ಇಂಡಿಯನ್ ಸೂಪರ್ ಲೀಗ್ | ಮೋಹನ್ ಬಾಗನ್ ಚಾಂಪಿಯನ್: ಬೆಂಗಳೂರು ರನ್ನರ್ಸ್ ಅಪ್
ಕೊನೆಯ ಹಂತದಲ್ಲಿ ಜೇಮಿ ಮ್ಯಾಕ್ಲರೆನ್ ಗಳಿಸಿದ ಗೋಲಿನ ನೆರವಿನಿಂದ ಆತಿಥೇಯ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ತಂಡವು ಇಂಡಿಯನ್ ಸೂಪರ್ ಲೀಗ್ ಫೈನಲ್‌ನಲ್ಲಿ ಶನಿವಾರ 2–1 ಗೋಲುಗಳಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವನ್ನು ಮಣಿಸಿ ಕಿರೀಟವನ್ನು ಮುಡಿಗೇರಿಸಿಕೊಂಡಿತು.Last Updated 12 ಏಪ್ರಿಲ್ 2025, 17:05 IST