ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

Women's World Cup: INDW vs BNGW; ಟಾಸ್ ಗೆದ್ದ ಭಾರತ, ಫೀಲ್ಡಿಂಗ್ ಆಯ್ಕೆ

India vs Bangladesh: ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
Last Updated 26 ಅಕ್ಟೋಬರ್ 2025, 10:27 IST
Women's World Cup: INDW vs BNGW; ಟಾಸ್ ಗೆದ್ದ ಭಾರತ, ಫೀಲ್ಡಿಂಗ್ ಆಯ್ಕೆ

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ-ಗೋವಾ ಪಂದ್ಯಕ್ಕೆ ಮಳೆ ಅಡ್ಡಿ

Karnataka Cricket: ಶಿವಮೊಗ್ಗದ ನವುಲೆಯ ಕೆ‌ಎಸ್‌ಸಿಎ‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಗೋವಾ ನಡುವಣ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.
Last Updated 26 ಅಕ್ಟೋಬರ್ 2025, 9:46 IST
ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ-ಗೋವಾ ಪಂದ್ಯಕ್ಕೆ ಮಳೆ ಅಡ್ಡಿ

ರಣಜಿ ಟ್ರೋಫಿ ಕ್ರಿಕೆಟ್‌: ಗೋವಾ ವಿರುದ್ಧ 371ಕ್ಕೆ ಆಲೌಟ್‌ ಆದ ಕರ್ನಾಟಕ

ಉಪ ನಾಯಕ ಕರುಣ್‌ ನಾಯರ್‌ (ಔಟಾಗದೆ 174; 267 ಎ, 14 ಬೌಂ, 3 ಸಿ) ಅವರ ಛಲದ ಬ್ಯಾಟಿಂಗ್‌ ಬಲದಿಂದ ಕರ್ನಾಟಕ ತಂಡ ಗೋವಾ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಗೌರವಾರ್ಹ ಮೊತ್ತ ಕಲೆಹಾಕಿದೆ.
Last Updated 26 ಅಕ್ಟೋಬರ್ 2025, 8:33 IST
ರಣಜಿ ಟ್ರೋಫಿ ಕ್ರಿಕೆಟ್‌: ಗೋವಾ ವಿರುದ್ಧ 371ಕ್ಕೆ ಆಲೌಟ್‌ ಆದ ಕರ್ನಾಟಕ

ಮಹಿಳಾ ವಿಶ್ವಕಪ್: ಭಾರತ – ಬಾಂಗ್ಲಾ ಪಂದ್ಯ ಇಂದು

ಆಸ್ಟ್ರೇಲಿಯಾ ವಿರುದ್ಧ ಇದೇ 30ರಂದು ಮಹತ್ವದ ಸೆಮಿಫೈನಲ್ ಪಂದ್ಯಕ್ಕೆ ಇಳಿಯಿವ ಮುನ್ನ ಭಾರತ ತಂಡ ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಲು ಕೊನೆಯ ಅವಕಾಶ ಭಾನುವಾರ ಒದಗಿದೆ.
Last Updated 25 ಅಕ್ಟೋಬರ್ 2025, 23:30 IST
ಮಹಿಳಾ ವಿಶ್ವಕಪ್: ಭಾರತ – ಬಾಂಗ್ಲಾ ಪಂದ್ಯ ಇಂದು

ರಣಜಿ ಟ್ರೋಫಿ ಕ್ರಿಕೆಟ್‌: ನೆಚ್ಚಿನ ಅಂಗಳದಲ್ಲಿ ಕರುಣ್‌, ಶ್ರೇಯಸ್‌ ಕೆಚ್ಚೆದೆ ಆಟ

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ ತಮ್ಮ ಪಾಲಿಗೆ ಅಚ್ಚುಮೆಚ್ಚು ಎಂಬುದನ್ನು ಕರುಣ್‌ ನಾಯರ್‌ (ಬ್ಯಾಟಿಂಗ್‌ 86; 138 ಎಸೆತ, 7 ಬೌಂಡರಿ, 1 ಸಿಕ್ಸರ್‌) ಮತ್ತು ಶ್ರೇಯಸ್‌ ಗೋಪಾಲ್‌ (ಬ್ಯಾಟಿಂಗ್‌ 48; 84 ಎ, 5ಬೌಂ, 1ಸಿ) ಮತ್ತೊಮ್ಮೆ ನಿರೂಪಿಸಿದರು.
Last Updated 25 ಅಕ್ಟೋಬರ್ 2025, 23:30 IST
ರಣಜಿ ಟ್ರೋಫಿ ಕ್ರಿಕೆಟ್‌: ನೆಚ್ಚಿನ ಅಂಗಳದಲ್ಲಿ ಕರುಣ್‌, ಶ್ರೇಯಸ್‌ ಕೆಚ್ಚೆದೆ ಆಟ

