ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

Champions Trophy

ADVERTISEMENT

RCB ಚಾಂಪಿಯನ್, ಮಹಿಳಾ ವಿಶ್ವಕ‍‍ಪ್ ಕಿರೀಟ: 2025ರ ಕ್ರಿಕೆಟ್‌ನ ಪ್ರಮುಖ ಘಟನೆಗಳು

Indian Cricket Achievements: 2025 ವರ್ಷ ಮುಕ್ತಾಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ವರ್ಷಪೂರ್ತಿ ಕ್ರಿಕೆಟ್ ಲೋಕದಲ್ಲಿ ನಡೆದ ಪ್ರಮುಖ ಘಟನೆಗಳು ಅಭಿಮಾನಿಗಳ ಗಮನ ಸೆಳೆದಿವೆ. ಭಾರತ ಪುರುಷರ ಹಾಗೂ ಮಹಿಳಾ ತಂಡಗಳ ಸಾಧನೆ, ಐಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿರುವುದು ವಿಶೇಷ.
Last Updated 18 ಡಿಸೆಂಬರ್ 2025, 12:44 IST
RCB ಚಾಂಪಿಯನ್, ಮಹಿಳಾ ವಿಶ್ವಕ‍‍ಪ್ ಕಿರೀಟ: 2025ರ ಕ್ರಿಕೆಟ್‌ನ ಪ್ರಮುಖ ಘಟನೆಗಳು

ಸಂಜು ಪ್ರಕರಣದಲ್ಲಿ ಕೆಸಿಎ ವಿರುದ್ಧ ಹೇಳಿಕೆ: ಎಸ್‌.ಶ್ರೀಶಾಂತ್‌ 3 ವರ್ಷ ಅಮಾನತು

ತನ್ನ ವಿರುದ್ಧ ಸುಳ್ಳು ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕೇರಳ ಕ್ರಿಕೆಟ್‌ ಸಂಸ್ಥೆಯು (ಕೆಸಿಎ) ಮಾಜಿ ವೇಗದ ಬೌಲರ್ ಎಸ್‌.ಶ್ರೀಶಾಂತ್ ಅವರನ್ನು ಮೂರು ವರ್ಷ ಅಮಾನತು ಮಾಡಿದೆ ಎಂದು ವರದಿಯಾಗಿದೆ.
Last Updated 2 ಮೇ 2025, 11:37 IST
ಸಂಜು ಪ್ರಕರಣದಲ್ಲಿ ಕೆಸಿಎ ವಿರುದ್ಧ ಹೇಳಿಕೆ: ಎಸ್‌.ಶ್ರೀಶಾಂತ್‌ 3 ವರ್ಷ ಅಮಾನತು

ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ₹ 58 ಕೋಟಿ ನಗದು ಬಹುಮಾನ

ಐಸಿಸಿ ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಗುರುವಾರ ₹ 58 ಕೋಟಿ ನಗದು ಬಹುಮಾನ ಘೋಷಿಸಿದೆ.
Last Updated 20 ಮಾರ್ಚ್ 2025, 6:27 IST
ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ₹ 58 ಕೋಟಿ ನಗದು ಬಹುಮಾನ

Virat Kohli: ಚಾಂಪಿಯನ್ಸ್ ಟ್ರೋಫಿ ಚಿತ್ರವನ್ನು ಕೊಹ್ಲಿ ಹಂಚಿಕೊಳ್ಳಲಿಲ್ಲ ಏಕೆ?

Virat Kohli Champions Trophy: ಇತ್ತೀಚೆಗೆ ಮುಕ್ತಾಯವಾದ ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
Last Updated 16 ಮಾರ್ಚ್ 2025, 13:45 IST
Virat Kohli: ಚಾಂಪಿಯನ್ಸ್ ಟ್ರೋಫಿ ಚಿತ್ರವನ್ನು ಕೊಹ್ಲಿ ಹಂಚಿಕೊಳ್ಳಲಿಲ್ಲ ಏಕೆ?

ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಪಾಕ್‌ಗೆ ಮತ್ತೆ ಮುಖಭಂಗ; 91ಕ್ಕೆ ಆಲೌಟ್, ಸೋಲು

ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಪಾಕಿಸ್ತಾನ ಮತ್ತೆ ಮುಖಭಂಗಕ್ಕೊಳಗಾಗಿದೆ. ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಹೀನಾಯ ಸೋಲು ಕಂಡಿದೆ.
Last Updated 16 ಮಾರ್ಚ್ 2025, 8:56 IST
ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಪಾಕ್‌ಗೆ ಮತ್ತೆ ಮುಖಭಂಗ; 91ಕ್ಕೆ ಆಲೌಟ್, ಸೋಲು

