ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಎಸ್‌ಎಲ್ ಇಂದಿನಿಂದ ಆರಂಭ

Published : 12 ಸೆಪ್ಟೆಂಬರ್ 2024, 23:16 IST
Last Updated : 12 ಸೆಪ್ಟೆಂಬರ್ 2024, 23:16 IST
ಫಾಲೋ ಮಾಡಿ
Comments

ಕೋಲ್ಕತ್ತ: ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ ಶುಕ್ರವಾರ ಆರಂಭವಾಗಲಿದೆ.

ಹೋದ ಬಾರಿಯ ಫೈನಲ್ ತಲುಪಿದ್ದ ಮುಂಬೈ ಸಿಟಿ ಎಫ್‌ಸಿ ಮತ್ತು ಮೋಹನ್ ಬಾಗನ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 

ಮೋಹನ್ ಬಾಗನ್ ತಂಡದ ನಾಯಕ ರಾಹುಲ್ ಭೆಕೆ, ಮಿಡ್‌ಫೀಲ್ಡರ್ ಅಪಿಯಾ, ಅಲ್ಬರ್ಟೊ ನೊಗವೆರಾ ಮತ್ತು ಸ್ಟ್ರೈಕರ್ ಜಾರ್ಜ್ ಪರೆರಾ ದಿಯಾಜ್ ಅವರು ಪ್ರಮುಖ ಆಕರ್ಷಣೆಯಾಗಿದ್ದಾರೆ.

ಮುಂಬೈ ಸಿಟಿ ತಂಡದಲ್ಲಿ ಬ್ರೆಂಡನ್ ಫರ್ನಾಂಡಿಸ್, ಜೆರೆಮಿ ಮಂಝೊರೊ, ಜಾನ್ ತೊರಲ್, ಟಿ.ಪಿ. ರೆಹನಿಸ್, ನಿಕೊಲಸ್ ಕಾರೆಲಿಸ್, ಹಿತೇಶ್ ಶರ್ಮಾ ಮತ್ತು ಸಾಹಿಲ್ ಪನ್ವರ್ ಇದ್ದಾರೆ.

ಪಂದ್ಯ ಆರಂಭ: ರಾತ್ರಿ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT