ಗುರುವಾರ, 12 ಮಾರ್ಚ್ 2026
×
ADVERTISEMENT

Healthcare

ADVERTISEMENT

ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಏನಾಗುತ್ತೆ; ಇಲ್ಲಿದೆ ಮಾಹಿತಿ

Warm Water: ಉತ್ತಮ ಆರೋಗ್ಯಕ್ಕೆ ಪ್ರತಿದಿನ 3 ರಿಂದ 4 ಲೀ.ನೀರು ಕುಡಿಯಬೇಕೆಂಬುದು ವೈದ್ಯರ ಸಲಹೆ. ಅದರಲ್ಲೂ ನಿಯಮಿತವಾಗಿ ಬಿಸಿ ನೀರನ್ನು ಸೇವಿಸುವುದು ಬಾಯಾರಿಕೆಯನ್ನು ನೀಗಿಸುವುದಲ್ಲದೆ, ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿ.
Last Updated 9 ಮಾರ್ಚ್ 2026, 11:36 IST
ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಏನಾಗುತ್ತೆ; ಇಲ್ಲಿದೆ ಮಾಹಿತಿ

ಗಮನಿಸಿ: ಆಹಾರದಲ್ಲಿ ಸೊಪ್ಪು ಸೇವಿಸುವುದರಿಂದ ಸಿಗುತ್ತೆ ಅನೇಕ ಪ್ರಯೋಜನ

Ayurvedic Benefits of Leafy Greens: ನಮ್ಮ ಆಹಾರದಲ್ಲಿ ತರಕಾರಿ ಹಾಗೂ ವಿವಿಧ ಸೊಪ್ಪುಗಳು ಮಹತ್ವದ ಪಾತ್ರವಹಿಸುತ್ತವೆ. ಅವು ಕೇವಲ ಆಹಾರದ ಭಾಗವಷ್ಟೇ ಅಲ್ಲ, ಪ್ರಕೃತಿಯೇ ನೀಡಿರುವ ನೈಸರ್ಗಿಕ ಆರೋಗ್ಯದ ಟಾನಿಕ್ ಅಂತಲೂ ಪರಿಗಣಿಸಬಹುದು.
Last Updated 26 ಫೆಬ್ರುವರಿ 2026, 10:36 IST
ಗಮನಿಸಿ: ಆಹಾರದಲ್ಲಿ ಸೊಪ್ಪು ಸೇವಿಸುವುದರಿಂದ ಸಿಗುತ್ತೆ ಅನೇಕ ಪ್ರಯೋಜನ

ಬೇಸಿಗೆಯಲ್ಲಿ ಈ ಆಹಾರಗಳನ್ನು ಸೇವಿಸಿ, ದೇಹ ತಂಪು–ತಂಪು ಕೂಲ್ ಕೂಲ್ ಆಗಿರಲು ಸಹಕಾರಿ

Summer Health Tips: ಋತುಮಾನ ಬದಲಾದ ಹಾಗೆ ವಾತಾವರಣದಲ್ಲಿ ಉಷ್ಣತೆ, ತೇವಾಂಶ ಬದಲಾಗುತ್ತದೆ. ಉಷ್ಣಾಂಶ ಹೆಚ್ಚಾದಂತೆ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತದೆ. ದೇಹದ ಉಷ್ಣತೆಯಿಂದ ತಪ್ಪಿಸಿಕೊಳ್ಳಲು ಅನೇಕರು ರಾಸಯನಿಕಯುಕ್ತ ತಂಪು ಪಾನೀಯವನ್ನು ಸೇವಿಸುತ್ತಾರೆ.
Last Updated 24 ಫೆಬ್ರುವರಿ 2026, 23:30 IST
ಬೇಸಿಗೆಯಲ್ಲಿ ಈ ಆಹಾರಗಳನ್ನು ಸೇವಿಸಿ, ದೇಹ ತಂಪು–ತಂಪು ಕೂಲ್ ಕೂಲ್ ಆಗಿರಲು ಸಹಕಾರಿ

ಆರೋಗ್ಯ ಸಚಿವರಿಗೆ ಬಡವರ ಕಷ್ಟ ತಿಳಿದಿಲ್ಲ: ಬಿ. ಶ್ರೀರಾಮುಲು

Karnataka Health Sector: ಮೊಳಕಾಲ್ಮುರು (ಚಿತ್ರದುರ್ಗ): ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹುಟ್ಟು ಶ್ರೀಮಂತರಾಗಿರುವ ಕಾರಣ ಅವರಿಗೆ ಬಡವರ ಕಷ್ಟದ ಬಗ್ಗೆ ಅರಿವಿಲ್ಲ. ಹಾಗಾಗಿ ಬಡವರಿಗೆ ಸಲ್ಲಬೇಕಾದ ಆರೋಗ್ಯ ಸೇವೆಗಳು ರಾಜ್ಯದಲ್ಲಿ ಹಳ್ಳ ಹಿಡಿಯುತ್ತಿವೆ ಎಂದು
Last Updated 21 ಫೆಬ್ರುವರಿ 2026, 22:33 IST
ಆರೋಗ್ಯ ಸಚಿವರಿಗೆ ಬಡವರ ಕಷ್ಟ ತಿಳಿದಿಲ್ಲ:  ಬಿ. ಶ್ರೀರಾಮುಲು

