ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Relief Fund

ADVERTISEMENT

ಕೇಂದ್ರಕ್ಕೆ ಎಚ್ಚರಿಕೆ ನೀಡಿ ಪರಿಹಾರ ಕೊಡಿಸಿದ ಸುಪ್ರೀಂಕೋರ್ಟ್‌ಗೆ ಧನ್ಯವಾದ: ಸಿಎಂ

ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಇಂದು (ಶನಿವಾರ) ಘೋಷಣೆ ಮಾಡಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಹೋರಾಟಕ್ಕೆ ಜಯ ಸಿಕ್ಕಿದೆ.
Last Updated 27 ಏಪ್ರಿಲ್ 2024, 7:57 IST
ಕೇಂದ್ರಕ್ಕೆ ಎಚ್ಚರಿಕೆ ನೀಡಿ ಪರಿಹಾರ ಕೊಡಿಸಿದ ಸುಪ್ರೀಂಕೋರ್ಟ್‌ಗೆ ಧನ್ಯವಾದ: ಸಿಎಂ

ಪ್ರಕೃತಿ ವಿಕೋಪ ಪರಿಹಾರ: ತಮಿಳುನಾಡಿನಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ತನಗೆ ನೀಡಬೇಕಾದ ಹಣವನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಆರೋಪಿಸಿರುವ ತಮಿಳುನಾಡು ಸರ್ಕಾರ, ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
Last Updated 3 ಏಪ್ರಿಲ್ 2024, 13:38 IST
ಪ್ರಕೃತಿ ವಿಕೋಪ ಪರಿಹಾರ: ತಮಿಳುನಾಡಿನಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ

ಪಟ್ಟಣದ ಮೂವರು ವಿದ್ಯಾರ್ಥಿಗಳು ಶನಿವಾರ ಚಿಕ್ಕನಹಳ್ಳಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದು ವಿಷಾದನೀಯ.
Last Updated 19 ಜೂನ್ 2023, 16:23 IST
fallback

ಪರಿಹಾರಕ್ಕಾಗಿ ಟವರ್ ಏರಿದ ರೈತರು

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಗಿ ಗ್ರಾಮದ ಆರು ಜನ ರೈತರು ಮಳೆಯಿಂದಾದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಮೊಬೈಲ್‌ ಟವರ್‌ ಏರಿ ಕುಳಿತುಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು.
Last Updated 17 ಮಾರ್ಚ್ 2023, 0:03 IST
ಪರಿಹಾರಕ್ಕಾಗಿ ಟವರ್ ಏರಿದ ರೈತರು

ವಿಶ್ಲೇಷಣೆ | ನಷ್ಟ ಪರಿಹಾರ ನಿಧಿ: ಬೇಕಿದೆ ಬದ್ಧತೆ

ಈ ಜಾಗತಿಕ ನಿಧಿ ಸ್ಥಾಪನೆಗೆ ಸಿಕ್ಕಿರುವ ಬಹುರಾಷ್ಟ್ರಗಳ ಒಪ್ಪಿಗೆಯು ಮಹತ್ವದ ಬೆಳವಣಿಗೆ
Last Updated 13 ಡಿಸೆಂಬರ್ 2022, 19:30 IST
ವಿಶ್ಲೇಷಣೆ | ನಷ್ಟ ಪರಿಹಾರ ನಿಧಿ: ಬೇಕಿದೆ ಬದ್ಧತೆ

ಸಂಪಾದಕೀಯ | ಮಳೆಹಾನಿ: ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿ, ತಕ್ಷಣ ಪರಿಹಾರ ಕೊಡಿ

ಪರಿಹಾರ ಕಾರ್ಯಗಳಿಗೆ ರಾಜ್ಯ ಸರ್ಕಾರವು ಚುರುಕು ಮುಟ್ಟಿಸಬೇಕು. ಸಂತ್ರಸ್ತರಿಗೆ ಆಸರೆಯಾಗಿ ನಿಲ್ಲಬೇಕು. ಜನಪ್ರತಿನಿಧಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಹಾರ ಕಾರ್ಯಗಳ ನಿಗಾ ವಹಿಸಬೇಕು
Last Updated 4 ಆಗಸ್ಟ್ 2022, 21:30 IST
ಸಂಪಾದಕೀಯ | ಮಳೆಹಾನಿ: ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿ, ತಕ್ಷಣ ಪರಿಹಾರ ಕೊಡಿ

ಮನೆ ಕಳೆದುಕೊಂಡವರಿಗೆ ಬಂತು ಪರಿಹಾರ

ನಗರಸಭೆ, ಕಂದಾಯ ಇಲಾಖೆಯಿಂದ ಜಂಟಿ ಪರಿಶೀಲನೆ
Last Updated 1 ಆಗಸ್ಟ್ 2022, 3:51 IST
ಮನೆ ಕಳೆದುಕೊಂಡವರಿಗೆ ಬಂತು ಪರಿಹಾರ
ADVERTISEMENT

ನೀರು ನುಗ್ಗದ ಮನೆಗೆ ಪರಿಹಾರ ನೀಡಿದರೆ ಕ್ರಮ

ಸಚಿವ ವಿ.ಸೋಮಣ್ಣ ಎಚ್ಚರಿಕೆ
Last Updated 25 ಮೇ 2022, 19:04 IST
ನೀರು ನುಗ್ಗದ ಮನೆಗೆ ಪರಿಹಾರ ನೀಡಿದರೆ ಕ್ರಮ

ಕುಷ್ಟಗಿ: ಫಲಾನುಭವಿಗಳಿಗೆ ಪರಿಹಾರ ಮರೀಚಿಕೆ

ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ದುಡಿಯುವ ಸದಸ್ಯರ ಕುಟುಂಬದ ವಾರಸುದಾರರಿಗೆ ನೀಡಬೇಕಿರುವ ಸರ್ಕಾರದ ಪರಿಹಾರ ಮೊತ್ತ ಅನೇಕ ತಿಂಗಳು ಗತಿಸಿದರೂ ಅರ್ಹ ಫಲಾನುಭವಿಗಳ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದ್ದು ತಹಶೀಲ್ದಾರ್ ಕಚೇರಿಗೆ ಎಡತಾಕುವಂತಾಗಿದೆ.
Last Updated 18 ಡಿಸೆಂಬರ್ 2021, 5:30 IST
ಕುಷ್ಟಗಿ: ಫಲಾನುಭವಿಗಳಿಗೆ ಪರಿಹಾರ ಮರೀಚಿಕೆ

10 ಜನರಿಗೆ ಪರಿಹಾರ ಬಿಡುಗಡೆ

ಕೋವಿಡ್‌ ಪರಿಹಾರ ವಿತರಣೆ: ಶಾಸಕ ರಾಜೂಗೌಡ ಮಾಹಿತಿ
Last Updated 18 ಡಿಸೆಂಬರ್ 2021, 5:22 IST
10 ಜನರಿಗೆ ಪರಿಹಾರ ಬಿಡುಗಡೆ
ADVERTISEMENT
ADVERTISEMENT
ADVERTISEMENT