ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Trends

ADVERTISEMENT

ಫ್ಯಾಷನ್: ರ್‍ಯಾಂಪ್‌ ವಾಕ್‌ನಲ್ಲಿ ಪರಿಸರಸ್ನೇಹಿ ಹೆಜ್ಜೆ

ಒಮ್ಮೆ ಧರಿಸಿ ಬಿಟ್ಟರೆ ಅದು ಹಳತು ಎನ್ನುತ್ತೆ ಫ್ಯಾಷನ್ ಉದ್ಯಮ. ಆದರೆ, ‘ಧರಿಸಿದ್ದನ್ನೇ ಧರಿಸುವುದಕ್ಕೆ ಯಾವುದೇ ಹಿಂಜರಿಕೆ ಬೇಡ. ಅದಕ್ಕೆ ಹೆಮ್ಮೆಪಡಿ.
Last Updated 16 ಡಿಸೆಂಬರ್ 2022, 19:30 IST
ಫ್ಯಾಷನ್: ರ್‍ಯಾಂಪ್‌ ವಾಕ್‌ನಲ್ಲಿ ಪರಿಸರಸ್ನೇಹಿ ಹೆಜ್ಜೆ

ಫ್ಯಾಷನ್: ಸಾಂಪ್ರದಾಯಿಕ ಕೇಶ ವಿನ್ಯಾಸ

ಚಂದವಾಗಿ ಸೀರೆಯುಟ್ಟು, ಒಪ್ಪುವ ತೊಡುಗೆ ತೊಟ್ಟು, ತಕ್ಕಮಟ್ಟಿಗೆ ಮೇಕಪ್ ಮಾಡಿಕೊಂಡು, ಸೀರೆಗೆ, ಒಡವೆಗೆ, ಮೊಗಕ್ಕೆ ಒಗ್ಗುವ ಕೇಶ ವಿನ್ಯಾಸ ಮಾಡಿಕೊಂಡರೆ ಹೆಂಗಳೆಯರ ಅಂದ ದುಪ್ಪಟ್ಟಾಗುತ್ತೆ. ಮುಖ್ಯವಾಗಿ ಕೇಶ ವಿನ್ಯಾಸವು ನಮ್ಮ ಒಟ್ಟಾರೆ ನಿಲುವನ್ನು ಹೆಚ್ಚಿಸುತ್ತದೆ. ಅಂದ ಹೆಚ್ಚಿಸುವ ಅಂತಹ ಸಾಂಪ್ರದಾಯಿಕ ಶೈಲಿಯ ಕೆಲವು ಕೇಶ ವಿನ್ಯಾಸಗಳು ಇಲ್ಲಿವೆ.
Last Updated 28 ಅಕ್ಟೋಬರ್ 2022, 19:30 IST
ಫ್ಯಾಷನ್: ಸಾಂಪ್ರದಾಯಿಕ ಕೇಶ ವಿನ್ಯಾಸ

ಫ್ಯಾಷನ್: ಎಲ್ಲ ಮೊಗಕ್ಕೂ ಹೊಂದುವ ಕ್ಲಾಸಿಕ್‌ ಐಬ್ರೋ

ಹೂವಿನ ಎಸಳಿನಂತಹ ಹುಬ್ಬು ಎಂದು ಹಿಂದೆಲ್ಲಾ ಹೆಣ್ಣಿನ ಅಂದ ಹೊಗಳಲು ಬಳಸುತ್ತಿದ್ದ ರೂಪಕವದು. ತಿದ್ದಿ, ತೀಡಿದ ಹುಬ್ಬುಗಳು ಮುಖದ ಅಂದ ಹೆಚ್ಚಿಸುವುದರೊಂದಿಗೆ ಕಣ್ಣಿನ ರಕ್ಷಾ ಕವಚ ಕೂಡ ಹೌದು.
Last Updated 7 ಅಕ್ಟೋಬರ್ 2022, 19:30 IST
ಫ್ಯಾಷನ್: ಎಲ್ಲ ಮೊಗಕ್ಕೂ ಹೊಂದುವ ಕ್ಲಾಸಿಕ್‌ ಐಬ್ರೋ

