ಗುರುವಾರ, 3 ಜುಲೈ 2025
×
ADVERTISEMENT

Tattoo

ADVERTISEMENT

ನಾಯಕನಹಟ್ಟಿ | ಹಚ್ಚೆಯ ಹುಚ್ಚು.. ಅಪಾಯವೇ ಹೆಚ್ಚು..!

ನಾಯಕನಹಟ್ಟಿ: ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ, ಹಬ್ಬ-ಹರಿದಿನ, ಉತ್ಸವಗಳ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಹಾಕುವ ಸುರಕ್ಷಿತವಲ್ಲದ ಟ್ಯಾಟೂ (ಹಚ್ಚೆ) ಅನಾರೋಗ್ಯಕ್ಕೆ ಮುನ್ನುಡಿ ಬರೆಯುತ್ತಿದೆ.
Last Updated 30 ಮಾರ್ಚ್ 2025, 8:26 IST
ನಾಯಕನಹಟ್ಟಿ | ಹಚ್ಚೆಯ ಹುಚ್ಚು.. ಅಪಾಯವೇ ಹೆಚ್ಚು..!

ತೊಡೆಯ ಮೇಲೆ ಜಗನ್ನಾಥ ಟ್ಯಾಟೂ: ಮಹಿಳೆ ವಿರುದ್ಧ ಪ್ರಕರಣ ದಾಖಲು

ಒಡಿಶಾದಲ್ಲಿ ಭುಗಿಲೆದ್ದ ವಿವಾದ
Last Updated 3 ಮಾರ್ಚ್ 2025, 13:58 IST
ತೊಡೆಯ ಮೇಲೆ ಜಗನ್ನಾಥ ಟ್ಯಾಟೂ: ಮಹಿಳೆ ವಿರುದ್ಧ ಪ್ರಕರಣ ದಾಖಲು

ದೇಹದ ಶೇ 99.98 ರಷ್ಟು ಭಾಗ ಟ್ಯಾಟೂ! ಗಿನ್ನಿಸ್ ದಾಖಲೆ ನಿರ್ಮಿಸಿದ ಅಮೆರಿಕ ಮಹಿಳೆ

ದೇಹದ ಶೇ 99.98 ರಷ್ಟು ಭಾಗ ಟ್ಯಾಟೂ (ಹಚ್ಚೆ) ಹಾಕಿಕೊಂಡಿರುವ ಅಮೆರಿಕ ಯುವತಿಯೊಬ್ಬರು ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾರೆ.
Last Updated 23 ಆಗಸ್ಟ್ 2024, 3:15 IST
ದೇಹದ ಶೇ 99.98 ರಷ್ಟು ಭಾಗ ಟ್ಯಾಟೂ! ಗಿನ್ನಿಸ್ ದಾಖಲೆ ನಿರ್ಮಿಸಿದ ಅಮೆರಿಕ ಮಹಿಳೆ

ಹಣೆ ಮೇಲೆ ಗಂಡನ ಹೆಸರು 'ಟ್ಯಾಟು' ಹಾಕಿಸಿಕೊಂಡ ಹೆಂಡತಿ!

ವಿಭಿನ್ನ ರೀತಿಯಲ್ಲಿ ಪರಸ್ಪರ ಪ್ರೀತಿ ವ್ಯಕ್ತಪಡಿಸುವುದು ಇತ್ತೀಚಿಗೆ ಟ್ರೆಂಡ್ ಆಗುತ್ತಿದೆ. ಸಮುದ್ರದ ಆಳದಲ್ಲಿ ಪ್ರಪೋಸ್‌ ಮಾಡುವುದು, ಗಾಳಿಯಲ್ಲಿ ತೇಲಾಡುತ್ತಾ ಪ್ರೀತಿ ವ್ಯಕ್ತಪಡಿಸುತ್ತಾರೆ. ಇಲ್ಲೊಬ್ಬ ಮಹಿಳೆ ತನ್ನ ಗಂಡನ ಹೆಸರನ್ನು ಹಣೆ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದಾರೆ.
Last Updated 23 ಮೇ 2023, 2:23 IST
ಹಣೆ ಮೇಲೆ ಗಂಡನ ಹೆಸರು 'ಟ್ಯಾಟು' ಹಾಕಿಸಿಕೊಂಡ ಹೆಂಡತಿ!

