ಕೆಎಸ್‌ಸಿಎ ಮೆಟ್ರೊ ಶೀಲ್ಡ್‌ ಕ್ರಿಕೆಟ್‌ ಟೂರ್ನಿ: ನ್ಯಾಷನಲ್‌ ಯುನೈಟೆಡ್‌ಗೆ ಜಯ

7

ಕೆಎಸ್‌ಸಿಎ ಮೆಟ್ರೊ ಶೀಲ್ಡ್‌ ಕ್ರಿಕೆಟ್‌ ಟೂರ್ನಿ: ನ್ಯಾಷನಲ್‌ ಯುನೈಟೆಡ್‌ಗೆ ಜಯ

Published:
Updated:

ಬೆಂಗಳೂರು: ದಿಲೀಪ್‌ ಸಿಂಘಿ (57ಕ್ಕೆ6) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ನ್ಯಾಷನಲ್‌ ಯುನೈಟೆಡ್‌ ಕ್ಲಬ್‌ ತಂಡ ಮೆಟ್ರೊ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು–1, ಡಿವಿಷನ್‌ 4ರ ಲೀಗ್‌ ಕಮ್‌ ನಾಕೌಟ್‌ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 42 ರನ್‌ಗಳಿಂದ ಸ್ಪಾರ್ಟನ್ಸ್‌ ಸ್ಪೋರ್ಟ್ಸ್‌ ಕ್ಲಬ್‌ ತಂಡವನ್ನು ಸೋಲಿಸಿದೆ.

ಮಳೆಯ ಕಾರಣ ಪಂದ್ಯವನ್ನು 33 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟ್‌ ಮಾಡಿದ ನ್ಯಾಷನಲ್‌ ಯುನೈಟೆಡ್‌ 7 ವಿಕೆಟ್‌ಗೆ 244ರನ್‌ ದಾಖಲಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಸ್ಪಾರ್ಟನ್ಸ್‌ 23 ಓವರ್‌ಗಳಲ್ಲಿ 202ರನ್‌ಗಳಿಗೆ ಆಲೌಟ್‌ ಆಯಿತು.

ಸಂಕ್ಷಿಪ್ತ ಸ್ಕೋರ್‌: ನ್ಯಾಷನಲ್‌ ಯುನೈಟೆಡ್‌ ಕ್ಲಬ್‌: 33 ಓವರ್‌ಗಳಲ್ಲಿ 7 ವಿಕೆಟ್‌ಗೆ 244 (ಅಭಿಲಾಷ್‌ 52, ಕೆ.ಎ.ಅರಿಯಸ್‌ ಔಟಾಗದೆ 66; ಡಾಮಿನಿಕ್‌ ಫರ್ನಾಂಡೀಸ್‌ 47ಕ್ಕೆ3).

ಸ್ಪಾರ್ಟನ್‌ ಕ್ಲಬ್‌: 23 ಓವರ್‌ಗಳಲ್ಲಿ 202 (ಡಾಮಿನಿಕ್‌ ಫರ್ನಾಂಡೀಸ್‌ ಔಟಾಗದೆ 73; ದಿಲೀಪ್‌ ಸಿಂಗ್‌ 57ಕ್ಕೆ6).

ಫಲಿತಾಂಶ: ನ್ಯಾಷನಲ್‌ ಯುನೈಟೆಡ್‌ಗೆ 42ರನ್‌ ಗೆಲುವು.

ಸಿಟಿ ಕ್ರಿಕೆಟರ್ಸ್‌ (1): 33.5 ಓವರ್‌ಗಳಲ್ಲಿ 237 (ಎಸ್‌.ಪಿ.ತ್ರಿಲೋಕ್‌ 76; ಸಂಜಯ್‌ 39ಕ್ಕೆ4, ನಂದನ್‌ ಗೌಡ 26ಕ್ಕೆ3).

ಡಾಲ್ಫಿನ್‌ ಕ್ರಿಕೆಟರ್ಸ್‌: 27.3 ಓವರ್‌ಗಳಲ್ಲಿ 131 (ಆರ್‌.ಹರ್ಷಕುಮಾರ್‌ 51; ಕಾರ್ತಿಕ್‌ ಜಯರಾಮ್‌ 36ಕ್ಕೆ5).