ಟಿ–ಶರ್ಟ್‌ ಮೇಲೆ ನಟ ಸುಶಾಂತ್ ಭಾವಚಿತ್ರ: ಟ್ರೆಂಡ್ ಆಯ್ತು #BoycottFlipkart

ಜನಪ್ರಿಯ ಇ –ಕಾಮರ್ಸ್‌ ಕಂಪನಿಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್ ವಿರುದ್ಧ ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ತೀವ್ರವಾಗಿ ಮುಗಿಬಿದ್ದಿದ್ದಾರೆ.
Last Updated 28 ಜುಲೈ 2022, 8:56 IST
ಟಿ–ಶರ್ಟ್‌ ಮೇಲೆ ನಟ ಸುಶಾಂತ್ ಭಾವಚಿತ್ರ: ಟ್ರೆಂಡ್ ಆಯ್ತು #BoycottFlipkart

ಹೊಸ ಟ್ರೆಂಡ್‌: ನ್ಯೂಸ್ ಪೇಪರ್ ಪ್ರಿಂಟ್ ಉಡುಪು

ಹೊಸ ಟ್ರೆಂಡ್‌
Last Updated 22 ಜುಲೈ 2022, 22:30 IST
ಹೊಸ ಟ್ರೆಂಡ್‌: ನ್ಯೂಸ್ ಪೇಪರ್ ಪ್ರಿಂಟ್ ಉಡುಪು

ಕೌ–ಪ್ರಿಂಟ್‌ ವಿನ್ಯಾಸದ ಫ್ಯಾಷನ್ ನೋಟ

ಕಳೆದ ಕೆಲ ವರ್ಷಗಳಿಂದ ಪ್ರಾಣಿಗಳ ಮೈಬಣ್ಣದ ಚಿತ್ತಾರವನ್ನು ಡ್ರೆಸ್‌ ಮೇಲೆ ಮೂಡಿಸುವುದು ವಿಶೇಷವಾಗಿತ್ತು. ಜೀಬ್ರಾ, ಚಿರತೆ ಮೈಬಣ್ಣದ ಪ್ರಿಂಟ್‌ ಅನ್ನು ಹೋಲುವ ಉಡುಪುಗಳು ಫ್ಯಾಷನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿದ್ದವು. ಇತ್ತೀಚೆಗೆ ಈ ರೀತಿಯ ಹೊಸದೊಂದು ಟ್ರೆಂಡ್‌ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ. ಇದೇ ‘ಕೌ ಪ್ರಿಂಟ್‌(ಹಸುವಿನ ಮೈ ಬಣ್ಣದ)’ ಡ್ರೆಸ್ ಟ್ರೆಂಡ್‌.
Last Updated 13 ಮೇ 2022, 19:30 IST
ಕೌ–ಪ್ರಿಂಟ್‌ ವಿನ್ಯಾಸದ ಫ್ಯಾಷನ್ ನೋಟ

GAPPY teeth| ಟ್ರೆಂಡ್ ಆಗುತ್ತಿದೆ ‘ಗ್ಯಾಪ್ ಟೀತ್‌’

ನಗು ಆತ್ಮವಿಶ್ವಾಸದ ಸಂಕೇತ. ಸುಂದರವಾದ ನಗುವಿಗೆ ಬೇಕು ಸುಂದರವಾದ ದಂತ ಪಂಕ್ತಿಗಳು. ಹಿಂದಿನ ದಿನಗಳಲ್ಲಿ ಸುಂದರವಾದ ದಂತ ಪಂಕ್ತಿಗಳೆಂದರೆ ಬೆಳ್ಳಗಿನ, ಉತ್ತಮವಾಗಿ ಜೋಡಣೆಯಾದ ಹಲ್ಲುಗಳೆಂಬ ಭಾವನೆಯನ್ನು ಮೂಡಿಸುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಾಡೆಲ್‌ಗಳು , ಸೆಲೆಬ್ರೆಟಿಗಳು “ಗ್ಯಾಪ್ ಟೂತ್ ಟ್ರೆಂಡ್ ಗೆ” ಮಾರು ಹೋಗಿದ್ದಾರೆ. ಮೇಲ್ದವಡೆಯ ಮುಂಬದಿಯ ಹಲ್ಲುಗಳ ನಡುವೆ ಇರುವ ಕಿಂಡಿಗಳು ಅಥವಾ ಗ್ಯಾಪ್ ಈಗಿನ ಗ್ಯಾಪ್ ಟೂತ್ ಟ್ರೆಂಡ್‌ಗೆ ಕಾರಣವಾಗಿದೆ. ಇದು ಸ್ವಾಭಾವಿಕ ಸೌಂದರ್ಯದ ಸಂಕೇತ ಎಂದು ನಂಬಲಾಗಿದೆ. ಈ ಕಿಂಡಿಗಳನ್ನು ದಂತ ಚಿಕಿತ್ಸೆಗಳಿಂದ ಮುಚ್ಚುವುದರಿಂದ “ಫೇಕ್ ಟೀತ್” ತೋರಿಕೆಯಾಗುತ್ತದೆ ಎಂಬುದು ಪ್ಯಾಷನ್ ಟ್ರೆಂಡ್ ಇರುವವರ ಅಭಿಪ್ರಾಯ.
Last Updated 19 ಏಪ್ರಿಲ್ 2022, 12:31 IST
GAPPY teeth| ಟ್ರೆಂಡ್ ಆಗುತ್ತಿದೆ ‘ಗ್ಯಾಪ್ ಟೀತ್‌’
ADVERTISEMENT

