುಕಾಲ ಮತ್ತು ತುಂಬಾ ಬಿಸಿಲುಕಾಲ’ ಎನ್ನುವ ಚಮತ್ಕಾರದ, ಆದರೆ ನೈಜತೆಯ ಛಾಯೆಯಿರುವ ಮಾತುಗಳನ್ನು ಕೇಳಿರುತ್ತೇವೆ. ಚಳಿಗಾಲದ ವೇಳೆ ರಗ್ಗು ಹೊದೆದು ಬೆಚ್ಚನೆ ಮಲಗುವ ಅನೇಕರು ‘ಈ ಋತುವಿನಲ್ಲಿ ಚೆನ್ನಾಗಿ ಮಲಗಿ, ಬೇಸಿಗೆಯಲ್ಲಿ ಘನಂದಾರಿ ಸಾಧನೆ ಮಾಡಿಬಿಡುತ್ತೇನೆ’ ಎಂದು ತಮಗೆ ತಾವೇ ಆಶ್ವಾಸನೆ ನೀಡಿರುತ್ತಾರೆ. ಆದರೆ ಬೇಸಿಗೆಯ ಝಳ ಎಂತಹ ಉತ್ಸಾಹಿಗಳನ್ನೂ ಹೈರಾಣು ಮಾಡಬಲ್ಲದು. ಬೇಸಿಗೆಯನ್ನು ಸಹನೀಯವಾಗಿಸಬಲ್ಲ ಕೆಲವು ಸಲಹೆಗಳು ಇಲ್ಲಿವೆ:
Last Updated 11 ಏಪ್ರಿಲ್ 2023, 0:15 IST
Lifestyle: ಬೇಸಿಗೆಗೆ ಬಾಡದಿರಲಿ ಉತ್ಸಾಹ- ಏನು ಮಾಡಬೇಕು?

ಬೆರಗಿನ ಬೆಳಕು: ಸುಖ ಸರ್ವರಲ್ಲಿ

ಬೆರಗಿನ ಬೆಳಕು: ಸುಖ ಸರ್ವರಲ್ಲಿ
Last Updated 30 ಮಾರ್ಚ್ 2023, 19:30 IST
ಬೆರಗಿನ ಬೆಳಕು: ಸುಖ ಸರ್ವರಲ್ಲಿ
ADVERTISEMENT

Podcast | ಪ್ರಚಲಿತ: ಶಾಂತಿಯ ಮಾರ್ಗಗಳು

ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 10 ಜನವರಿ 2023, 7:49 IST
Podcast | ಪ್ರಚಲಿತ: ಶಾಂತಿಯ ಮಾರ್ಗಗಳು

ಜೀವನಪಾಠ | ಶಾಂತಿಯ ಮಾರ್ಗಗಳು

ಜೀವನದ ಪ್ರತಿಯೊಂದು ಸನ್ನಿವೇಶವೂ ನಮಗೆ ಪಾಠವೇ. ಪ್ರೇಮ, ಸಹಾನುಭೂತಿ, ಭಯ, ದುಃಖ, ದಯಾಪರತೆ, ಅಸೂಯೆ, ಅಳು, ನಗು, ಕೋಪ, ಒಂಟಿಭಾವ – ಇವೆಲ್ಲವುಗಳಿಂದಲೂ ನಾವು ಜೀವನಪಾಠವನ್ನು ಕಲಿಯಬಹುದು.
Last Updated 9 ಜನವರಿ 2023, 19:30 IST
ಜೀವನಪಾಠ | ಶಾಂತಿಯ ಮಾರ್ಗಗಳು

ಬದುಕು ಸಣ್ಣದರೊಳಗಿನ ಸಂಭ್ರಮ

ಹಲವು ಬಂಧಗಳನ್ನು ಹೆಣೆದ ಬೆಳಗೊಂದರಿಂದ ದಿನವೊಂದು ಆರಂಭಗೊಳ್ಳದೇ ಹೋದರೆ ಬದುಕೆಷ್ಟು ಶೂನ್ಯವೆನಿಸುತ್ತದೆ. ಅನಾಮಿಕತೆಯ ಗೂಡಿನಲ್ಲಿರುವ ಚಿರಪರಿತವೆನಿಸುವ ಮುಖಗಳಿಂದಲೇ ಸಣ್ಣ ಸಣ್ಣ ಖುಷಿ ದಕ್ಕುವುದು. ಇವುಗಳಿಂದಲೇ ಬದುಕಿನ ಸೊಬಗು ಹೆಚ್ಚುವುದು.
Last Updated 7 ಅಕ್ಟೋಬರ್ 2022, 19:30 IST
ಬದುಕು ಸಣ್ಣದರೊಳಗಿನ ಸಂಭ್ರಮ
ADVERTISEMENT
ADVERTISEMENT
ADVERTISEMENT