ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್: ಬಂಗಾಳಕ್ಕೆ ಜಯ

Last Updated 4 ನವೆಂಬರ್ 2021, 22:15 IST
ಅಕ್ಷರ ಗಾತ್ರ

ಗುವಾಹತಿ: ಸುದೀಪ್ ಚಟರ್ಜಿ (ಔಟಾಗದೆ 51) ಅರ್ಧಶತಕದ ನೆರವಿನಿಂದ ಬಂಗಾಳ ತಂಡವು ಬಿ ಗುಂಪಿನ ಪಂದ್ಯದಲ್ಲಿ ಛತ್ತೀಸಗಡದ ಎದುರು 7 ವಿಕೆಟ್‌ಗಳಿಂದ ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಬಿ ಗುಂಪು: ಛತ್ತೀಸಗಡ: 20 ಓವರ್‌ಗಳಲ್ಲಿ 7ಕ್ಕೆ118 (ಅಖಿಲ್ ಹರ್ವಾಡ್ಕರ್ 73, ಅಜಯ್ ಮಂಡಲ್ 25, ಮುಖೇಶ್ ಕುಮಾರ್ 26ಕ್ಕೆ2) ಬಂಗಾಳ: 17 ಓವರ್‌ಗಳಲ್ಲಿ 3ಕ್ಕೆ119 (ಸುದೀಪ್ ಚಟರ್ಜಿ ಔಟಾಗದೆ 51, ವೃದ್ಧಿಮಾನ್ ಸಹಾ 24, ರವಿಕಿರಣ 24ಕ್ಕೆ2) ಫಲಿತಾಂಶ: ಬಂಗಾಳಕ್ಕೆ 7 ವಿಕೆಟ್‌ ಜಯ.

ಬರೋಡಾ: 20 ಓವರ್‌ಗಳಲ್ಲಿ 9ಕ್ಕೆ124 (ಕೇದಾರ್ ದೇವಧರ್ 18, ಭಾನು ಪನಿಯಾ 55, ಧ್ರುವ್ ಪಟೇಲ್ 15, ಅತಿಥ್ ಶೇಟ್ 14, ದಿವೇಶ್ ಪಠಾಣಿಯಾ 21ಕ್ಕೆ2, ನಿತಿನ್ ಯಾದವ್ 22ಕ್ಕೆ3) ಸರ್ವಿಸಸ್: 20 ಓವರ್‌ಗಳಲ್ಲಿ 8ಕ್ಕೆ128 (ರವಿ ಚೌಹಾಣ್ 20, ರಜತ್ ಪಲಿವಾಲ 23, ದಿವೇ್ ಪಠಾಣಿಯಾ ಔಟಾಗದೆ 41, ವರುಣ್ ಚೌಧರಿ ಔಟಾಗದೆ 13, ಕೃಣಾಲ್ ಪಾಂಡ್ಯ 12ಕ್ಕೆ2, ನಿನಾದ್ ರಥ್ವಾ 8ಕ್ಕೆ3) ಫಲಿತಾಂಶ: ಸರ್ವಿಸಸ್‌ಗೆ 2 ವಿಕೆಟ್‌ಗಳ ಜಯ.

ಗುಂಪು: ಪುದುಚೇರಿ: 19.5 ಓವರ್‌ಗಳಲ್ಲಿ 106 (ಸಾಗರ್ ತ್ರಿವೇದಿ 44, ವಿಘ್ನೇಶ್ವರನ್ ಮಾರಿಮುತ್ತು 25, ಸುಬೋತ್ ಭಾಟಿ 16, ಅಭಿಷೇಕ್ ಶರ್ಮಾ 7ಕ್ಕೆ3, ಸಿದ್ಧಾರ್ಥ್ ಕೌಲ್ 6ಕ್ಕೆ3), ಪಂಜಾಬ್: 12.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 107 (ಅಭಿಷೇಕ್ ಶರ್ಮಾ ಔಟಾಗದೆ 54, ಗುರುಕೀರತ್ ಸಿಂಗ್ ಮಾನ್ ಔಟಾಗದೆ 24,ಸಾಗರ್ ತ್ರಿವೇದಿ 14ಕ್ಕೆ1, ಭರತ್ ಶರ್ಮಾ 24ಕ್ಕೆ1) ಫಲಿತಾಂಶ: ಪಂಜಾಬ್ ತಂಡಕ್ಕೆ 8 ವಿಕೆಟ್‌ಗಳ ಜಯ.

ತಮಿಳುನಾಡು: 20 ಓವರ್‌ಗಳಲ್ಲಿ 4ಕ್ಕೆ167 (ಹರಿನಿಶಾಂತ್ 27, ಎನ್‌. ಜಗದೀಶನ್ 30, ಸಾಯಿ ಸುದರ್ಶನ್ 35, ವಿಜಯಶಂಕರ್ ಔಟಾಗದೆ 42, ಶಾರೂಕ್ ಖಾನ್ 16, ಎಸ್‌ಎಸ್‌. ಬಚಾವ್ 35ಕ್ಕೆ2) ಮಹಾರಾಷ್ಟ್ರ: 20 ಓವರ್‌ಗಳಲ್ಲಿ 6ಕ್ಕೆ 155 (ಋತುರಾಜ್ ಗಾಯಕವಾಡ್ 51, ನೌಶಾದ್ ಶೇಖ್ 22, ರಂಜಿತ್ ನಿಕ್ಕಂ 20, ಮುರುಗನ್ ಅಶ್ವಿನ್ 18ಕ್ಕೆ2) ಫಲಿತಾಂಶ:ತಮಿಳುನಾಡು ತಂಡಕ್ಕೆ 12 ರನ್‌ಗಳ ಜಯ.

ಗೋವಾ: 20 ಓವರ್‌ಗಳಲ್ಲಿ 8ಕ್ಕೆ 104 (ಶುಭಂ ರಾಂಜನೆ 32, ಆಶಿಶ್ ರೈ 20ಕ್ಕೆ2, ಜಯಂತ್ ಬೆಹೆರಾ 14ಕ್ಕೆ3, ವಿಕಾಶ್ ರಾವುತ್ 27ಕ್ಕೆ3) ಒಡಿಶಾ: 19.5 ಓವರ್‌ಗಳಲ್ಲಿ 6ಕ್ಕೆ 107 (ಅನ್ಷುಮನ್ ರಥ್ 29, ಗೋವಿಂದ ಪೋದ್ದಾರ 24, ಲಕ್ಷ್ಯ ಗರ್ಗ್ 11ಕ್ಕೆ2) ಫಲಿತಾಂಶ: ಒಡಿಶಾ ತಂಡಕ್ಕೆ 4 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT