IPL 2021 LIVE | RR vs PBKS: ಸಂಜು ಶತಕ ವ್ಯರ್ಥ; ಪಂಜಾಬ್‌ಗೆ ರೋಚಕ ಗೆಲುವು
LIVE
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ನಾಲ್ಕು ರನ್ ಅಂತರದ ರೋಚಕ ಗೆಲುವು ಬಾರಿಸಿದೆ.
\r\n\u2014 Punjab Kings (@PunjabKingsIPL) April 12, 2021
19:0212 Apr 2021
ಸಂಜು ಸ್ಮರಣೀಯ ಶತಕ
.@IamSanjuSamson scored a \ud83d\udcaf to remember & despite #RajasthanRoyals falling short by just four runs against #PunjabKings, the #RR skipper won the Man of the Match award. \ud83d\udc4f\ud83d\udc4f