ಭಾನುವಾರ, ಜನವರಿ 26, 2020
30 °C
ಟೆಸ್ಟ್‌ಗಳಲ್ಲಿ 325 ಪಡೆದಿದ್ದ ಇಂಗ್ಲೆಂಡ್‌ ವೇಗಿ

ಬಾಬ್‌ ವಿಲ್ಲಿಸ್‌ ನಿಧನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಲಂಡನ್‌: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ವೇಗದ ಬೌಲರ್‌ ಬಾಬ್‌ ವಿಲ್ಲಿಸ್‌ (70) ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ಬುಧವಾರ ತಿಳಿಸಿವೆ.

ವಿಲ್ಲಿಸ್‌ 1982 ರಿಂದ 1984ರವರೆಗೆ ತಂಡದ ನಾಯಕರಾಗಿದ್ದರು. ಒಟ್ಟು 90 ಟೆಸ್ಟ್ ಆಡಿರುವ ಅವರು 325 ವಿಕೆಟ್‌ಗಳನ್ನು ಪಡೆದಿದ್ದರು. 1981ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೆಡಿಂಗ್ಲೆಯಲ್ಲಿ ನಡೆದ ಆ್ಯಷಸ್‌ ಸರಣಿಯ ಮೂರನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 43 ರನ್‌ಗಳಿಗೆ 8 ವಿಕೆಟ್‌ ಪಡೆದು ‌ಗಮನ ಸೆಳೆದಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು