ಜೇ ಬೋರಾ ಆಲ್‌ರೌಂಡ್‌ ಆಟ

7
ಕಟೋನಿಯನ್‌ ಶೀಲ್ಡ್‌ ಕ್ರಿಕೆಟ್‌: ಫೈನಲ್‌ಗೆ ಬಿಷಪ್‌ ಕಾಟನ್‌

ಜೇ ಬೋರಾ ಆಲ್‌ರೌಂಡ್‌ ಆಟ

Published:
Updated:
Deccan Herald

ಬೆಂಗಳೂರು: ಜೇ ಬೋರಾ (67ರನ್‌) ಮತ್ತು (12ಕ್ಕೆ3) ಅವರ ಆಲ್‌ರೌಂಡ್‌ ಆಟದ ಬಲದಿಂದ ಬಿಷಪ್‌ ಕಾಟನ್‌ ಬಾಲಕರ ಶಾಲೆ ತಂಡ 16 ವರ್ಷದೊಳಗಿನವರ ಕಟೋನಿಯನ್‌ ಶೀಲ್ಡ್‌ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಬಿಷನ್‌ ಕಾಟನ್‌ 72ರನ್‌ಗಳಿಂದ ಕ್ಯಾಥೆಡ್ರಾಲ್‌ ಪ್ರೌಢಶಾಲೆ ತಂಡವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರ್‌: ಬಿಷಪ್‌ ಕಾಟನ್‌ ಶಾಲೆ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 178 (ಯು.ಕರಣ್‌ 57, ಜೇ ಬೋರಾ 67; ಜೇನ್‌ 34ಕ್ಕೆ2, ಜೊಶುವಾ 32ಕ್ಕೆ3).

ಕ್ಯಾಥೆಡ್ರಾಲ್‌ ಶಾಲೆ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 106 (ಜೊಶುವಾ ಔಟಾಗದೆ 25; ಜೇ ಬೋರಾ 12ಕ್ಕೆ3).

ಫಲಿತಾಂಶ: ಬಿಷಪ್‌ ಕಾಟನ್‌ ಶಾಲೆಗೆ 72ರನ್‌ ಗೆಲುವು.

ಎರಡನೇ ಸೆಮಿಫೈನಲ್‌: ಗೋಪಾಲನ್‌ ರಾಷ್ಟ್ರೀಯ ಶಾಲೆ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 120 (ಕೆ.ವಿಶಾಲ್‌ 38, ಬಿ.ಮಿಥುಲ್‌ 28; ಎಸ್‌.ವಿನಯ್‌ 24ಕ್ಕೆ2, ಪ್ರಿಯಾಲ್‌ ಸಿಂಗ್‌ 25ಕ್ಕೆ2, ಅರ್ಷಲಾನ್‌ 22ಕ್ಕೆ2).

ಸೇಂಟ್‌ ಜೋಸೆಫ್‌ ಬಾಲಕರ ಪ್ರೌಢಶಾಲೆ: 18.1 ಓವರ್‌ಗಳಲ್ಲಿ 3 ವಿಕೆಟ್‌ಗೆ 121 (ವಿ.ಎಚ್‌.ಅಮೆಯ್‌ 50, ಸಮ್ಮೊನ್‌ ಅಲಿ 44).

ಫಲಿತಾಂಶ: ಸೇಂಟ್‌ ಜೋಸೆಫ್‌ ಶಾಲೆಗೆ 7 ವಿಕೆಟ್‌ ಜಯ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !