ಚಿಕ್ಕಬಳ್ಳಾಪುರ: 13,215 ಕುಟುಂಬಗಳ ಬಿಪಿಎಲ್ ಚೀಟಿ ರದ್ದು
Ration Card Update: ಚಿಕ್ಕಬಳ್ಳಾಪುರ: ವಾರ್ಷಿಕ ₹1.20 ಲಕ್ಷ ಆದಾಯ ಮೀರಿರುವ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಹಾರ ಇಲಾಖೆ ಸಾವಿರಾರು ಕುಟುಂಬಗಳ ಬಿಪಿಎಲ್ ಚೀಟಿ ರದ್ದುಗೊಳಿಸಲು ಮುಂದಾಗಿದೆ.Last Updated 5 ಜನವರಿ 2026, 7:11 IST