ಬೆಂಗಳೂರು: ಜೈಸ್‌ಫೋರ್ಡ್ ಚೆಸ್ ಕ್ಲಬ್ ಆಶ್ರಯದಲ್ಲಿ ಫೆಬ್ರುವರಿ 6ರಿಂದ 12ರ ವರೆಗೆ ರಾಜ್‌ಕೋಟ್‌ದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಫಿಡೆ ರೇಟಿಂಗ್ ಚೆಸ್ ಟೂರ್ನಿ ನಡೆಯಲಿದೆ.

ಈ ಟೂರ್ನಿಯು ಒಟ್ಟು 1,80,000 ರೂಪಾಯಿ ಬಹು ಮಾನ ಒಳಗೊಂಡಿದೆ. ಪ್ರಥಮ ಸ್ಥಾನ (30,000), ದ್ವಿತೀಯ ಸ್ಥಾನ (25,000) ಹಾಗೂ ತೃತೀಯ ಸ್ಥಾನ (20,000) ಬಹುಮಾನವಿದೆ.

`ಈ ಟೂರ್ನಿಯು ರಾಜಕೋಟ್‌ನ ಸಿಎನ್‌ಸಿ ಆಟೋಮಿಷಿನ್ ಲಿಮಿಟೆಡ್‌ನ ಕ್ರೀಡಾ ಸಂಕೀರ್ಣದಲ್ಲಿ ನಡೆಲಿದೆ~ ಎಂದು ಸಂಘಟಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ದೀಪಕ್ ಜೈನ್ (08469111803), 9739001092 ಅಥವಾ 9739900830 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.