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್:JioHotstarನಲ್ಲಿ 540ಕೋಟಿಗೂ ಹೆಚ್ಚು ಜನ ವೀಕ್ಷಣೆ

ಕಳೆದ ವಾರ ನಡೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ವೇಳೆ ಜಿಯೊ ಹಾಟ್‌ಸ್ಟಾರ್‌ನಲ್ಲಿ 540 ಕೋಟಿಗೂ ಹೆಚ್ಚು ಜನ ನೇರ ಪ್ರಸಾರವನ್ನು ವೀಕ್ಷಿಸಿದ್ದು, 11 ಸಾವಿರ ಕೋಟಿ ನಿಮಿಷ ವೀಕ್ಷಣಾ ಸಮಯ ದಾಖಲಾಗಿದೆ ಎಂದು ಕಂಪನಿ ಹೇಳಿದೆ.
Last Updated 14 ಮಾರ್ಚ್ 2025, 10:40 IST
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್:JioHotstarನಲ್ಲಿ 540ಕೋಟಿಗೂ ಹೆಚ್ಚು ಜನ ವೀಕ್ಷಣೆ

Champions Trophy: ಭಾರತದ ಜಯದಲ್ಲಿ ಆಲ್‌ರೌಂಡರ್‌ಗಳ ಪಾತ್ರ ನಿರ್ಣಾಯಕ –ಪಾಂಟಿಂಗ್

Champions Trophy: ಭಾರತ ಕ್ರಿಕೆಟ್‌ ತಂಡವು ಈ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ಚಾಂಪಿಯನ್‌ ಆಗಿದೆ.
Last Updated 14 ಮಾರ್ಚ್ 2025, 6:02 IST
Champions Trophy: ಭಾರತದ ಜಯದಲ್ಲಿ ಆಲ್‌ರೌಂಡರ್‌ಗಳ ಪಾತ್ರ ನಿರ್ಣಾಯಕ –ಪಾಂಟಿಂಗ್
ADVERTISEMENT

ಏಕದಿನದಲ್ಲಿ ರೋಹಿತ್ ಶ್ರೇಷ್ಠ ನಾಯಕ, ನಿವೃತ್ತಿಯಾಗಲು ಕಾರಣಗಳಿಲ್ಲ: ಡಿವಿಲಿಯರ್ಸ್

'ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ರೋಹಿತ್ ಶರ್ಮಾ, ಶ್ರೇಷ್ಠ ನಾಯಕರಾಗಿದ್ದು, ನಿವೃತ್ತಿ ಹೊಂದಲು ಕಾರಣಗಳೇ ಇಲ್ಲ' ಎಂದು ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.
Last Updated 13 ಮಾರ್ಚ್ 2025, 8:25 IST
ಏಕದಿನದಲ್ಲಿ ರೋಹಿತ್ ಶ್ರೇಷ್ಠ ನಾಯಕ, ನಿವೃತ್ತಿಯಾಗಲು ಕಾರಣಗಳಿಲ್ಲ: ಡಿವಿಲಿಯರ್ಸ್

ಇನ್ನೂ 5-6 ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಬಯಸುತ್ತೇನೆ: ಹಾರ್ದಿಕ್

'ಭಾರತಕ್ಕಾಗಿ ಸಾಧ್ಯವಾದಷ್ಟು ಐಸಿಸಿ ಟ್ರೋಫಿಗಳನ್ನು ಗೆಲ್ಲುವುದು ನನ್ನ ಗುರಿಯಾಗಿದೆ' ಎಂದು ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
Last Updated 13 ಮಾರ್ಚ್ 2025, 5:22 IST
ಇನ್ನೂ 5-6 ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಬಯಸುತ್ತೇನೆ: ಹಾರ್ದಿಕ್

ICC Team Of The Tournament: ಚಾಂಪಿಯನ್ಸ್ ಟ್ರೋಫಿ ಗೆದ್ದ ನಾಯಕನಿಗಿಲ್ಲ ಸ್ಥಾನ!

ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಮುಕ್ತಾಯದ ಬೆನ್ನಲ್ಲೇ ಎಲ್ಲ ತಂಡಗಳನ್ನು ಒಳಗೊಂಡಂತೆ ಅತ್ಯುತ್ತಮ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿದೆ.
Last Updated 12 ಮಾರ್ಚ್ 2025, 7:25 IST
ICC Team Of The Tournament: ಚಾಂಪಿಯನ್ಸ್ ಟ್ರೋಫಿ ಗೆದ್ದ ನಾಯಕನಿಗಿಲ್ಲ ಸ್ಥಾನ!
ADVERTISEMENT
ADVERTISEMENT
ADVERTISEMENT