ಬೆಂಗಳೂರು: ಫ್ರ್ಯಾಂಕ್ ಅಂಥೋನಿ ಪಬ್ಲಿಕ್ ಶಾಲೆ ತಂಡವು ಇಲ್ಲಿ ನಡೆದ ಬಿಟಿಆರ್ ಶೀಲ್ಡ್ 14 ವರ್ಷದೊಳಗಿನವರ ಒಂದನೇ ಗುಂಪಿನ ಎರಡನೇ ಡಿವಿಷನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತು.

ಫೈನಲ್ ಪಂದ್ಯದಲ್ಲಿ ಫ್ರ್ಯಾಂಕ್ ಅಂಥೋನಿ ತಂಡವು 1 ವಿಕೆಟ್‌ನಿಂದ ಸೇಂಟ್ ಜೋಸೆಫ್ ಶಾಲೆ ಎದುರು ರೋಚಕ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್: 42 ಓವರ್‌ಗಳಲ್ಲಿ 8ಕ್ಕೆ140 (ಧೀರಜ್ ಕುಮಾರ್ ಯಾದವ್ 47, ನಕ್ಕಾ ಮನ್ವೇಶ್ ವಾಸು 27ಕ್ಕೆ2, ಹರ್ಷಿತ್ ರಾಜ್ 27ಕ್ಕೆ2) ಫ್ರ್ಯಾಂಕ್ ಅಂಥೋನಿ ಪಬ್ಲಿಕ್ ಶಾಲೆ: 40.1 ಓವರ್‌ಗಳಲ್ಲಿ 9ಕ್ಕೆ141 (ನಕ್ಕಾ ಮನ್ವೇಶ್ ವಾಸು 35, ಡಿ ಟಿಮೊಫೆಲ್ ಮಾರಿಯೊ 16ಕ್ಕೆ2, ಆಯುಷ್ ಚೌರಾಸಿಯಾ 33ಕ್ಕೆ2) ಫಲಿತಾಂಶ: ಫ್ರ್ಯಾಂಕ್ ಅಂಥೋನಿ ಪಬ್ಲಿಕ್ ಶಾಲೆಗೆ 1 ವಿಕೆಟ್ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.