ಧಾರ್ಮಿಕ ಟ್ಯಾಟುಗೆ ಸಶಸ್ತ್ರ ಪಡೆಗಳಲ್ಲಿ ನಿರ್ಬಂಧ: ಹೈಕೋರ್ಟ್‌ ಮೊರೆಹೋದ ಅಭ್ಯರ್ಥಿ

religious tattoo in hand
Last Updated 11 ನವೆಂಬರ್ 2022, 13:09 IST
ಧಾರ್ಮಿಕ ಟ್ಯಾಟುಗೆ ಸಶಸ್ತ್ರ ಪಡೆಗಳಲ್ಲಿ ನಿರ್ಬಂಧ: ಹೈಕೋರ್ಟ್‌ ಮೊರೆಹೋದ ಅಭ್ಯರ್ಥಿ

ಎದೆಯ ಮೇಲೆ ಯೋಗಿಯ ಹಚ್ಚೆ; ಮುಸ್ಲಿಂ ಯುವಕನ ಅಭಿಮಾನ

ಲಖನೌ: ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಒಂದಿಲ್ಲೊಂದು ಕಾರಣಗಳಿಂದ ಕೋಮು ಸಂಘರ್ಷಗಳು ನಡೆಯುತ್ತಿವೆ. ಈ ಮಧ್ಯೆ ಮುಸ್ಲಿಂ ಯುವಕನೊಬ್ಬ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಚಿತ್ರವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ತೋರಿದ್ದಾನೆ.
Last Updated 14 ಜೂನ್ 2022, 4:38 IST
ಎದೆಯ ಮೇಲೆ ಯೋಗಿಯ ಹಚ್ಚೆ; ಮುಸ್ಲಿಂ ಯುವಕನ ಅಭಿಮಾನ

Video | ಮಿಸಳ್ ಹಾಪ್ಚಾ-81: ಹಸಿರು ಹಚ್ಚಿ.. ಚುಚ್ಚಿ

Last Updated 21 ಏಪ್ರಿಲ್ 2022, 4:21 IST
fallback
ADVERTISEMENT

ಕೈಯಲ್ಲಿ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಸನ್ನಿ ಲಿಯೋನ್ ಮೆಚ್ಚುಗೆ

ಕೈಯಲ್ಲಿ ಸನ್ನಿ ಲಿಯೋನ್ ಹೆಸರಿನ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅಭಿಮಾನಿಯೊಬ್ಬರು ನಟಿ ಸನ್ನಿ ಲಿಯೋನ್ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ.
Last Updated 17 ಮಾರ್ಚ್ 2022, 9:24 IST
ಕೈಯಲ್ಲಿ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಸನ್ನಿ ಲಿಯೋನ್ ಮೆಚ್ಚುಗೆ

ಮರೋಡಾನಾ: ಮನದಲ್ಲಿ ನೆನಪು; ಮೈಯಲ್ಲಿ ಟ್ಯಾಟೂ

ರಾಷ್ಟ್ರೀಯ ತಂಡ ಅರ್ಜೆಂಟೀನಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ, ಕ್ಲಬ್‌ ಫುಟ್‌ಬಾಲ್‌ನಲ್ಲಿ ನೆಪೊಲಿ ತಂಡವನ್ನು ಉತ್ತುಂಗಕ್ಕೇರಿಸಿದ 'ಫುಟ್‌ಬಾಲ್ ದೇವರು" ಡಿಯೆಗೊ ಮರಡೋನಾ ಸಾವಿಗೀಡಾಗಿ ಒಂದು ವಾರವಾಯಿತು. ಅವರ ನೆನಪಿನ ಶೋಕಭಾವ ಫುಟ್‌ಬಾಲ್ ಪ್ರಪಂಚದಲ್ಲಿ ಇನ್ನೂ ಮಡುಗಟ್ಟಿ ನಿಂತಿದೆ. ಚಿತ್ರ, ಟ್ಯಾಟೂಗಳಲ್ಲಿ ಮರಡೋನಾ ಮರುಜೀವ ಪಡೆದಿದ್ದಾರೆ.
Last Updated 6 ಡಿಸೆಂಬರ್ 2020, 16:31 IST
ಮರೋಡಾನಾ: ಮನದಲ್ಲಿ ನೆನಪು; ಮೈಯಲ್ಲಿ ಟ್ಯಾಟೂ

Explainer | ಹಚ್ಚೆಯ ಹುಚ್ಚು

ದೇಹದ ಮೇಲೆ ಹಚ್ಚೆ ಹಾಕಿಸುವ ಕಲೆ ಪುರಾತನವಾದುದು. ಕೆಲವು ಸಮುದಾಯಗಳಲ್ಲಿ ಇದಕ್ಕೆ ಧಾರ್ಮಿಕ, ಸಾಂಸ್ಕೃತಿಕ ಮಹತ್ವಗಳಿವೆ. ಶತಮಾನಗಳಷ್ಟು ಹಳೆಯದಾದ ಈ ಕಲೆಯು ಈಗ ರೂಪಾಂತರಗೊಂಡು ‘ಟ್ಯಾಟೂ’ ಆಗಿದೆ. ಯುವ ಸಮುದಾಯ ಈ ಕಲೆಯತ್ತ ಆಕರ್ಷಿತವಾದ ಪರಿಣಾಮ, ಹಚ್ಚೆ ಹಾಕಿಸುವುದು ಉದ್ದಿಮೆಯಾಗಿ ಬೆಳೆದಿದೆ
Last Updated 8 ಮಾರ್ಚ್ 2020, 19:45 IST
Explainer | ಹಚ್ಚೆಯ ಹುಚ್ಚು
ADVERTISEMENT
ADVERTISEMENT
ADVERTISEMENT