ಶನಿವಾರ, ಮೇ 30, 2020
27 °C

ಕೋವಿಡ್‌–19 ವಿರುದ್ಧದ ಸಮರ: ಮೋಹನ್‌ ಬಾಗನ್‌ ನೆರವು

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಕೋವಿಡ್‌–19 ಪಿಡುಗಿನ ವಿರುದ್ಧದ ಸಮರಕ್ಕೆ ಐ–ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ ಮೋಹನ್ ಬಾಗನ್ ಕೂಡ ಕೈಜೋಡಿಸಿದ್ದು, ₹ 20 ಲಕ್ಷ ನೀಡಿದೆ.

‘ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಪಶ್ಚಿಮ ಬಂಗಾಳ ರಾಜ್ಯ ತುರ್ತು ಪರಿಹಾರ ನಿಧಿಗೆ ನೆರವು ನೀಡುತ್ತಿರುವುದಾಗಿ’ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಕ್ಲಬ್‌ ಪ್ರಕಟಿಸಿದೆ.

‘ಫುಟ್‌ಬಾಲ್‌ ಎಂದರೆ ಏಕತೆ, ಮಾನವೀಯತೆ. ಪರಿಹಾರ ನಿಧಿಗೆ ನೆರವು ನೀಡಲು ಎಲ್ಲರೂ ಕೈಜೋಡಿಸಬೇಕು’ ಎಂದು ಕ್ಲಬ್‌ ಹೇಳಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು