ತರಬೇತಿ ಪಡೆದವರಿಂದ ಹಚ್ಚೆ ಹಾಕಿಸಿಕೊಳ್ಳಬೇಕು. ಒಬ್ಬರಿಗೆ ಚುಚ್ಚಿದ ಸೂಜೆಯನ್ನು ಮತ್ತೊಬ್ಬರಿಗೆ ಬಳಸುವಂತಿಲ್ಲ. ಒಂದು ವೇಳೆ ಶುಚಿತ್ವ ಮತ್ತು ಸುರಕ್ಷತೆ ಇಲ್ಲದೆ ಹಚ್ಚೆ ಹಾಕಿದರೆ ಕಾಯಿಲೆಗಳು ಹರಡುತ್ತವೆ
ಡಾ.ಎನ್.ಕಾಶಿ ತಾಲ್ಲೂಕು ವೈದ್ಯಾಧಿಕಾರಿ
ಮುಂಬರುವ ಜಾತ್ರೆ ಉತ್ಸವಗಳ ವೇಳೆ ತಂಡವನ್ನು ರಚಿಸಿ ಅಸುರಕ್ಷತೆ ಮಾದರಿಯ ಹಚ್ಚೆ ಹಾಕುವವರನ್ನು ಗುರುತಿಸಿ ಎಚ್ಚರಿಕೆ ನೀಡಲಾಗುವುದು