ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಬೆಳಗಾವಿ: ಮೋದಿ, ಸಿದ್ದರಾಮಯ್ಯ ಪ್ರಚಾರ ನಾಳೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ (ಏಪ್ರಿಲ್ 28) ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುವರು.
Last Updated 26 ಏಪ್ರಿಲ್ 2024, 20:19 IST
ಬೆಳಗಾವಿ: ಮೋದಿ, ಸಿದ್ದರಾಮಯ್ಯ ಪ್ರಚಾರ ನಾಳೆ

ಬೆಳಗಾವಿ ಲೋಕಸಭಾ | ವಿವಿಧ ಬಡಾವಣೆಗಳಲ್ಲಿ ಮೃಣಾಲ್‌ ಪ್ರಚಾರ

ಉತ್ತರ ವಿಧಾನಸಭಾ ಕ್ಷೇತ್ರದ ಶಿವಾಜಿ ರಸ್ತೆ, ಮುಜಾವರ ಗಲ್ಲಿ, ಪಾಟೀಲ ಮಾಳ, ಭಾಂಧುರ್ ಗಲ್ಲಿ, ತಹಶೀಲ್ದಾರ್‌ ಗಲ್ಲಿ, ಫುಲಬಾಗ್ ಗಲ್ಲಿ, ಪಾಟೀಲ ಗಲ್ಲಿ, ಮಠ ಗಲ್ಲಿ, ಭಾತಖಾಂಡೆ ಗಲ್ಲಿ ಮತ್ತಿತರ ಬಡಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಗುರುವಾರ ಮತಯಾಚಿಸಿದರು.
Last Updated 26 ಏಪ್ರಿಲ್ 2024, 15:26 IST
ಬೆಳಗಾವಿ ಲೋಕಸಭಾ | ವಿವಿಧ ಬಡಾವಣೆಗಳಲ್ಲಿ ಮೃಣಾಲ್‌ ಪ್ರಚಾರ

ರೈತರ ಸಾಲ ಮನ್ನಾ ಮಾಡಲು ಕೇಂದ್ರದ ಅನುದಾನ ಬೇಕಿಲ್ಲ: ಬಂಡೆಪ್ಪ ಕಾಶೆಂಪುರ

ಜೆಡಿಎಸ್‌ ರಾಷ್ಟ್ರೀಯ ಕೋರ್‌ ಸಮಿತಿ ಸದಸ್ಯ ಬಂಡೆಪ್ಪ ಕಾಶೆಂಪುರ
Last Updated 26 ಏಪ್ರಿಲ್ 2024, 10:51 IST
ರೈತರ ಸಾಲ ಮನ್ನಾ ಮಾಡಲು ಕೇಂದ್ರದ ಅನುದಾನ ಬೇಕಿಲ್ಲ: ಬಂಡೆಪ್ಪ ಕಾಶೆಂಪುರ

ಬಿಜೆಪಿ ಟೀಕಿಸಲು ಕಾಂಗ್ರೆಸ್‌ ಬಳಿ ವಿಷಯವಿಲ್ಲ: ಜಗದೀಶ ಶೆಟ್ಟರ್‌

ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ್‌
Last Updated 26 ಏಪ್ರಿಲ್ 2024, 10:40 IST
ಬಿಜೆಪಿ ಟೀಕಿಸಲು ಕಾಂಗ್ರೆಸ್‌ ಬಳಿ ವಿಷಯವಿಲ್ಲ: ಜಗದೀಶ ಶೆಟ್ಟರ್‌

ಬೆಳಗಾವಿ: ಕಾಂಗ್ರೆಸ್‌– ಬಿಜೆಪಿಗೆ ‘ಎಂಇಎಸ್‌’ ಬಿಸಿತುಪ್ಪ

ಬೆಳಗಾವಿ, ಉತ್ತರಕನ್ನಡ ಕ್ಷೇತ್ರಗಳಲ್ಲಿ ಸ್ಪರ್ಧೆ, ಭಾವನಾತ್ಮಕವಾಗಿ ಒಂದಾದ ಮರಾಠಿಗರು
Last Updated 26 ಏಪ್ರಿಲ್ 2024, 6:58 IST
ಬೆಳಗಾವಿ: ಕಾಂಗ್ರೆಸ್‌– ಬಿಜೆಪಿಗೆ ‘ಎಂಇಎಸ್‌’ ಬಿಸಿತುಪ್ಪ

ರಾಹುಲ್‌ ಗಾಂಧಿ ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಆಗಲಿ: ಸುರ್ಜೇವಾಲಾ