ಬಹುಉಪಯೋಗಿ ಬಾದಾಮಿ

Almond Nutrition: ಬಾದಾಮಿ ಆ್ಯಂಟಿಆಕ್ಸಿಡಂಟ್, ಮ್ಯಾಂಗನೀಸ್ ರಿಬೊಪ್ಲೆವಿನ್, ತಾಮ್ರ, ಖನಿಜ, ನಾರಿನಂಶ, ವಿಟಮಿನ್ ಇ ಅಂಶಗಳನ್ನು ಹೊಂದಿದೆ. ನಿಯಮಿತವಾಗಿ ಬಾದಾಮಿ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚಳ, ಮಧುಮೇಹ ನಿಯಂತ್ರಣ ಮತ್ತು ಜ್ಞಾಪಕ ಶಕ್ತಿ ವೃದ್ಧಿಸಲು ಇದು ತುಂಬಾ ಸಹಕಾರಿ.
Last Updated 16 ಫೆಬ್ರುವರಿ 2026, 7:49 IST
ಬಹುಉಪಯೋಗಿ ಬಾದಾಮಿ

ಯಾದಗಿರಿ | ವೈದ್ಯಕೀಯ ಕ್ಷೇತ್ರ; ಎಐನಿಂದ ಭಾರಿ ಬದಲಾವಣೆ

Medical Transformation: ಯಾದಗಿರಿ: ‘ಕೃತಕ ಬುದ್ಧಿಮತ್ತೆ ವೈದ್ಯಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತರಲಿದೆ. ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಗುರಿ ಹೊಂದಿದೆ’ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
Last Updated 8 ಫೆಬ್ರುವರಿ 2026, 6:00 IST
ಯಾದಗಿರಿ | ವೈದ್ಯಕೀಯ ಕ್ಷೇತ್ರ; ಎಐನಿಂದ ಭಾರಿ ಬದಲಾವಣೆ

ಟ್ಯಾಟೂ ಫ್ಯಾಷನ್; ಆರೋಗ್ಯಕ್ಕೆ ಕುತ್ತು ತರಬಹುದು ಎಚ್ಚರ!

Ayurvedic Health Tips: ಟ್ಯಾಟೂ ಹಾಕಲೆಂದು ಚರ್ಮದ ಮೇಲೆ ಸೂಜಿ ಚುಚ್ಚಿದಾಗ ಟ್ಯಾಟೂ ಅಂದವಾಗಿ ಕಾಣಲೆಂದು ಬಳಸುವ ರಾಸಾಯನಿಕ ಬಣ್ಣವು ದೇಹವನ್ನು ಸೇರುತ್ತದೆ. ಆ ಕ್ಷಣಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಕ್ರಮೇಣ ಆರೋಗ್ಯದ ಮೇಲೆ ಹಲವು ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ.
Last Updated 7 ಫೆಬ್ರುವರಿ 2026, 12:44 IST
ಟ್ಯಾಟೂ ಫ್ಯಾಷನ್; ಆರೋಗ್ಯಕ್ಕೆ ಕುತ್ತು ತರಬಹುದು ಎಚ್ಚರ!
ADVERTISEMENT

ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ: ಔಷಧ ಉದ್ಯಮಕ್ಕೆ ಆಗುವ ಲಾಭವೇನು?

Pharma Industry Benefits: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಸ್ಥಿರ, ದೀರ್ಘಕಾಲೀನ ಔಷಧ ವ್ಯಾಪಾರವನ್ನು ಸಕ್ರಿಯಗೊಳಿಸುತ್ತದೆ ಎಂದು ಭಾರತೀಯ ಔಷಧ ರಫ್ತು ಉತ್ತೇಜನಾ ಮಂಡಳಿ (ಫಾರ್ಮೆಕ್ಸಿಲ್) ಅಧ್ಯಕ್ಷ ನಮಿತ್ ಜೋಶಿ ಹೇಳಿದ್ದಾರೆ.
Last Updated 28 ಜನವರಿ 2026, 4:54 IST
ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ: ಔಷಧ ಉದ್ಯಮಕ್ಕೆ ಆಗುವ ಲಾಭವೇನು?

ಮಂಗಳೂರು | ಶಾರ್ಜಾ ಹೆಲ್ತ್‌ಕೇರ್– ತುಂಬೆ ಗ್ರೂಪ್ ಒಪ್ಪಂದ

Mental Health Hospital: ಶಾರ್ಜಾ ಹೆಲ್ತ್‌ಕೇರ್ ಸಿಟಿಯಲ್ಲಿ ತುಂಬೆ ಗ್ರೂಪ್ ಸ್ಥಾಪಿಸಲು ನಿರ್ಧರಿಸಿರುವ ಮನೋವೈದ್ಯಕೀಯ ಹಾಗೂ ಪುನರ್ವಸತಿ ಆಸ್ಪತ್ರೆಗೆ ಶಾರ್ಜಾ ಹೆಲ್ತ್ ಅಥಾರಿಟಿ ಒಪ್ಪಂದ ಮಾಡಿದೆ. 2026ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
Last Updated 20 ಜನವರಿ 2026, 2:26 IST
ಮಂಗಳೂರು | ಶಾರ್ಜಾ ಹೆಲ್ತ್‌ಕೇರ್– ತುಂಬೆ ಗ್ರೂಪ್ ಒಪ್ಪಂದ

ಕಲಘಟಗಿ | ವೈದ್ಯರ ಕೊರತೆ: ಚಿಕಿತ್ಸೆಗೆ ಪರದಾಟ

ಕಲಘಟಗಿ ತಾಲ್ಲೂಕಿನ ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮಸ್ಯೆ
Last Updated 17 ಜನವರಿ 2026, 5:46 IST
ಕಲಘಟಗಿ | ವೈದ್ಯರ ಕೊರತೆ: ಚಿಕಿತ್ಸೆಗೆ ಪರದಾಟ
ADVERTISEMENT
ADVERTISEMENT
ADVERTISEMENT