ಬೆಂಗಳೂರು: ಶರಣಬಸವ (ಔಟಾಗದೇ 100, 63ಎಸೆತ, 4X12, 6X3) ಅಜೇಯ ಶತಕದ ಬಲದಿಂದ ವಿಲ್ಷನ್ ಗಾರ್ಡನ್ ತಂಡವು ಇಲ್ಲಿ ನಡೆಯುತ್ತಿರುವ ಜಿ. ಕಸ್ತೂರಿರಂಗನ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ಕೆಎಸ್ಸಿಎ ಟಿ20 ಲೀಗ್ ಕಮ್ ನಾಕೌಟ್ ಟೂರ್ನಿಯ ಪಂದ್ಯದಲ್ಲಿ ಜಯಿಸಿತು .

ಗುರುವಾರ ನಡೆದ ಪಂದ್ಯದಲ್ಲಿ ವಿಲ್ಸನ್ ಗಾರ್ಡನ್ ತಂಡವು 25 ರನ್ಗಳಿಂದ ಮಿನರ್ವಾ ಸಿಸಿ ವಿರುದ್ಧ ಗೆದ್ದಿತು.

ಇನ್ನೊಂದು ಪಂದ್ಯದಲ್ಲಿ ಸಮಿತ್ ದ್ರಾವಿಡ್ (61 ರನ್) ಅರ್ಧಶತಕದ ಬಲದಿಂದ ವಿಜಯಾ ಸಿಸಿ ತಂಡವು 63 ರನ್ಗಳಿಂದ ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್ ಎದುರು ಜಯಿಸಿತು.

ಸಂಕ್ಷಿಪ್ತ ಸ್ಕೋರು:

ವಿಲ್ಸನ್ ಗಾರ್ಡನ್ ಸಿಸಿ: 20 ಓವರ್ಗಳಲ್ಲಿ 6ಕ್ಕೆ153 (ಶರಣಬಸವ ಔಟಾಗದೇ 100, ಎಸ್. ಚಿರಂತ್ 22ಕ್ಕೆ3) ಮಿನರ್ವಾ ಸಿಸಿ: 10 ಓವರ್ಗಳಲ್ಲಿ 6ಕ್ಕೆ73 (ನಿತಿನ್ ರೆಡ್ಡಿ 27ಕ್ಕೆ2) ವಿಜೆಡಿ ಪದ್ಧತಿಯಲ್ಲಿ ವಿಲ್ಸನ್ ಗಾರ್ಡನ್ ಸಿಸಿಗೆ 25 ರನ್ ಜಯ.

ವಿಜಯಾ ಸಿಸಿ: 20 ಓವರ್ಗಳಲ್ಲಿ 6ಕ್ಕೆ198 (ತುಷಾರ್ ಸಿಂಗ್ 29, ಪಿ. ಧ್ರುವ 39, ಸಮಿತ್ ದ್ರಾವಿಡ್ 61, ಮಹೇಶಕುಮಾರ್ ಪಿ. 46ಕ್ಕೆ3) ವಿಶ್ವೇಶ್ವರಪುರಂ ಸಿಸಿ (2): 20 ಓವರ್ಗಳಲ್ಲಿ 7ಕ್ಕೆ135 (ಅಂಶ್ ಅಜ್ಮಾ 33, ಮಾಧವ ಧಾರವಾಡಕರ್ 58, ಪಿ. ಧ್ರುವ 26ಕ್ಕೆ2, ಯಶ್ ರಾಜ್ ಪೂಜಾ 24ಕ್ಕೆ2) ವಿಜಯಾ ಸಿಸಿಗೆ 63 ರನ್ ಜಯ.

ಫ್ರೆಂಡ್ಸ್ ಯೂನಿಯನ್ ಸಿಸಿ(1): 20 ಓವರ್ಗಳಲ್ಲಿ 1 ವಿಕೆಟ್ಗೆ 199 (ಬಿ.ಯು. ಶಿವಕುಮಾರ್ 92, ರೋಹನ್ ಆರ್ ರೇವಣಕರ್ ಔಟಾಗದೇ 92) ಚಿಂತಾಮಣಿ ಸ್ಪೋರ್ಟ್ಸ್ ಅಸೋಸಿಯೇಷನ್: 18 ಓವರ್ಗಳಲ್ಲಿ 123 (ಆ್ಯರನ್ ಸೈರಿಲ್ ಕ್ರಿಸ್ಟಿ 28, ಎ.ಎನ್. ಪ್ರದ್ಯುಮ್ನ 24, ಅಮೃತ್ ಪ್ರವೀಣ 23ಕ್ಕೆ2, ಐ.ಜಿ. ಅನಿಲ್ 12ಕ್ಕೆ3, ರಾಜೇಂದ್ರ ಡಂಗನವರ್ 18ಕ್ಕೆ2, ಆರುಷ್ ಮಲ್ಹೋತ್ರಾ 17ಕ್ಕೆ2) ಫ್ರೆಂಡ್ಸ್ ಯೂನಿಯನ್ ತಂಡಕ್ಕೆ 76 ರನ್ಗಳ ಜಯ.

