ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ಸೆ: ಮಿಫೈನಲ್‌ಗೆ ಇಂಗ್ಲೆಂಡ್ ಲಗ್ಗೆ

Last Updated 27 ಜನವರಿ 2022, 19:31 IST
ಅಕ್ಷರ ಗಾತ್ರ

ನಾರ್ತ್ ಸೌಂಡ್: ಜೇಕಬ್ ಬೆಥೆಲ್ಸ್‌ (88)ಅಬ್ಬರದ ಬ್ಯಾಟಿಂಗ್ ಬಲದಿಂದ ಇಂಗ್ಲೆಂಡ್ ತಂಡವು 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ಬುಧವಾರ ತಡರಾತ್ರಿ ಮುಕ್ತಾಯವಾದ ಎಂಟರಘಟ್ಟದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 6 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ ಜಯಿಸಿತು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 43.4 ಓವರ್‌ಗಳಲ್ಲಿ 209 (ಬ್ರೆವಿಸ್ 97, ಅಹಮದ್ 48ಕ್ಕೆ4, ಜೊಶುವಾ ಬೊಯ್ಡೆನ್ 31ಕ್ಕೆ2, ಜೇಮ್ಸ್‌ ಸೇಲ್ಸ್‌ 33ಕ್ಕೆ2), ಇಂಗ್ಲೆಂಡ್: 31.2 ಓವರ್‌ಗಳಲ್ಲಿ 4ಕ್ಕೆ 212 (ಬೆಥೆಲ್ 88, ಲಕ್ಸ್ಟನ್ ಔಟಾಗದೆ 47, ಬ್ರೆವಿಸ್ 40ಕ್ಕೆ2) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 6 ವಿಕೆಟ್‌ಗಳಿಂದ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT