ಕೊಪ್ಪಳ: ಬಾಗಲಕೋಟೆಯ ಈರಪ್ಪ ಎಚ್. ಯಲಗಣ್ಣನವರ, ಮಹಿಳಾ ವಿಭಾಗದಲ್ಲಿ ದಾವಣಗೆರೆಯ ಅಕ್ಷತಾ ಅರುಣೇಶ್ ಬಳ್ಳಾರಿ ಅವರು ನಗರದಲ್ಲಿ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಮಂಗಳವಾರ ನಡೆದ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಓಟದಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಗದಗದ ಸಂದೀಪ್, (ದ್ವಿತೀಯ), ತುಮಕೂರಿನ ಗುರು
ಪ್ರಸಾದ್ (ತೃತೀಯ), ಬೆಳಗಾವಿಯ ತಾನಾಜಿ ನಲ್ಲೂಡಿ (ನಾಲ್ಕನೇ), ಧಾರವಾಡದ ಮಹಾಂತೇಶ್ ಬಿಂಗಿ (5ನೇ ಸ್ಥಾನ), ಗದಗದ ಸಂದೀಪ್ ನವಲೇಕರ್ (6ನೇ ಸ್ಥಾನ) ಬಹುಮಾನ ಗಳಿಸಿದರು.

ಮಹಿಳಾ ವಿಭಾಗದಲ್ಲಿ ಧಾರವಾಡದ ಸಕ್ಕೂಬಾಯಿ (ದ್ವಿತೀಯ), ಕೊಪ್ಪಳ ಕ್ರೀಡಾ ಹಾಸ್ಟೆಲ್‌ನ ಬಾಲಮ್ಮ ಹನುಮಪ್ಪ(ತೃತೀಯ), ಗದಗದ ಮೇಘನಾ (ನಾಲ್ಕನೇ)ಗೆದ್ದರು. ಪುರುಷರ ವಿಭಾಗದಲ್ಲಿ 8 ಕಿಲೋಮೀಟರ್ಸ್, ಮಹಿಳಾ ವಿಭಾಗದಲ್ಲಿ 6ಕಿ.ಮೀ ಓಟ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.