ಯಾಂಕಿಸ್ ಸಿಸಿ: 18 ಓವರ್ಗಳಲ್ಲಿ 7ಕ್ಕೆ98 (ಮೊಹಮ್ಮದ್ ಇಬ್ರಾಹಿಂ ರಯಾನ್ 25, ಶ್ರೀಧರ್ ಜಗತಾಪ್ ಔಟಾಗದೆ 20, ಕೆ.ಪಿ. ಕಾರ್ತಿಕೇಯ 10ಕ್ಕೆ2), ವಲ್ಚರ್ಸ್ ಸಿಸಿ: 14.4 ಓವರ್ಗಳಲ್ಲಿ 4 ವಿಕೆಟ್ಗಳಿಗೆ 99 (ಸೃಜನ್ ನಂದನ್ 35, ಸಿ.ಆರ್. ಕುಮಾರಸ್ವಾಮಿ 24, ಆರ್. ಪ್ರಜ್ವಲ್ ಗೌಡ 4ಕ್ಕೆ2) ವಲ್ಚರ್ಸ್ ಸಿಸಿಗೆ 6 ವಿಕೆಟ್ಗಳ ಜಯ. ಮಳೆಯಿಂದಾಗಿ 18 ಓವರ್ಗಳ ಇನಿಂಗ್ಸ್ ನಿಗದಿ.

ಸ್ವಸ್ತಿಕ್ ಯೂನಿಯನ್ ಸಿಸಿ (2): 19 ಓವರ್ಗಳಲ್ಲಿ 9ಕ್ಕೆ195 (ಬಿ. ವಿಜಯರಾಜ್ 61, ಮೊಹಮ್ಮದ್ ತಾಹ 57, ಸುಜಯ್ ಸತೇರಿ 20, ಅನೀಶ್ವರ್ ಗೌತಮ್ 24, ಸುಹಾಸ್ ಪುರುಷೋತ್ತಮ 15ಕ್ಕೆ2, ಶೀತಲ್ ಕುಮಾರ್ 54ಕ್ಕೆ2, ಸಾಹಿಲ್ ಶರ್ಮಾ 24ಕ್ಕೆ4) ಜಯನಗರ ಕ್ರಿಕೆಟರ್ಸ್: 14.4 ಓವರ್ಗಳಲ್ಲಿ 101 (ಫರ್ಹಾನ್ ಮಾಗಿ 21, ಈಶ್ವರ್ ನಾಯಕ 23, ಫೈಜಾನ್ ರೈಜ್ 22, ಸಾತ್ವಿಕ್ ಎಸ್ ಸಾಯಿರಾಜ್ 18ಕ್ಕೆ2, ನೇಥನ್ ಡಿಮೆಲೊ 15ಕ್ಕೆ6) ಸ್ವಸ್ತಿಕ್ ಯೂನಿಯನ್ ಸಿಸಿಗೆ 95 ರನ್ ಜಯ.

ಜಾಲಿ ಕ್ರಿಕೆಟರ್ಸ್: 20 ಓವರ್ಗಳಲ್ಲಿ 6ಕ್ಕೆ162 (ಸಮಿತ್ ಪ್ರಭು 24, ಎಸ್. ದರ್ಶನ್ 35, ಜೆ.ಎಚ್. ಸಮೃದ್ಧಿ 40, ಆರ್ಯನ್ 47, ಜೆ.ಪಿ. ಅರವಿಂದ್ 29ಕ್ಕೆ2) ಕ್ಯಾವಲಿಯರ್ಸ್ ಸಿಸಿ: 20 ಓವರ್ಗಳಲ್ಲಿ 8ಕ್ಕೆ157 (ಕೌಶಿಕ್ ನಾಯರ್ 33, ಅರವಿಂದ ಜೆ.ಪಿ. 28, ಸೂರ್ಯಾಂಶ್ ದಾಸ್ 31, ಆರ್. ಪ್ರಾಣೇಶ್ 35ಕ್ಕ2, ಸುಮಂತ್ 23ಕ್ಕೆ2, ಪ್ರಮೊದ್ ಗೌಡ 38ಕ್ಕೆ2) ಜಾಲಿ ಕ್ರಿಕೆಟರ್ಸ್ಗೆ 5 ರನ್ ಜಯ.

