ಶನಿವಾರ, 28 ಫೆಬ್ರುವರಿ 2026
×
ADVERTISEMENT

IndVSNz

ADVERTISEMENT

ನ್ಯೂಜಿಲೆಂಡ್‌ ಸರಣಿ ನಡುವೆ ಭಾರತದ ತಾರಾ ಅಲ್‌ರೌಂಡರ್‌ಗೆ ಗಾಯ: ತಂಡದಿಂದ ಹೊರಕ್ಕೆ

India vs New Zealand Series: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯಲ್ಲಿ ಭಾರತದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಗಾಯವಾಯಿತು. ಪಕ್ಕೆ ಎಲುಬಿನ ಗಾಯದಿಂದ ಅವರು ಸರಣಿಯ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
Last Updated 12 ಜನವರಿ 2026, 7:57 IST
ನ್ಯೂಜಿಲೆಂಡ್‌ ಸರಣಿ ನಡುವೆ ಭಾರತದ ತಾರಾ ಅಲ್‌ರೌಂಡರ್‌ಗೆ ಗಾಯ: ತಂಡದಿಂದ ಹೊರಕ್ಕೆ

650 ಸಿಕ್ಸರ್: ವಿಶ್ವದ ಯಾವುದೇ ಬ್ಯಾಟರ್ ಮಾಡದ ದಾಖಲೆ ಬರೆದ ‘ಹಿಟ್‌ಮ್ಯಾನ್’ ಶರ್ಮಾ

Hitman Record: ವಡೋದರ: ಭಾರತ ಏಕದಿನ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಅವರು ನಿನ್ನೆ (ಭಾನುವಾರ) ನಡೆದ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆಹಾಕಲು ವಿಫಲವಾದರು. ಆದರೆ, ಅವರು ವಿಶೇಷ ಮೈಲುಗಲ್ಲು ಒಂದನ್ನು ತಲುಪಿದ್ದಾರೆ.
Last Updated 12 ಜನವರಿ 2026, 7:12 IST
650 ಸಿಕ್ಸರ್: ವಿಶ್ವದ ಯಾವುದೇ ಬ್ಯಾಟರ್ ಮಾಡದ ದಾಖಲೆ ಬರೆದ ‘ಹಿಟ್‌ಮ್ಯಾನ್’ ಶರ್ಮಾ

ಅಭಿಮಾನಿಗಳ ಗುಂಪಿನಲ್ಲಿ ಸಿಲುಕಿ ಪರದಾಡಿದ ವಿರಾಟ್‌ ಕೊಹ್ಲಿ: ವಿಡಿಯೊ ನೋಡಿ

Virat Kohli Arrival:ಜನವರಿ 11ರಿಂದ ವಡೋದರದಲ್ಲಿ ಆರಂಭವಾಗಲಿರುವ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗೆ ಭಾರತ ಸಜ್ಜಾಗಿದೆ.
Last Updated 8 ಜನವರಿ 2026, 5:22 IST
ಅಭಿಮಾನಿಗಳ ಗುಂಪಿನಲ್ಲಿ ಸಿಲುಕಿ ಪರದಾಡಿದ ವಿರಾಟ್‌ ಕೊಹ್ಲಿ: ವಿಡಿಯೊ ನೋಡಿ

Champions Trophy: ಭಾರತ ತಂಡ ಗೆದ್ದ ಹಣ ರಿಷಭ್ ಪಂತ್ IPL ಸಂಭಾವನೆಗಿಂತ ಕಡಿಮೆ!

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್‌ ಅಂತರದ ಜಯ ಸಾಧಿಸಿರುವ ಭಾರತ, ಮೂರನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದೆ. ಪಂದ್ಯ ಗೆದ್ದು ಟ್ರೋಫಿ ಪಡೆದ ಭಾರತಕ್ಕೆ ₹20 ಕೋಟಿ ನಗದು (2.24 ಮಿಲಿಯನ್ ಡಾಲರ್) ಬಹುಮಾನ ದೊರಕಿದೆ.
Last Updated 10 ಮಾರ್ಚ್ 2025, 9:32 IST
Champions Trophy: ಭಾರತ ತಂಡ ಗೆದ್ದ ಹಣ ರಿಷಭ್ ಪಂತ್ IPL ಸಂಭಾವನೆಗಿಂತ ಕಡಿಮೆ!

