ಏಕದಿನ ವಿಶ್ವ ಕಪ್: ದಕ್ಷಿಣ ಆಫ್ರಿಕಾದ ಮ್ಲಾಬಾಗೆ ವಾಗ್ದಂಡನೆ, ಡಿಮೆರಿಟ್ ಪಾಯಿಂಟ್
ICC Code of Conduct: ಭಾರತ ವಿರುದ್ಧದ ಏಕದಿನ ವಿಶ್ವ ಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸ್ಪಿನ್ನರ್ ನೊನ್ಕುಲುಲೆಕೊ ಮ್ಲಾಬಾ ಅವರು ನೀತಿಸಂಹಿತೆ ಉಲ್ಲಂಘಿಸಿದ ಕಾರಣ ಐಸಿಸಿ ವಾಗ್ದಂಡನೆ ವಿಧಿಸಿ, ಡಿಮೆರಿಟ್ ಪಾಯಿಂಟ್ ಸೇರಿಸಿದೆ.Last Updated 11 ಅಕ್ಟೋಬರ್ 2025, 14:06 IST