ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಂಚಾಯತ್ ರಾಜ್-20

ADVERTISEMENT

ಕಾಂಗ್ರೆಸ್‌ ಸರ್ಕಾರಕ್ಕೆ ಬಾಲಗ್ರಹ ಪೀಡೆ ಶುರುವಾಗಿದೆ: ಬಸವರಾಜ ಬೊಮ್ಮಾಯಿ

ಬಿ‌.ಕೆ. ಹರಿಪ್ರಸಾದ್ ಹೇಳಿಕೆಯಿಂದ ಸರ್ಕಾರಕ್ಕೆ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಿಂಗಪುರ ಕಾರ್ಯತಂತ್ರದ ಕಥೆ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Last Updated 25 ಜುಲೈ 2023, 10:36 IST
ಕಾಂಗ್ರೆಸ್‌ ಸರ್ಕಾರಕ್ಕೆ ಬಾಲಗ್ರಹ ಪೀಡೆ ಶುರುವಾಗಿದೆ: ಬಸವರಾಜ ಬೊಮ್ಮಾಯಿ

ಜನ ಸಹಭಾಗಿತ್ವಕ್ಕಾಗಿ ಸಣ್ಣ ಪಂಚಾಯಿತಿಗಳು

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚು ಪರಿಣಾ­ಮ­ಕಾರಿಯಾಗ ಬೇಕೆಂಬ ಉದ್ದೇಶದಿಂದ ೨೦೧೪ರ ಮಾರ್ಚ್‌ನಲ್ಲಿ ಕರ್ನಾಟಕ ಸರ್ಕಾರವು ನಂಜಯ್ಯನಮಠ ಅವರ ಅಧ್ಯಕ್ಷತೆಯಲ್ಲಿ ಎಂಟು ಸದಸ್ಯರ ಗ್ರಾಮ ಪಂಚಾ­ಯಿತಿ ಪುನರ್ ವಿಂಗಡಣಾ ಸಮಿತಿಯನ್ನು ನೇಮಿಸಿತು.
Last Updated 7 ಡಿಸೆಂಬರ್ 2014, 19:30 IST
fallback

ಗೊಂದಲಗಳ ನಡುವಣ ಆಶಾಕಿರಣ

ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ ಅನೇಕ ಧನಾತ್ಮಕ ಅಂಶಗಳನ್ನು ಒಳಗೊಂಡಿದೆ ಯಾ ದರೂ ಅದ­ರಲ್ಲಿ ಅಸಂಗತವೆನಿಸುವ ಅಂಶಗಳೂ ಇವೆ. ಇದು ಸದನದಲ್ಲಿ ಮಂಡನೆಯಾಗಿ ಚರ್ಚೆಯ ನಿಕಷದಲ್ಲಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ನಿಖರಗೊಳ್ಳಬೇಕು.
Last Updated 7 ಡಿಸೆಂಬರ್ 2014, 19:30 IST
fallback

ಆಶಯಗಳ ದಾಖಲೆಯಾಗಿ ಉಳಿಯದಿರಲಿ

ಪಂಚಾಯತ್ ರಾಜ್ ಸಂಸ್ಥೆಗಳನ್ನು ಜನ ಕೇಂದ್ರಿತವನ್ನಾಗಿಸುವುದು, ಅವುಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದು ರಮೇಶ್‌ಕುಮಾರ್ ಸಮಿತಿ ಶಿಫಾರಸುಗಳ ಉದ್ದೇಶ.
Last Updated 7 ಡಿಸೆಂಬರ್ 2014, 19:30 IST
fallback

ಮಹಾನಗರಗಳಿಗೆ ದುಡಿಯಲು ಹೋಗುವವರನ್ನೇ ಧ್ಯಾನಿಸುತ್ತಾ...

ಬಂಡೇಶನೆಂಬ 10 ನೇ ತರಗತಿ ಹುಡುಗ ಬಿಡಿಸಿದ ಚಿತ್ರವೊಂದು ಹೀಗಿದೆ: ವೃದ್ಧನ ಒಂದು ಕೈಯಲ್ಲಿ ಊರುಗೋಲು, ಮತ್ತೊಂದು ಕೈಯಲ್ಲಿ ಮೇಕೆ ಇದೆ. ಆತನ ಮಗನ ತಲೆ ಮೇಲೆ ಪೆಟ್ಟಿಗೆ ಇದೆ.
Last Updated 30 ನವೆಂಬರ್ 2014, 19:30 IST
fallback

ಗ್ರಾಮಸಭೆಗಳಿಗೆ ಹೊಸ ಶಕ್ತಿ ಸಾಧ್ಯವೇ?

ಕರ್ನಾಟಕದಲ್ಲಿ ೧೯೮೭ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಾಗಲೇ ಗ್ರಾಮಸಭೆಗಳ ಪರಿಕಲ್ಪನೆಯೂ ಕಾರ್ಯರೂಪಕ್ಕೆ ಬಂತು. ಗ್ರಾಮಗಳಲ್ಲಿರುವ ಎಲ್ಲರೂ ತಮಗೆ ಬೇಕಾದುದನ್ನು ಹೇಳಿ ಅದನ್ನು ಮಂಡಲ ಪಂಚಾಯಿತಿಗಳ ಮೂಲಕ ಪರಿಹರಿಸಿಕೊಳ್ಳುವ ಅವಕಾಶ ಜನರನ್ನು ಪುಳಕಿತರನ್ನಾಗಿ ಮಾಡಿತು.
Last Updated 30 ನವೆಂಬರ್ 2014, 19:30 IST
fallback

‘ಗ್ರಾಮ ಸ್ವರಾಜ್ಯದ ಪಥ’ ಗುರಿ ಮುಟ್ಟಬಹುದೇ?