‘ರಾಹುಲ್‌ ಗಾಂಧಿ ಅವರೇ ಮುಂದಿನ ಪ್ರಧಾನಿ ಆಗಬೇಕು ಎಂಬ ನಿರೀಕ್ಷೆ ನಮಗಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಹೇಳಿದರು.
Last Updated 25 ಏಪ್ರಿಲ್ 2024, 21:08 IST
ರಾಹುಲ್‌ ಗಾಂಧಿ ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಆಗಲಿ: ಸುರ್ಜೇವಾಲಾ

ಮೋದಿ, ಶಾರನ್ನು ರಾಜ್ಯದೊಳಗೆ ಬಿಡಬೇಡಿ: ಸುರ್ಜೆವಾಲಾ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್‌ ಶಾ ಅವರು ರಾಜ್ಯದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಕನ್ನಡಿಗರಿಗೆ ಅನ್ಯಾಯ ಮಾಡಿದ ಅವರು, ಚುನಾವಣಾ ಪ್ರವಾಸಕ್ಕೆ ಬರುವ ಅರ್ಹತೆ ಹೊಂದಿಲ್ಲ
Last Updated 25 ಏಪ್ರಿಲ್ 2024, 16:13 IST
ಮೋದಿ, ಶಾರನ್ನು ರಾಜ್ಯದೊಳಗೆ ಬಿಡಬೇಡಿ: ಸುರ್ಜೆವಾಲಾ
ADVERTISEMENT

Video | ನನ್ನ ಮೇಲೆ ಲೈಂಗಿಕ ದೌರ್ಜನ್ಯ, ಮತಾಂತರ ಯತ್ನ: ಸಂತ್ರಸ್ತ ಮಹಿಳೆ ಆರೋಪ

ನನ್ನ ಮೇಲೆ ದೌರ್ಜನ್ಯ ಎಸಗಿ, ಮತಾಂತರಕ್ಕೆ ಒತ್ತಾಯ ಮಾಡಿದವರಲ್ಲಿ ಇಬ್ಬರನ್ನು ಮಾತ್ರ ಬಂಧಿಸಲಾಗಿದೆ. ಇನ್ನೂ ಐವರು ಊರಲ್ಲೇ ಓಡಾಡುತ್ತಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಆರೋಪಿಗಳನ್ನು ಬಂಧಿಸಬೇಕು.
Last Updated 25 ಏಪ್ರಿಲ್ 2024, 16:00 IST
Video | ನನ್ನ ಮೇಲೆ ಲೈಂಗಿಕ ದೌರ್ಜನ್ಯ, ಮತಾಂತರ ಯತ್ನ: ಸಂತ್ರಸ್ತ ಮಹಿಳೆ ಆರೋಪ

ಖಾನಾಪುರ | ಕಾರ್‌– ಬೈಕ್‌ ಅಪಘಾತ: ಇಬ್ಬರ ಸಾವು, ಏಳು ಮಂದಿಗೆ ಗಾಯ

ಖಾನಾಪುರ ರೈಲ್ವೆ ಸೇತುವೆ ಬಳಿ ಗೋವಾ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಮೇಲೆ ವೇಗವಾಗಿ ಚಲಿಸುತ್ತಿದ್ದ ಕಾರಿನ ಟೈರ್‌ ಸಿಡಿದು ಬೈಕಿಗೆ ಡಿಕ್ಕಿ ಹೊಡೆದಿದೆ.
Last Updated 25 ಏಪ್ರಿಲ್ 2024, 15:56 IST
ಖಾನಾಪುರ | ಕಾರ್‌– ಬೈಕ್‌ ಅಪಘಾತ: ಇಬ್ಬರ ಸಾವು, ಏಳು ಮಂದಿಗೆ ಗಾಯ

ಬೈಲಹೊಂಗಲ: ಚಾಲಕ, ನಿರ್ವಾಹಕರ ಮೇಲೆ ಹಲ್ಲೆ: 4 ತಾಸು ಸಂಚಾರ ಬಂದ್‌

ಬೈಲಹೊಂಗಲ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆದಿದೆ. ಘಟನೆ ಖಂಡಿಸಿ ಸಾರಿಗೆ ಸಿಬ್ಬಂದಿ ಬಸ್‌ ಓಡಾಟ ನಿಲ್ಲಿಸಿ ಏಕಾಏಕಿ ಪ್ರತಿಭಟನೆ ನಡೆಸಿದರು. ಇದರಿಂದ ನಾಲ್ಕು ತಾಸು ಪ್ರಯಾಣಿಕರು ಪರದಾಡುವಂತಾಯಿತು.
Last Updated 25 ಏಪ್ರಿಲ್ 2024, 15:38 IST
ಬೈಲಹೊಂಗಲ: ಚಾಲಕ, ನಿರ್ವಾಹಕರ ಮೇಲೆ ಹಲ್ಲೆ: 4 ತಾಸು ಸಂಚಾರ ಬಂದ್‌
ADVERTISEMENT