ಫಲಿತಾಂಶ: ಸಿಟಿ ಕ್ರಿಕೆಟರ್ಸ್‌ಗೆ 106ರನ್‌ ಗೆಲುವು.

ಗ್ಯಾರಿ ಕ್ರಿಕೆಟರ್ಸ್‌: 30.4 ಓವರ್‌ಗಳಲ್ಲಿ 122 (ಮೋಹಿತ್‌ ಮಾನ್‌ 46; ದೇವಶ್ರೀ ಘೋಷ್‌ 27ಕ್ಕೆ6).

ಐಐಎಸ್‌ಸಿ ಜಿಮ್ಖಾನ: 27.2 ಓವರ್‌ಗಳಲ್ಲಿ 8 ವಿಕೆಟ್‌ಗೆ 123 (ಎಸ್‌.ಡಿ.ಅನಿರುದ್ಧ್‌ 51; ಜೆ.ಚೇತನ್‌ 36ಕ್ಕೆ4).

ಫಲಿತಾಂಶ: ಐಐಎಸ್‌ಸಿ ಜಿಮ್ಖಾನ ತಂಡಕ್ಕೆ 2 ವಿಕೆಟ್‌ ಜಯ.

ಫ್ರೆಂಡ್ಸ್‌ ಕ್ರಿಕೆಟ್‌ ಟೀಮ್‌: 39.3 ಓವರ್‌ಗಳಲ್ಲಿ 183 (ಅಮೆಯ್‌ ಭಟಕಾಂಡೆ 72; ಕಮರುದ್ದೀನ್‌ 13ಕ್ಕೆ2).

ವಸಂತನಗರ ಕ್ರಿಕೆಟರ್ಸ್‌: 38.5 ಓವರ್‌ಗಳಲ್ಲಿ 8 ವಿಕೆಟ್‌ಗೆ 187 (ಕಮರುದ್ದೀನ್‌ 92; ಆದರ್ಶ್‌ ಪ್ರಕಾಶ್‌ 28ಕ್ಕೆ3).

ಫಲಿತಾಂಶ: ವಸಂತನಗರ ಕ್ರಿಕೆಟರ್ಸ್‌ಗೆ 2 ವಿಕೆಟ್‌ ಗೆಲುವು.

ಭಾರತ್‌ ಕ್ಲಬ್‌: 44.3 ಓವರ್‌ಗಳಲ್ಲಿ 183 (ಬಿ.ಅಜರುದ್ದೀನ್‌ 76; ವೀರೇಶ್‌ ಕುಮಾರ್‌ 37ಕ್ಕೆ3).

ದುಲೀಪ್‌ ಕ್ರಿಕೆಟರ್ಸ್‌: 48.4 ಓವರ್‌ಗಳಲ್ಲಿ 175 (ಡಿ.ಡಿ.ಶಶಾಂಕ್‌ 57; ಎಂ.ಗುರುಪ್ರಸಾದ್‌ 25ಕ್ಕೆ3).

ಫಲಿತಾಂಶ: ಭಾರತ್‌ ಕ್ಲಬ್‌ಗೆ 8 ರನ್‌ ಜಯ.

ಸೆಲೆಕ್ಟ್‌ ಕ್ರಿಕೆಟರ್ಸ್‌: 28 ಓವರ್‌ಗಳಲ್ಲಿ 9 ವಿಕೆಟ್‌ಗೆ 136 (ಆಶುತೋಷ್‌ ಗೌಡ 34; ರಘುನಂದನ್‌ 15ಕ್ಕೆ2).

ಜಯನಗರ ಯುನೈಟೆಡ್‌ ಕ್ರಿಕೆಟರ್ಸ್‌: 25 ಓವರ್‌ಗಳಲ್ಲಿ 6 ವಿಕೆಟ್‌ಗೆ 138 (ಪೃಥ್ವಿ 36; ಜಯಸೂರ್ಯ 23ಕ್ಕೆ2).

ಫಲಿತಾಂಶ: ಜಯನಗರ ಯುನೈಟೆಡ್‌ಗೆ 4 ವಿಕೆಟ್‌ ಗೆಲುವು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !