ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Champions Trophy |12 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಕಿರೀಟ; ಸಂಭ್ರಮದ ಚಿತ್ರಗಳು

Published : 10 ಮಾರ್ಚ್ 2025, 6:50 IST
Last Updated : 10 ಮಾರ್ಚ್ 2025, 6:50 IST
ಫಾಲೋ ಮಾಡಿ
Comments
ಇತಿಹಾಸದಲ್ಲಿ ಭಾರತವು 3ನೇ ಬಾರಿ ಪ್ರಶಸ್ತಿ ಗೆದ್ದಿತು. 2002ರಲ್ಲಿ ಶ್ರೀಲಂಕಾದೊಂದಿಗೆ ಜಂಟಿಯಾಗಿ ಪ್ರಶಸ್ತಿ ಹಂಚಿಕೊಂಡಿತ್ತು. 2013ರಲ್ಲಿ ಮಹೇಂದ್ರಸಿಂಗ್ ಧೋನಿ ಬಳಗವು ಪ್ರಶಸ್ತಿ ಗೆದ್ದಿತ್ತು.

ಇತಿಹಾಸದಲ್ಲಿ ಭಾರತವು 3ನೇ ಬಾರಿ ಪ್ರಶಸ್ತಿ ಗೆದ್ದಿತು. 2002ರಲ್ಲಿ ಶ್ರೀಲಂಕಾದೊಂದಿಗೆ ಜಂಟಿಯಾಗಿ ಪ್ರಶಸ್ತಿ ಹಂಚಿಕೊಂಡಿತ್ತು. 2013ರಲ್ಲಿ ಮಹೇಂದ್ರಸಿಂಗ್ ಧೋನಿ ಬಳಗವು ಪ್ರಶಸ್ತಿ ಗೆದ್ದಿತ್ತು.

ಪಿಟಿಐ ಚಿತ್ರ 

ADVERTISEMENT
ರೋಚಕ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಭಾರತ ‘ಚಾಂಪಿಯನ್’ ಆಯಿತು.

ರೋಚಕ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಭಾರತ ‘ಚಾಂಪಿಯನ್’ ಆಯಿತು.

ಅಭಿಮಾನಿಗಳತ್ತ ಬ್ಯಾಟ್‌ ತೋರಿಸಿ ಸಂಭ್ರಮಿಸಿದ ಜಡೇಜ

ಅಭಿಮಾನಿಗಳತ್ತ ಬ್ಯಾಟ್‌ ತೋರಿಸಿ ಸಂಭ್ರಮಿಸಿದ ಜಡೇಜ

ಪಿಟಿಐ ಚಿತ್ರ 

ಸಂಭ್ರಮದಲ್ಲಿ ಹಾರ್ದಿಕ್

ಸಂಭ್ರಮದಲ್ಲಿ ಹಾರ್ದಿಕ್ 

ಪಿಟಿಐ ಚಿತ್ರ 

ವಿಕೆಟ್‌ನೊಂದಿಗೆ ರೋಹಿತ್‌ ಶರ್ಮಾ ಕಾಣಿಸಿದ್ದು ಹೀಗೆ..

ವಿಕೆಟ್‌ನೊಂದಿಗೆ ರೋಹಿತ್‌ ಶರ್ಮಾ ಕಾಣಿಸಿದ್ದು ಹೀಗೆ..

ಪಿಟಿಐ ಚಿತ್ರ 

ಗೆಲುವಿನ ಖುಷಿಯಲ್ಲಿ ನಗೆ ಬೀರಿದ ಕೊಹ್ಲಿ

ಗೆಲುವಿನ ಖುಷಿಯಲ್ಲಿ ನಗೆ ಬೀರಿದ ಕೊಹ್ಲಿ 

ಪಿಟಿಐ ಚಿತ್ರ 

 25 ವರ್ಷಗಳ ಹಿಂದೆ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಅನುಭವಿಸಿದ್ದ ಸೋಲಿಗೂ ಸೇಡು ತೀರಿಸಿಕೊಂಡಿತು.

 25 ವರ್ಷಗಳ ಹಿಂದೆ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಅನುಭವಿಸಿದ್ದ ಸೋಲಿಗೂ ಸೇಡು ತೀರಿಸಿಕೊಂಡಿತು.

ಪಿಟಿಐ ಚಿತ್ರ 

ಪತ್ನಿ ಅನುಷ್ಕಾ ಶರ್ಮಾರೊಂದಿಗೆ ವಿರಾಟ್‌ ಕೊಹ್ಲಿ ಗೆಲುವನ್ನು ಸಂಭ್ರಮಿಸಿದ್ದು ಹೀಗೆ...

ಪತ್ನಿ ಅನುಷ್ಕಾ ಶರ್ಮಾರೊಂದಿಗೆ ವಿರಾಟ್‌ ಕೊಹ್ಲಿ ಗೆಲುವನ್ನು ಸಂಭ್ರಮಿಸಿದ್ದು ಹೀಗೆ...

ಪಿಟಿಐ ಚಿತ್ರ 

ಟ್ರೋಫಿ ಹಿಡಿದು ಕ್ಯಾಮೆರಾಗೆ ಫೋಸ್‌ ಕೊಟ್ಟ ರೋಹಿತ್

ಟ್ರೋಫಿ ಹಿಡಿದು ಕ್ಯಾಮೆರಾಗೆ ಫೋಸ್‌ ಕೊಟ್ಟ ರೋಹಿತ್

ಪಿಟಿಐ ಚಿತ್ರ 

ದೆಹಲಿಯ ರಸ್ತೆಯಲ್ಲಿ ಭಾರತದ ತ್ರಿವರ್ಣ ಧ್ವಜ ರಾರಾಜಿಸಿತು.

ದೆಹಲಿಯ ರಸ್ತೆಯಲ್ಲಿ ಭಾರತದ ತ್ರಿವರ್ಣ ಧ್ವಜ ರಾರಾಜಿಸಿತು.

ಪಿಟಿಐ ಚಿತ್ರ 

ಅಭಿಮಾನಿಗಳ ಸಂಭ್ರಮ

ಅಭಿಮಾನಿಗಳ ಸಂಭ್ರಮ 

ಪಿಟಿಐ ಚಿತ್ರ 

ಇಂಡಿಯಾ ಗೇಟ್‌ ಮೇಲೆ ಭಾರತದ ತ್ರಿವರ್ಣ ಧ್ವಜ

ಇಂಡಿಯಾ ಗೇಟ್‌ ಮೇಲೆ ಭಾರತದ ತ್ರಿವರ್ಣ ಧ್ವಜ

ಪಿಟಿಐ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT