ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :

Beauty contest

ADVERTISEMENT

ಉಮಾಗೆ ‘ಮಿಸೆಸ್ ಸೌತ್ ಏಷ್ಯಾ ವರ್ಲ್ಡ್’ ಪ್ರಶಸ್ತಿ

ಅಮೆರಿಕದಲ್ಲಿ ನೆಲೆಸಿರುವ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಉಮಾ ಸುರಕೋಡ ಅವರು ‘ಮಿಸೆಸ್ ಸೌತ್ ಏಷ್ಯಾ ವರ್ಲ್ಡ್–2024’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 12 ಮೇ 2024, 14:37 IST
ಉಮಾಗೆ ‘ಮಿಸೆಸ್ ಸೌತ್ ಏಷ್ಯಾ ವರ್ಲ್ಡ್’ ಪ್ರಶಸ್ತಿ

ಭಾರತದ ಸರ್‌ಗಂ 2022ನೇ ಸಾಲಿನ ಮಿಸೆಸ್‌ ವರ್ಲ್ಡ್‌

ಭಾರತದ ಸರ್ಗಂ ಕೌಶಲ್‌ ಅವರು 2022ನೇ ಸಾಲಿನ ಮಿಸೆಸ್‌ ವರ್ಲ್ಡ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
Last Updated 18 ಡಿಸೆಂಬರ್ 2022, 14:13 IST
ಭಾರತದ ಸರ್‌ಗಂ 2022ನೇ ಸಾಲಿನ ಮಿಸೆಸ್‌ ವರ್ಲ್ಡ್‌

ಹೇಮಾ ನಿರಂಜನ್ ಮುಡಿಗೆ ಪರ್ಸೋನಾ ಮಿಸೆಸ್‌ ಇಂಡಿಯಾ ಕಿರೀಟ

ಪ್ರತಿಷ್ಠಿತ ಪರ್ಸೋನಾ ಮಿಸೆಸ್‌ಇಂಡಿಯಾ ಸ್ಪರ್ಧೆಯಲ್ಲಿ ಬೆಂಗಳೂರಿನ ಹೇಮಾ ನಿರಂಜನ್ ಗೆದ್ದಿದ್ದಾರೆ. ಪರ್ಸೋನಾ ಮಿಸೆಸ್‌ ಇಂಡಿಯಾ ಪ್ರಶಸ್ತಿ ಅವರ ಮುಡಿಗೇರಿದೆ.
Last Updated 24 ಜುಲೈ 2022, 7:47 IST
ಹೇಮಾ ನಿರಂಜನ್ ಮುಡಿಗೆ ಪರ್ಸೋನಾ ಮಿಸೆಸ್‌ ಇಂಡಿಯಾ ಕಿರೀಟ

ಕರ್ನಾಟಕ ಮೂಲದ ಸಿನಿ ಶೆಟ್ಟಿಗೆ ಮಿಸ್‌ ಇಂಡಿಯಾ–2022 ಕಿರೀಟ

58ನೇ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ ‘ಮಿಸ್ ಇಂಡಿಯಾ 2022’ ಮುಕುಟ ಧರಿಸಿದ್ದಾರೆ.
Last Updated 4 ಜುಲೈ 2022, 1:56 IST
ಕರ್ನಾಟಕ ಮೂಲದ ಸಿನಿ ಶೆಟ್ಟಿಗೆ ಮಿಸ್‌ ಇಂಡಿಯಾ–2022 ಕಿರೀಟ

ಬಾರ್ಕೂರಿನ ಸ್ವೀಝಲ್ ಸೂಪರ್ ಮಾಡೆಲ್ ಇಂಡಿಯಾ ರನ್ನರ್ ಅಪ್

ಬ್ರಹ್ಮಾವರ: ಸ್ಟಾರ್ ಎಂಟರ್‌ಟೇನ್‌ಮೆಂಟ್ ಪ್ರೊಡಕ್ಷನ್ ನವದೆಹಲಿಯಲ್ಲಿ ನಡೆಸಿದ ‘ಸೂಪರ್ ಮಾಡೆಲ್ ಇಂಡಿಯಾ–2022’ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಸ್ವೀಝಲ್ ಫುರ್ಟಾಡೊ ರನ್ನರ್ ಅಪ್ ಆಗಿದ್ದಾರೆ.
Last Updated 30 ಜೂನ್ 2022, 4:48 IST
ಬಾರ್ಕೂರಿನ ಸ್ವೀಝಲ್ ಸೂಪರ್ ಮಾಡೆಲ್ ಇಂಡಿಯಾ ರನ್ನರ್ ಅಪ್

ಸೌಂದರ್ಯ ಚಿಕಿತ್ಸೆ–ಇರಲಿ ಎಚ್ಚರ!

