ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ವಿ.ಧನಂಜಯ

ಸಂಪರ್ಕ:
ADVERTISEMENT

ನಾಯಕನಹಟ್ಟಿ: ಶೇಂಗಾ ಬೆಳೆಗೆ ರೋಗದ ಬಾಧೆ

Crop Disease Karnataka: ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ, ತಳಕು, ತುರುವನೂರು ಹೋಬಳಿಗಳಲ್ಲಿ ಶೇಂಗಾ ಬೆಳೆಗೆ ಸುರಳಿ ಪುಚಿ, ಕತ್ತುಕೊಳೆಯಂತಹ ರೋಗಗಳು ಕಾಣಿಸಿಕೊಂಡಿದ್ದು, ರೈತರು ಆರ್ಥಿಕ ನಷ್ಟಕ್ಕೆ ಒಳಗಾಗುವ ಭೀತಿ ವ್ಯಕ್ತಪಡಿಸಿದ್ದಾರೆ.
Last Updated 16 ಸೆಪ್ಟೆಂಬರ್ 2025, 4:56 IST
ನಾಯಕನಹಟ್ಟಿ: ಶೇಂಗಾ ಬೆಳೆಗೆ ರೋಗದ ಬಾಧೆ

ಜಾಗನೂರಹಟ್ಟಿ: ಕೂಪದಂತ ಕಟ್ಟಡಗಳಲ್ಲಿ ಕಲಿಯುವ ಕಂದಗಳು

Jaganoorahatti Anganwadi: ಕಿತ್ತುಹೋಗಿರುವ ಚಾವಣಿ, ಅಲ್ಲಲ್ಲಿ ತಗ್ಗುಬಿದ್ದಿರುವ ಸಿಮೆಂಟ್ ನೆಲ, ಬೆಳಕು ಗಾಳಿಯಾಡದೆ ಕಮಟು ವಾಸನೆ ಸೂಸುವ ಕೊಠಡಿಗಳಲ್ಲಿಯೇ ಪುಟ್ಟಕಂದಗಳ ಆಟ, ಪಾಠ, ಊಟ, ನಿದ್ದೆ. ಮೂಲ ಸೌಕರ್ಯ ಒದಗಿಸುವ ಹೊಣೆಗಾರಿಕೆಯಿಂದ ನುಣಿಚಿಕೊಂಡಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು
Last Updated 20 ಜುಲೈ 2025, 6:49 IST
ಜಾಗನೂರಹಟ್ಟಿ: ಕೂಪದಂತ ಕಟ್ಟಡಗಳಲ್ಲಿ ಕಲಿಯುವ ಕಂದಗಳು

ನಾಯಕನಹಟ್ಟಿ | ಶಾಲೆ ಉಳಿಸಲು ಹಳೆ ವಿದ್ಯಾರ್ಥಿಗಳ ಪಣ

100 ವರ್ಷ ಪೂರೈಸಿರುವ ತುರುವನೂರು ಸರ್ಕಾರಿ ಪ್ರಾಥಮಿಕ ಶಾಲೆ
Last Updated 16 ಜೂನ್ 2025, 8:08 IST
ನಾಯಕನಹಟ್ಟಿ | ಶಾಲೆ ಉಳಿಸಲು ಹಳೆ ವಿದ್ಯಾರ್ಥಿಗಳ ಪಣ

ನಾಯಕನಹಟ್ಟಿ: ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಜಿಲ್ಲಾ ಮುಖ್ಯರಸ್ತೆ

ಭೋಗನಹಳ್ಳಿ-ಬೂದಿಹಳ್ಳಿ ಮಧ್ಯದ ಮುಖ್ಯರಸ್ತೆಯ ದುಃಸ್ಥಿತಿ, ಸಂಚಾರ ಸಂಕಷ್ಟ
Last Updated 14 ಜೂನ್ 2025, 6:25 IST
ನಾಯಕನಹಟ್ಟಿ: ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಜಿಲ್ಲಾ ಮುಖ್ಯರಸ್ತೆ

ನಾಯಕನಹಟ್ಟಿ: ಸಿಬ್ಬಂದಿಯಿಲ್ಲದೆ ಸೊರಗಿದ ರೈತ ಸಂಪರ್ಕ ಕೇಂದ್ರಗಳು

ಕೃಷಿ ಸೇವೆ ಸಿಗದೇ ಸಮಸ್ಯೆ ಎದುರಿಸುತ್ತಿರುವ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ರೈತರು
Last Updated 27 ಮೇ 2025, 6:01 IST
ನಾಯಕನಹಟ್ಟಿ: ಸಿಬ್ಬಂದಿಯಿಲ್ಲದೆ ಸೊರಗಿದ ರೈತ ಸಂಪರ್ಕ ಕೇಂದ್ರಗಳು

ಚಿತ್ರದುರ್ಗ | ತ್ಯಾಜ್ಯ ಸಂಗ್ರಹಗಾರಗಳಾದ ಸಂತೆ ಮಾರುಕಟ್ಟೆ

ಮೂಲ ಸೌಲಭ್ಯ ಮರೀಚಿಕೆ: ರಸ್ತೆಯಲ್ಲೇ ವ್ಯಾಪಾರ, ವಹಿವಾಟು; ಗ್ರಾಹಕರಿಗೂ ತಪ್ಪದ ಸಮಸ್ಯೆ
Last Updated 19 ಮೇ 2025, 6:31 IST
ಚಿತ್ರದುರ್ಗ | ತ್ಯಾಜ್ಯ ಸಂಗ್ರಹಗಾರಗಳಾದ ಸಂತೆ ಮಾರುಕಟ್ಟೆ

ನಾಯಕನಹಟ್ಟಿ | ಹಚ್ಚೆಯ ಹುಚ್ಚು.. ಅಪಾಯವೇ ಹೆಚ್ಚು..!

ನಾಯಕನಹಟ್ಟಿ: ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ, ಹಬ್ಬ-ಹರಿದಿನ, ಉತ್ಸವಗಳ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಹಾಕುವ ಸುರಕ್ಷಿತವಲ್ಲದ ಟ್ಯಾಟೂ (ಹಚ್ಚೆ) ಅನಾರೋಗ್ಯಕ್ಕೆ ಮುನ್ನುಡಿ ಬರೆಯುತ್ತಿದೆ.
Last Updated 30 ಮಾರ್ಚ್ 2025, 8:26 IST
ನಾಯಕನಹಟ್ಟಿ | ಹಚ್ಚೆಯ ಹುಚ್ಚು.. ಅಪಾಯವೇ ಹೆಚ್ಚು..!
ADVERTISEMENT
ADVERTISEMENT
ADVERTISEMENT
ADVERTISEMENT