ಡರ್ಬನ್ : ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (112; 119ಎ, 10ಬೌಂ) ಗುರುವಾರ ಕಿಂಗ್ಸ್‌ಮೇಡ್ ಅಂಗಳದಲ್ಲಿ ಗುಡುಗಿದರು.

ಕೊಹ್ಲಿ, ಅಮೋಘ ಶತಕದ ಬಲದಿಂದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಇದರೊಂದಿಗೆ ಪ್ರವಾಸಿ ಬಳಗ 6 ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 269ರನ್ ಗಳಿಸಿತು. ಈ ಗುರಿ ಕೊಹ್ಲಿ ಪಡೆಗೆ ಸವಾಲೆನಿಸಲೇ ಇಲ್ಲ. ಪ್ರವಾಸಿ ತಂಡ ಇನ್ನು 27 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ನಾಯಕ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ (79; 86ಎ, 5ಬೌಂ, 2ಸಿ) ಮೂರನೇ ವಿಕೆಟ್‌ಗೆ 189ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಭಾರತ: 45.3 ಓವರ್‌ಗಳಲ್ಲಿ 4 ವಿಕೆಟ್‌ಗೆ 270 (ರೋಹಿತ್ ಶರ್ಮಾ 20, ಶಿಖರ್ ಧವನ್ 35, ವಿರಾಟ್ ಕೊಹ್ಲಿ 112, ಅಜಿಂಕ್ಯ ರಹಾನೆ 79; ಆ್ಯಂಡಿಲೆ ಪೆಹ್ಲುಕವಾಯೊ 42ಕ್ಕೆ2).

ಫಲಿತಾಂಶ: ಭಾರತಕ್ಕೆ 6 ವಿಕೆಟ್ ಜಯ. 6 ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ.

ಪಂದ್ಯ ಶ್ರೇಷ್ಠ: ವಿರಾಟ್ ಕೊಹ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.