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಸಮಿತಿಯ ವರದಿ ಅನೇಕ ಧನಾತ್ಮಕ ಅಂಶಗಳನ್ನು ಹೊಂದಿದೆ ಜೊತೆಗೆ ಈ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿ ಸರ್ಕಾರಕ್ಕೆ ಇದೆಯೇ ಎಂಬ ಪ್ರಶ್ನೆಯನ್ನೂ ಹುಟ್ಟು ಹಾಕಿದೆ. ಅಧಿಕಾರಶಾಹಿಗೆ ಕಡಿವಾಣ ಹಾಕುವ ಮತ್ತು ಗ್ರಾಮ ಪಂಚಾಯಿತಿಗಳ ಗಾತ್ರವನ್ನು ಹೆಚ್ಚಿಸುವ ಸಲಹೆಗಳು ಸರ್ಕಾರಕ್ಕೆ ಪಥ್ಯವಾಗುವ ಸಾಧ್ಯತೆ ಕಡಿಮೆ ಎನಿಸುತ್ತಿದೆ.
Last Updated 30 ನವೆಂಬರ್ 2014, 19:30 IST
fallback
ADVERTISEMENT

ಪಂಚಾಯತ್ ಬಲವರ್ಧನೆ: ಅನುಷ್ಠಾ ನದ ಸವಾಲುಗಳು

ಕರ್ನಾಟಕದಲ್ಲಿ ಮೂರು ದಶಕಗಳ ಕಾಲ ನಡೆದಿರುವ ಪಂಚಾಯತ್ ರಾಜ್ ಪ್ರಯೋಗಕ್ಕೆ ಹಿಡಿದಿರುವ ಜಿಡ್ಡನ್ನು ತೊಳೆಯುವ ಕೆಲಸಕ್ಕೆ ಇದೀಗ ಕಾಲ ಬಂದಂತೆ ಕಾಣುತ್ತಿದೆ. ಅದಕ್ಕಾಗಿ ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್‌ಕುಮಾರ್ ಅವರ ಹಿರಿತನದಲ್ಲಿ ನೇಮಿಸಲಾಗಿದ್ದ ಪಂಚಾಯತ್ ರಾಜ್ ಕಾನೂನು ತಿದ್ದುಪಡಿ ಸಮಿತಿ ತನ್ನ ವರದಿಯನ್ನು ಸಲ್ಲಿಸಿದೆ.
Last Updated 23 ನವೆಂಬರ್ 2014, 19:40 IST
fallback

ಅಧಿಕಾರಿಗಳಿಂದ ಶಾಸಕರಿಗಾಗಿ ಯೋಜನೆ!

ಜನರಿಂದ ಜನಗಳಿಗಾಗಿ ಯೋಜನೆ. ಇದು ಅಧಿಕಾರ ವಿಕೇಂದ್ರೀಕರಣ ಪ್ರಯೋ­ಗ­ದಲ್ಲಿ ಅಡಕವಾಗಿರುವ ಒಂದು ಮುಖ್ಯ ತತ್ವ. ಯೋಜನಾ ಪ್ರಕ್ರಿಯೆ ಮೇಲಿನಿಂದ ತಯಾರಾಗಿ ಕೆಳಗೆ ಹರಿದು ಬರುವ ಮೊದಲು, ಕೆಳಮಟ್ಟ­ದಿಂದ ತಯಾರಾಗಿ ಊರ್ಧ್ವಗಾಮಿ­ಯಾದರೆ ಜನರ ಮಟ್ಟಿಗೆ ಇದು ಅರ್ಥ­ಪೂರ್ಣ. ಆದುದರಿಂದ ಗ್ರಾಮ ಪಂಚಾ­ಯಿತಿಯ ಮಟ್ಟದಲ್ಲಿ ಶುರುವಾದ ಪ್ರಕ್ರಿಯೆ ರಾಜ್ಯ ಮಟ್ಟಕ್ಕೆ ತಲುಪಿ ಅದು ರಾಜ್ಯದ ವಾರ್ಷಿಕ ಯೋಜನೆಯ ಅಂಗವಾಗಬೇಕು..
Last Updated 23 ನವೆಂಬರ್ 2014, 19:06 IST
fallback

ಗ್ರಾಮಸ್ತರನ್ನು ಮರೆತ ಗ್ರಾಮ ಸಭೆಗಳು

ಪಂಚಾಯತ್ ರಾಜ್ ವ್ಯವಸ್ಥೆಯ ಆತ್ಮ ಗ್ರಾಮಸಭೆಗಳು. ಇವುಗಳನ್ನು ನಿರ್ವೀರ್ಯಗೊಳಿಸುವ ಪ್ರಯತ್ನ ವಿವಿಧ ಹಂತಗಳಲ್ಲಿ ವಿವಿಧ ಬಗೆಗಳಲ್ಲಿ ನಡೆಯುತ್ತದೆ. ಕೋಲಾರ ಜಿಲ್ಲೆಯ ಗ್ರಾಮ ಸಭೆಗಳ ಸೂಕ್ಷ್ಮ ಅವಲೋಕನ ಗ್ರಾಮಸಭೆಗಳ ಒಳಗಿನ ರಾಜಕಾರಣವನ್ನು ವಿವರಿಸುತ್ತಿದೆ.
Last Updated 23 ನವೆಂಬರ್ 2014, 19:05 IST
ಗ್ರಾಮಸ್ತರನ್ನು ಮರೆತ ಗ್ರಾಮ ಸಭೆಗಳು
ADVERTISEMENT