ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

U-19 team

ADVERTISEMENT

ICC U-19 World Cup: ಮುಷೀರ್ ಮತ್ತೊಂದು ಶತಕ, ಭಾರತಕ್ಕೆ ಭಾರಿ ಜಯ

ಮಧ್ಯಮ ಕ್ರಮಾಂಕದ ಬ್ಯಾಟರ್‌ ಮುಷೀರ್ ಖಾನ್, 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿದ್ದಾರೆ.
Last Updated 30 ಜನವರಿ 2024, 23:30 IST
ICC U-19 World Cup: ಮುಷೀರ್ ಮತ್ತೊಂದು ಶತಕ, ಭಾರತಕ್ಕೆ ಭಾರಿ ಜಯ

U-19 World Cup: ಪ್ರಶಸ್ತಿ ಗೆದ್ದ ಭಾರತದ ಆಟಗಾರರಿಗೆ ₹40 ಲಕ್ಷ ಬಹುಮಾನ ಘೋಷಣೆ

ನವದೆಹಲಿ: ಆ್ಯಂಟಿಗುವಾದ ಸರ್‌ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ 19 ವರ್ಷದೊಳಗಿನವರ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತ ತಂಡವನ್ನು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅಭಿನಂದಿಸಿದ್ದಾರೆ. ಇದೇ ವೇಳೆ ಆಟಗಾರರಿಗೆ 40 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
Last Updated 6 ಫೆಬ್ರುವರಿ 2022, 3:55 IST
U-19 World Cup: ಪ್ರಶಸ್ತಿ ಗೆದ್ದ ಭಾರತದ ಆಟಗಾರರಿಗೆ ₹40 ಲಕ್ಷ ಬಹುಮಾನ ಘೋಷಣೆ

19 ವರ್ಷದೊಳಗಿನವರ ವಿಶ್ವಕಪ್: ಐತಿಹಾಸಿಕ ಸಾಧನೆಯ ನಿರೀಕ್ಷೆಯಲ್ಲಿ ಅಫ್ಗಾನಿಸ್ತಾನ

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿ: ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರಾಳಿ
Last Updated 31 ಜನವರಿ 2022, 13:41 IST
19 ವರ್ಷದೊಳಗಿನವರ ವಿಶ್ವಕಪ್: ಐತಿಹಾಸಿಕ ಸಾಧನೆಯ ನಿರೀಕ್ಷೆಯಲ್ಲಿ ಅಫ್ಗಾನಿಸ್ತಾನ

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ಸೆ: ಮಿಫೈನಲ್‌ಗೆ ಇಂಗ್ಲೆಂಡ್ ಲಗ್ಗೆ

ಜೇಕಬ್ ಬೆಥೆಲ್ಸ್‌ (88)ಅಬ್ಬರದ ಬ್ಯಾಟಿಂಗ್ ಬಲದಿಂದ ಇಂಗ್ಲೆಂಡ್ ತಂಡವು 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು
Last Updated 27 ಜನವರಿ 2022, 19:31 IST
fallback

U19 cricket | ಧವನ್‌ ದಾಖಲೆ ಮುರಿದ ಬಾವಾ;‌ ಭಾರತಕ್ಕೆ 326 ರನ್ ಅಂತರದ ಜಯ

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡವು ಉಗಾಂಡ ವಿರುದ್ಧ 326 ರನ್‌ ಅಂತರದ ಗೆಲುವು ದಾಖಲಿಸಿದೆ.
Last Updated 23 ಜನವರಿ 2022, 8:16 IST
U19 cricket | ಧವನ್‌ ದಾಖಲೆ ಮುರಿದ ಬಾವಾ;‌ ಭಾರತಕ್ಕೆ 326 ರನ್ ಅಂತರದ ಜಯ

19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ: ಭಾರತ ತಂಡಕ್ಕೆ ಯಶ್ ನಾಯಕ

ಬೆಂಗಳೂರಿನಲ್ಲಿ ಸಿದ್ಧತಾ ಶಿಬಿರ
Last Updated 10 ಡಿಸೆಂಬರ್ 2021, 14:42 IST
19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ: ಭಾರತ ತಂಡಕ್ಕೆ ಯಶ್ ನಾಯಕ

ಅಂಡರ್-19 ವಿಶ್ವ ಕಪ್ ಕ್ರಿಕೆಟ್: ಗೆದ್ದ ನಂತರ ಉದ್ಧಟತನ ತೋರಿದ ಬಾಂಗ್ಲಾ

ಭಾನುವಾರ ನಡೆದ ಯುವ ವಿಶ್ವಕಪ್‌ ಗೆದ್ದ 2020 ವೇಳೆ ಬಾಂಗ್ಲಾ ತಂಡ ಹಾಗೂ ಭಾರತದ ಯುವ ಆಟಗಾರರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ. ಈ ಘಟನೆ ವಿಶ್ವ ಕ್ರಿಕೆಟ್ ಪ್ರೇಮಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ. ಬಾಂಗ್ಲಾ ಯುವ ಆಟಗಾರರು ಭಾರತವನ್ನು ಸೋಲಿಸಿ ಅಂತಿಮ ಹಂತಕ್ಕೆ ತಲುಪಿದಾಗ ಬಾಂಗ್ಲಾ ಆಟಗಾರನೊಬ್ಬ ಭಾರತೀಯ ಆಟಗಾರನ ಕುರಿತು ಆಡಿದ ಮಾತು ಅಲ್ಲಿದ್ದ ಇತರೆ ಭಾರತೀಯ ಆಟಗಾರರನ್ನು ರೊಚ್ಚಿಗೆಬ್ಬಿಸಿತ್ತು. ಇದರಿಂದಾಗಿ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ.
Last Updated 10 ಫೆಬ್ರುವರಿ 2020, 9:05 IST
ಅಂಡರ್-19 ವಿಶ್ವ ಕಪ್ ಕ್ರಿಕೆಟ್: ಗೆದ್ದ ನಂತರ ಉದ್ಧಟತನ ತೋರಿದ ಬಾಂಗ್ಲಾ
ADVERTISEMENT

ಅರ್ಜುನ್ ತೆಂಡೂಲ್ಕರ್‌ಗೆ ಮೊದಲ ವಿಕೆಟ್ ಸಂಭ್ರಮ

ಮಂಗಳವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅರ್ಜುನ್ ಸಚಿನ್ ತೆಂಡೂಲ್ಕರ್ ಮೊದಲ ವಿಕೆಟ್ ಪಡೆದ ಸಂಭ್ರಮ ಆಚರಿಸಿದರು.
Last Updated 17 ಜುಲೈ 2018, 18:34 IST
ಅರ್ಜುನ್ ತೆಂಡೂಲ್ಕರ್‌ಗೆ ಮೊದಲ ವಿಕೆಟ್ ಸಂಭ್ರಮ
ADVERTISEMENT
ADVERTISEMENT
ADVERTISEMENT