ಸೋಷಿಯಲ್ ಕ್ರಿಕೆಟರ್ಸ್: 20 ಓವರ್ಗಳಲ್ಲಿ 143 (ವಿ. ವೈಶಾಖ 33, ಎಸ್.ಎಚ್. ಸ್ವರೂಪ್ 35, ಮೊಹಮ್ಮದ್ ರಿಹಾನ್ 25ಕ್ಕೆ2, ಎನ್.ಎಸ್. ಶೌರ್ಯ 34ಕ್ಕೆ3, ಎಚ್.ಕೆ. ವಿಶ್ವನಾಥ್ 26ಕ್ಕೆ2) ಆರ್ವಿಸಿಇ ಜಿಮ್ಖಾನಾ: 2 ಓವರ್ಗಳಲ್ಲಿ 2 ವಿಕೆಟ್ಗಳಿಗೆ 9 (ಮಳೆಯಿಂದಾಗಿ ಪಂದ್ಯ ಸ್ಥಗಿತ)

ಎನ್ಗ್ರೇಡ್ ಸಿಸಿ: 20 ಓವರ್ಗಳಲ್ಲಿ 8ಕ್ಕೆ149 (ಹೇಮಂತ್ ಪಾಟೀಲ 25, ಬಿ. ಶಶಾಂಕ್ 44, ಧೀರಜ್ ಜೆ ಗೌಡ 29ಕ್ಕೆ2, ಕ್ಲೆಮೆಂಟ್ ರಾಜಮೋಹನ್ ಕೆ 26ಕ್ಕೆ3, ಎಸ್ಎಸ್ಜಿ ರೋಹಿತ್ 17ಕ್ಕೆ2) ಜವಾನ್ಸ್ ಸಿಸಿ: 16.4 ಓವರ್ಗಳಲ್ಲಿ 119 (ಸುಮಿತ್ ಕುಮಾರ್ 29, ಎಸ್.ಯು. ಕಾರ್ತಿಕ್ 42, ಟಿ. ಚಿರಂಜೀವಿ 8ಕ್ಕೆ2, ಕುಶಾಲ್ ಗೌಡ 31ಕ್ಕೆ3, ಎಸ್. ಶೈಲೇಶ್ 27ಕ್ಕೆ2, ಕೆ. ವಿಷ್ಣು ಬಾಲಾಜಿ25ಕ್ಕೆ2) ವಿಜೆಡಿ ಪದ್ಧತಿಯಲ್ಲಿ ಎನಗ್ರೇಡ್ಸ್ಸಿಸಿಗೆ 15 ರನ್ಗಳ ಜಯ.

ಜಯನಗರ ಯುನೈಟೆಡ್ ಕ್ರಿಕೆಟರ್ಸ್: 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 128 (ಜಗದೀಶ್ ಬಾಬು ತಂಗವೇಲು 28, ಕೆ. ಸುಧನ್ವ 29, ಪಿ. ವೆಂಕಟೇಶ್ 33, ಮೊಹಮ್ಮದ್ ಸರ್ಷನ್ 15ಕ್ಕೆ3) ಸಿಟಿ ಜಿಮ್ಖಾನಾ: 19.3 ಓವರ್ಗಳಲ್ಲಿ 3ಕ್ಕೆ132 (ಸಿದ್ಧಾಂಥ್ ಸ್ಮರಣ್ ಔಟಾಗದೇ 56, ಆರ್ಯ ಎನ್ ಮುದ್ದು ಔಟಾಗದೇ 32, ಕೆ. ಸುಧನ್ವ 15ಕ್ಕೆ2) ಸಿಟಿ ಜಿಮ್ಖಾನಾಗೆ 7 ವಿಕೆಟ್ಗಳ ಜಯ.

ಜವಾಹರ್ ಸ್ಪೋರ್ಟ್ಸ್ ಕ್ಲಬ್ (2): 20 ಓವರ್ಗಳಲ್ಲಿ 4ಕ್ಕೆ154 (ಎಂ.ಪಿ. ಸಮರ್ಥ್ 83, ಶ್ರೇಯಸ್ ಕುಮಾರ್ 32ಕ್ಕೆ2, ಲಕ್ಷಣ್ 26ಕ್ಕೆ2) ಮಾಡರ್ನ್ ಸಿಸಿ: 19.3 ಓವರ್ಗಳಲ್ಲಿ 118 (ಕೃಷವ್ ಸೋಮಸುಂದರ್ 36, ಆರ್. ಹಿಮೇಶ್ 23, ಕಿಶನ್ ಕುಮಾರ್ 10ಕ್ಕೆ3, ರೋನಕ್ ಯಲ್ವಾಲ್ 21ಕ್ಕೆ3) ಜವಾಹರ್ ಸ್ಪೋರ್ಟ್ಸ್ ಕ್ಲಬ್ಗೆ 36 ರನ್ ಜಯ.

ದೂರವಾಣಿ ಕ್ರಿಕೆಟರ್ಸ್ (1): 20 ಓವರ್ಗಳಲ್ಲಿ 6ಕ್ಕೆ172 (ಕರ್ಣ ಸೂರ್ಯವಂಶಿ 74, ಎಂ. ಕೀರ್ತಿ 23, ವಿವೇಕ್ ನಾಯಕ್ ಔಟಾಗದೇ 34, ಆರ್.ಜಿ. ಮೋರೆ 29ಕ್ಕೆ3, ಬಿ. ಶರ್ವೇಶ್ ಕುಲೊತುಂಗನ್ 23ಕ್ಕೆ2) ವಿಶ್ವೇಶ್ವರಪುರಂ ಸಿಸಿ: 2.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 14 (ಮಳೆಯಿಂದಾಗಿ ಪಂದ್ಯ ಸ್ಥಗಿತ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.