ಹಲ್ದಿರಾಮ್​​ ಪೊಟ್ಟಣದ ಮೇಲೆ ಉರ್ದು ಯಾಕೆ: ವರದಿಗಾರ್ತಿ ಪ್ರಶ್ನೆ ಟ್ರೆಂಡಿಂಗ್

ಹಿಜಾಬ್, ಹಲಾಲ್‌ – ಜಟ್ಕಾ, ಅಜಾನ್ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಹಲ್ದಿರಾಮ್ ತಿಂಡಿ ಪೊಟ್ಟಣದ ಮೇಲೆ ಉರ್ದು ಭಾಷೆ ಬಳಕೆ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗಿದೆ.
Last Updated 6 ಏಪ್ರಿಲ್ 2022, 12:26 IST
ಹಲ್ದಿರಾಮ್​​ ಪೊಟ್ಟಣದ ಮೇಲೆ ಉರ್ದು ಯಾಕೆ: ವರದಿಗಾರ್ತಿ ಪ್ರಶ್ನೆ ಟ್ರೆಂಡಿಂಗ್

ಹೊಸ ಟ್ರೆಂಡ್‌: ಐಫೋನ್‌ ಲಾಕ್‌ ಸ್ಕ್ರೀನ್‌ ಚಾಲೆಂಜ್‌ನಲ್ಲಿ ಮಿಂಚುತ್ತಿರುವ ನಟಿಯರು

ಇನ್‌ಸ್ಟಾಗ್ರಾಂನಲ್ಲಿ 'ಐಫೋನ್‌ ಲಾಕ್‌ ಸ್ಕ್ರೀನ್‌' ಎಂಬ ನೂತನ ಟ್ರೆಂಡ್‌ ಸದ್ದು ಮಾಡುತ್ತಿದೆ. ಸೆಲೆಬ್ರಿಟಿಗಳೆಲ್ಲರೂ ಒಬ್ಬರಾದಂತೆ ಒಬ್ಬರು ಟ್ರೆಂಡ್‌ನಲ್ಲಿ ಪಾಲ್ಗೊಂಡು, ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.
Last Updated 27 ನವೆಂಬರ್ 2021, 9:41 IST
ಹೊಸ ಟ್ರೆಂಡ್‌: ಐಫೋನ್‌ ಲಾಕ್‌ ಸ್ಕ್ರೀನ್‌ ಚಾಲೆಂಜ್‌ನಲ್ಲಿ ಮಿಂಚುತ್ತಿರುವ ನಟಿಯರು

ಸೀರೆಗೂ ಸೈ, ಜೀನ್ಸ್‌ಗೂ ಸೈ ಜಾಕೆಟ್

ಫ್ಯಾಷನ್ ಟ್ರೆಂಡ್‌ಗೆ ಹೊಂದುವಂತಹ, ಮಿಲೇನಿಯಲ್ ಯುವತಿಯರು ಇಷ್ಟಪಡುವಂತಹ ವೈವಿಧ್ಯಮಯ ಜಾಕೆಟ್‌ಗಳು ಫ್ಯಾಷನ್ ಮಾರುಕಟ್ಟೆಯಲ್ಲಿ ಕೈಬೀಸಿ ಕರೆಯುತ್ತವೆ. ಜಾಕೆಟ್ ಟ್ರೆಂಡ್‌ನಲ್ಲಿ ದೊಡ್ಡ ಮಟ್ಟಿಗೆ ಬದಲಾವಣೆಗಳಾಗದಿದ್ದರೂ ತಕ್ಕ ಮಟ್ಟಿಗೆ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ.
Last Updated 19 ನವೆಂಬರ್ 2021, 19:30 IST
ಸೀರೆಗೂ ಸೈ, ಜೀನ್ಸ್‌ಗೂ ಸೈ ಜಾಕೆಟ್
ADVERTISEMENT
ADVERTISEMENT
ADVERTISEMENT