ಇಂಡಿಯನ್ ಪ್ರೀಮಿಯರ್ ಲೀಗ್: ಬೆಟ್ಟಿಂಗ್ ಆಕರ್ಷಣೆಯೋ, ವ್ಯಸನವೋ?
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳಿಗೆ ಅಪಾರ ಕ್ರೇಜ್ ಹೆಚ್ಚಲು ಕೆಲವು ಕಾಣದ ಕೈಗಳ ಕೈವಾಡವೂ ಇರುವುದನ್ನು ಅಲ್ಲಗಳೆಯಲಾಗದು. ಅದರಲ್ಲಿ ಪ್ರಮುಖವಾಗಿ ಅಕ್ರಮ ಬೆಟ್ಟಿಂಗ್ ಜಾಲದ್ದು ಎಂಬುದು ಗುಟ್ಟೇನಲ್ಲ. ಪೊಲೀಸ್ ಇಲಾಖೆಯಲ್ಲಿ ದಾಖಲಾಗಿರುವ ಹಲವಾರು ಪ್ರಕರಣಗಳೇ ಇದಕ್ಕೆ ಸಾಕ್ಷಿ. Last Updated 8 ಜೂನ್ 2025, 0:30 IST