Last Updated 10 ಜೂನ್ 2022, 3:44 IST
ಸೌಂದರ್ಯ ಚಿಕಿತ್ಸೆ–ಇರಲಿ ಎಚ್ಚರ!

Miss World 2021: ಇವರೇ ನೋಡಿ ಭಾರತದ ಸ್ಪರ್ಧಿ ಮಾನಸ ವಾರಾಣಸಿ

ವಿಶ್ವ ಸುಂದರಿ 2021 ಸ್ಪರ್ಧೆಯಲ್ಲಿ ಭಾರತದಿಂದ ಭಾಗವಹಿಸುತ್ತಿರುವ ಮಾನಸ ವಾರಾಣಸಿ ಅವರು ಹೈದರಾಬಾದ್ ಮೂಲದವರು.
Last Updated 17 ಡಿಸೆಂಬರ್ 2021, 6:36 IST
Miss World 2021: ಇವರೇ ನೋಡಿ ಭಾರತದ ಸ್ಪರ್ಧಿ ಮಾನಸ ವಾರಾಣಸಿ
err
ADVERTISEMENT

ಹೊಸ ಭುವನ ಸುಂದರಿ.. ಭಾರತದವರು ಎಂದಾಗ ಆನಂದಬಾಷ್ಪ ಸುರಿಸಿದ ಹರ್ನಾಜ್ ಕೌರ್ ಸಂಧು

ಮಿಸ್ ಯುನಿವರ್ಸ್ 2021ರಲ್ಲಿ ಭಾರತದ ಸುಂದರಿಗೆ ಕಿರೀಟ
Last Updated 13 ಡಿಸೆಂಬರ್ 2021, 7:23 IST
ಹೊಸ ಭುವನ ಸುಂದರಿ.. ಭಾರತದವರು ಎಂದಾಗ ಆನಂದಬಾಷ್ಪ ಸುರಿಸಿದ ಹರ್ನಾಜ್ ಕೌರ್ ಸಂಧು

Miss Universe 2021 | ಯಾರಿವರು ಭುವನ ಸುಂದರಿ ಹರ್ನಾಜ್ ಕೌರ್ ಸಂಧು?

21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಕಿರೀಟ ದೊರೆತಿದ್ದು, ಚೆಲುವೆ ಹರ್ನಾಜ್ ಸಂಧು ಕೌರ್ ವಿಶೇಷ ಅಭಿನಂದನೆಗೆ ಪಾತ್ರರಾಗಿದ್ದಾರೆ.
Last Updated 13 ಡಿಸೆಂಬರ್ 2021, 6:37 IST
Miss Universe 2021 | ಯಾರಿವರು ಭುವನ ಸುಂದರಿ ಹರ್ನಾಜ್ ಕೌರ್ ಸಂಧು?
err

21 ವರ್ಷ ಬಳಿಕ 21ರ ಹರೆಯದ ಭಾರತದ ಸುಂದರಿಗೆ 2021ರಲ್ಲಿ ಮಿಸ್ ಯುನಿವರ್ಸ್ ಕಿರೀಟ

ಇಸ್ರೇಲ್‌ನ ಇಲಾಟ್‌ನಲ್ಲಿ ಆಯೋಜನೆಯಾಗಿದ್ದ 2021ನೇ ಸಾಲಿನ ಭುವನ ಸುಂದರಿ ಸ್ಪರ್ಧೆಯಲ್ಲಿ 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಪಟ್ಟವನ್ನು ಗೆದ್ದುತಂದಿದ್ದಾರೆ ಚಂಡೀಗಡ ಮೂಲದ ಹರ್ನಾಜ್ ಕೌರ್ ಸಂಧು.
Last Updated 13 ಡಿಸೆಂಬರ್ 2021, 5:38 IST
21 ವರ್ಷ ಬಳಿಕ 21ರ ಹರೆಯದ ಭಾರತದ ಸುಂದರಿಗೆ 2021ರಲ್ಲಿ ಮಿಸ್ ಯುನಿವರ್ಸ್ ಕಿರೀಟ
err
ADVERTISEMENT
ADVERTISEMENT
ADVERTISEMENT