Champions Trophy |12 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಕಿರೀಟ; ಸಂಭ್ರಮದ ಚಿತ್ರಗಳು

Champions Trophy |12 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಕಿರೀಟ; ಸಂಭ್ರಮದ ಚಿತ್ರಗಳು
Last Updated 10 ಮಾರ್ಚ್ 2025, 6:50 IST
Champions Trophy |12 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಕಿರೀಟ; ಸಂಭ್ರಮದ ಚಿತ್ರಗಳು
err

IND vs NZ: ಭೋಜನ ವಿರಾಮಕ್ಕೆ ನ್ಯೂಜಿಲೆಂಡ್ 79/1, ಭಾರತೀಯ ಬೌಲರ್‌ಗಳ ಪರದಾಟ

ನಿನ್ನೆ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್‌ ತಂಡ 1 ವಿಕೆಟ್ ನಷ್ಟಕ್ಕೆ 4 ರನ್ ಗಳಿಸಿತ್ತು. ಕ್ರೀಸ್‌ನಲ್ಲಿರುವ ಟಾಮ್ ಲ್ಯಾಥಮ್ ಮತ್ತು ವಿಲಿಯಮ್ ಸೋಮರ್‌ವಿಲ್ಲೆ ಅವರು ವಿಕೆಟ್ ಕೈಚೆಲ್ಲದಂತೆ ಜಾಗರೂಕರಾಗಿ ಆಡುತ್ತಿದ್ದಾರೆ.
Last Updated 29 ನವೆಂಬರ್ 2021, 6:39 IST
IND vs NZ: ಭೋಜನ ವಿರಾಮಕ್ಕೆ ನ್ಯೂಜಿಲೆಂಡ್ 79/1, ಭಾರತೀಯ ಬೌಲರ್‌ಗಳ ಪರದಾಟ

Test Cricket: ಇವರೇ ನೋಡಿ ಭಾರತದ ಪರ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದವರು

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಯುವ ಆಟಗಾರ ಶ್ರೇಯಸ್‌ ಅಯ್ಯರ್‌ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಭಾರತದ ಪರ ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ 16ನೇ ಆಟಗಾರರೆನಿಸಿದ್ದಾರೆ.
Last Updated 26 ನವೆಂಬರ್ 2021, 7:15 IST
Test Cricket: ಇವರೇ ನೋಡಿ ಭಾರತದ ಪರ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದವರು
ADVERTISEMENT

IND vs NZ 1st Test: ಚಹಾ ವಿರಾಮಕ್ಕೆ ಭಾರತ 154/4

ಅರ್ಧ ಶತಕ ಸಿಡಿಸಿ ಆರಂಭದಲ್ಲಿ ಕಿವೀಸ್‌ಗೆ ತಕ್ಕ ಉತ್ತರ ನೀಡಿದ್ದ ಶುಭಮನ್ ಗಿಲ್(54). ಚೆತೇಶ್ವರ್ ಪೂಜಾರ (26) ಮತ್ತು ಅಜಿಂಕ್ಯ ರಹಾನೆ (35) ದ್ವಿತೀಯ ಸೆಷನ್‌ನಲ್ಲಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
Last Updated 25 ನವೆಂಬರ್ 2021, 9:48 IST
IND vs NZ 1st Test: ಚಹಾ ವಿರಾಮಕ್ಕೆ ಭಾರತ 154/4

ಭಾರತ–ನ್ಯೂಜಿಲೆಂಡ್‌: ಟ್ರೆಂಟ್ ಬೌಲಿಂಗ್‌ಗೆ ಭಾರತೀಯ ಬ್ಯಾಟ್ಸ್‌ಮನ್‌ಗಳು ಬೌಲ್ಡ್

ಒಂದು ಸಿಕ್ಸ್‌ ಮತ್ತು ಬೌಂಡರಿ ಹೊಡೆತದಿಂದ ಶಿಖರ್‌ ಧವನ್‌ ಉತ್ತಮ ರನ್‌ ಗಳಿಸುವ ಭರವಸೆ ಮೂಡಿಸಿದರಾದರೂ, ಬೌಲ್ಟ್‌ ದಾಳಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 21 ರನ್‌ ನೀಡಿದ ಟ್ರೆಂಟ್‌ ಬೌಲ್ಟ್‌ ಪ್ರಮುಖ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತ ತಂಡವನ್ನು ಸಂಕಷ್ಟದಲ್ಲಿ ಸಿಲುಕಿಸಿದರು.
Last Updated 31 ಜನವರಿ 2019, 4:55 IST
ಭಾರತ–ನ್ಯೂಜಿಲೆಂಡ್‌: ಟ್ರೆಂಟ್ ಬೌಲಿಂಗ್‌ಗೆ ಭಾರತೀಯ ಬ್ಯಾಟ್ಸ್‌ಮನ್‌ಗಳು ಬೌಲ್ಡ್
ADVERTISEMENT
ADVERTISEMENT
ADVERTISEMENT