ಭಾರತ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್‌ಗೆ ಗಾಯ: 3 ವಾರ ವಿಶ್ರಾಂತಿ

ಭಾರತ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರು ಶನಿವಾರ ನಡೆದ ಪಂದ್ಯದಲ್ಲಿ ಗಾಯಗೊಂಡಿದ್ದು ಮೂರು ವಾರಗಳವರೆಗೆ ವಿಶ್ರಾಂತಿ ಪಡೆಯಲಿದ್ದಾರೆ.
Last Updated 25 ಅಕ್ಟೋಬರ್ 2025, 20:59 IST
ಭಾರತ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್‌ಗೆ ಗಾಯ: 3 ವಾರ ವಿಶ್ರಾಂತಿ

IND vs AUS | ಆಸೀಸ್ ವಿರುದ್ಧ ಆಕರ್ಷಕ ಅರ್ಧಶತಕ: ಸಚಿನ್ ದಾಖಲೆ ಮುರಿದ ವಿರಾಟ್

Sachin Tendulkar Record: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ, ಗುರಿ ಬೆನ್ನಟ್ಟುವಾಗ ಅತೀ ಹೆಚ್ಚು 50+ ರನ್ ಸಿಡಿಸಿದ್ದ ದಾಖಲೆ ಹೊಂದಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಹಿಂದಿಕ್ಕಿದ್ದಾರೆ.
Last Updated 25 ಅಕ್ಟೋಬರ್ 2025, 11:35 IST
IND vs AUS | ಆಸೀಸ್ ವಿರುದ್ಧ ಆಕರ್ಷಕ ಅರ್ಧಶತಕ: ಸಚಿನ್ ದಾಖಲೆ ಮುರಿದ ವಿರಾಟ್
ADVERTISEMENT

ಆಸೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್‌, ವಿರಾಟ್ ಬರೆದ ದಾಖಲೆಗಳಿವು..

Cricket Records: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ 9 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಭಾರತವು ವೈಟ್‌ವಾಶ್‌ನಿಂದ ಪಾರಾಗಿದೆ. ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಬೃಹತ್ ದಾಖಲೆಗಳನ್ನು ನಿರ್ಮಿಸಿದರು.
Last Updated 25 ಅಕ್ಟೋಬರ್ 2025, 11:16 IST
ಆಸೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್‌, ವಿರಾಟ್ ಬರೆದ ದಾಖಲೆಗಳಿವು..

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ಸ್: ಸಂಗಕ್ಕರ ದಾಖಲೆ ಮುರಿದ ಕೊಹ್ಲಿ

ODI Cricket Record: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕುಮಾರ್ ಸಂಗಾಕ್ಕರ ಅವರ 14,234 ರನ್ ದಾಖಲೆಯನ್ನು ಮುರಿದು, ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರಾದರು.
Last Updated 25 ಅಕ್ಟೋಬರ್ 2025, 10:47 IST
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ಸ್: ಸಂಗಕ್ಕರ ದಾಖಲೆ ಮುರಿದ ಕೊಹ್ಲಿ

Ind vs AUS | ರೋ–ಕೊ ಜೋಡಿ ಕಮಾಲ್: ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು

ರೋಹಿತ್ ಶರ್ಮಾ ಅವರ ಭರ್ಜರಿ ಶತಕ ಹಾಗೂ ವಿರಾಟ್ ಕೊಹ್ಲಿಯವರ ಸೊಗಸಾದ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
Last Updated 25 ಅಕ್ಟೋಬರ್ 2025, 10:37 IST
Ind vs AUS | ರೋ–ಕೊ ಜೋಡಿ ಕಮಾಲ್: ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು
ADVERTISEMENT
ADVERTISEMENT
ADVERTISEMENT